ಅವಧಿ ಬ್ರೇಕಿಂಗ್ ನ್ಸೂಸ್ News
-
ಬ್ರೇಕಿಂಗ್ ನ್ಸೂಸ್ ಪಿ ಆರ್ ವೆಂಕಟೇಶ್ ಹೊಸ ಕವಿತೆ- ಸಾಕಿನ್ನು ಸಾಕು
ಪಿ ಆರ್ ವೆಂಕಟೇಶ್ ಕವಿತೆಯೆಸಾಕಿನ್ನು ಸಾಕುನಿಂತಲ್ಲೇ ನಿಂತು ಕೂತಲ್ಲೆ ಕುಸಿವ ಉಸುಗಿನರಮನೆ ವಾಸ.ಬಿಟ್ಪೆದ್ದು ಜಡ ಕಡೆಯ ಬೇಕುಜಿಗಿಯ ಬೇಕು ಸಮುದ್ರ...
-
ಬ್ರೇಕಿಂಗ್ ನ್ಸೂಸ್ 'ಕವಿತೆ ಬಂಚ್'ನಲ್ಲಿ ರೇಶ್ಮಾ ಭಟ್
ಕವಿತೆ ಬಂಚ್- 'ಅವಧಿ'ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ...
-
ಬ್ರೇಕಿಂಗ್ ನ್ಸೂಸ್ ಸುಮಾ ಆನಂದರಾವ್ ಸರಣಿ 4 - ಹೈಡೆಲ್ಬರ್ಗ್ ಜೆರ್ಮನಿ.
ಸುಮಾ ಆನಂದರಾವ್ 4 ಹಸಿರು ತುಂಬಿದ ಗಗನ ಚುಂಬಿ ಪರ್ವತಗಳು ನಡುವೆ ನಿಶ್ಯಬ್ದವಾಗಿ ಹರಿವ 'ನೆಕ್ಕಾರ್' ನದಿ. ಬೆಟ್ಟದ ತಪ್ಪಲಿನಲ್ಲಿ ಕೆಂಪು ಹೆಂಚಿನ...
-
ಬ್ರೇಕಿಂಗ್ ನ್ಸೂಸ್ ಮಹಾಮನೆ ಅಂಕಣ - ಆಗ ಸಂಜೆಯಾಗಿತ್ತಾ.
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ 'ಪಾಸಿಟಿವ್...
-
ಬ್ರೇಕಿಂಗ್ ನ್ಸೂಸ್ ಸಿ ಎಸ್ ಭೀಮರಾಯ ಓದಿದ 'ವೀರಕೇಸರಿ ಅಮಟೂರ ಬಾಳಪ್ಪ'
ಸಿ ಎಸ್ ಭೀಮರಾಯ ಸಿ.ಎಸ್.ಭೀಮರಾಯ(ಸಿಎಸ್ಬಿ) ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕ. ಕಲಬುರ್ಗಿಯವರಾದ ಸಿಎಸ್ಬಿ ಕಳೆದ ಹದಿಮೂರು...
-
ಬ್ರೇಕಿಂಗ್ ನ್ಸೂಸ್ ಬೆಲೆಯಿಲ್ಲದಿರೆ ನೆಲೆಯಿಲ್ಲ..
ಸುರೇಶ ಎಲ್ ರಾಜಮಾನೆ ಅಮರರಾಗುವದು ಎಂದರೆ ಸಾವನ್ನು ಗೆಲ್ಲುವದಲ್ಲಸಾಯುವುದೆಂದರೆ ಜೀವವನ್ನು ಕಳೆದುಕೊಳ್ಳುವದಲ್ಲ ನಡೆಯಬೇಕು ಓಡಬೇಕು ಬೀಳಬೇಕು ಏಳಬೇಕುಆಡಿಸುವಾತ...
-
ಬ್ರೇಕಿಂಗ್ ನ್ಸೂಸ್ ಸಂತೋಷ್ ಅನಂತಪುರ ಲಹರಿ- ಮೌನದೊಳಗಿನ ಕಥನ
ಸಂತೋಷ್ ಅನಂತಪುರ ನಾವು ಮನುಷ್ಯರಾಗಿರುವುದರಿಂದಲೇ ಬಾಂಧವ್ಯಗಳು ನಮ್ಮನ್ನು ಸುತ್ತುವರಿದಿರುತ್ತವೆ ಮತ್ತು ಭವ ಬಂಧನಗಳಲ್ಲಿ ಬಂಧಿಯಾಗಿಯೂ ಇರುತ್ತೇವೆ....
-
ಬ್ರೇಕಿಂಗ್ ನ್ಸೂಸ್ ಟೊಟೊ ಪುರಸ್ಕಾರಕ್ಕೆ ಆಹ್ವಾನ
ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೆಂಟು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ....
-
ಬ್ರೇಕಿಂಗ್ ನ್ಸೂಸ್ ಸುಮಾ ಆನಂದರಾವ್ ಸರಣಿ - ಸ್ವಿಟ್ಜರ್ಲ್ಯಾಂಡ್ ರೈನೆ ಜಲಪಾತ
ಸುಮಾ ಆನಂದರಾವ್ 3 Germany ಯ Stuttgart ನಿಂದ ಬೆಳಿಗ್ಗೆ Switzerland ನ Rhine fall ನೆಡೆಗೆ ಪಯಣ. ಕಾರಿನಲ್ಲಿ ಸುಮಾರು ಎರಡು ಗಂಟೆಯ ಹಾದಿ. ಸುತ್ತಲೂ ಕಣ್ಣು...
-
ಬ್ರೇಕಿಂಗ್ ನ್ಸೂಸ್ ಸುಮಾ ಆನಂದರಾವ್ ಸರಣಿ - ಯೂರೋಪಿನ ಕಥನದ ಮತ್ತೊಂದು ಅದ್ಯಾಯ.
ಸುಮಾ ಆನಂದರಾವ್ 2 ಜೆಕ್ ರಿಪಬಲಿಕ್ ದೇಶದ ರಾಜಧಾನಿಯಾದ ಪ್ರಾಗ್ ಯೂರೋಪಿನ ಪ್ರಮುಖ ಆಕರ್ಷಣೀಯ ನಗರಗಳಲ್ಲೊಂದು. ಪ್ರಾಗ್ ನ ಐತಿಹ್ಯಗಳು...
-
ಬ್ರೇಕಿಂಗ್ ನ್ಸೂಸ್ ಪಿ ಚಂದ್ರಿಕಾ ಅಂಕಣ- ಆಗ ಒಂದು ಜಿಜ್ಞಾಸೆ ಮೂಡಿತು.
'ಅವಧಿ' ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ 'ಚಿಟ್ಟಿ' ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. 'ಇವು ನನ್ನ ಬಸಿರ ಕವಿತೆಗಳು..'...
-
ಬ್ರೇಕಿಂಗ್ ನ್ಸೂಸ್ ಸುಮಾ ಆನಂದರಾವ್ ಸರಣಿ ಆರಂಭ - ಪ್ರವಾಸದ ಮೊದಲನೆಯ ಹೆಜ್ಜೆ.
ಸುಮಾ ಆನಂದರಾವ್ 1 ಜರ್ಮನಿಯ ಗಡಿಭಾಗದ ಐತಿಹಾಸಿಕ, ಶೈಕ್ಷಣಿಕ ನಗರ. ಒಂದೆಡೆ ಬೆಲ್ಜಿಯಂ ಮತ್ತೊಂದೆಡೆ ನೆದರ್ ಲ್ಯಾಂಡ್ ಗೆ ಹೊಂದಿಕೊಂಡಂತೆ...
-
ಬ್ರೇಕಿಂಗ್ ನ್ಸೂಸ್ ಪಾರ್ವತಿ ಜಿ ಐತಾಳ್ ಓದಿದ 'ಜಲಪ್ರಳಯ'
ಪಾರ್ವತಿ ಜಿ ಐತಾಳ್ ಇದು ೨೦೧೮-೧೯ರ ವರ್ಷಗಳಲ್ಲಿ ಕೊಡಗಿನಲ್ಲ ಸಂಭವಿಸಿದ ಐತಿಹಾಸಿಕ ಜಲಪ್ರಳಯವು ಉಂಟು ಮಾಡಿದ ಘನಘೋರ ಹಾನಿ ಹಾಗೂ ವಿನಾಶಗಳನ್ನು ಸರಕಾರ,...
-
ಬ್ರೇಕಿಂಗ್ ನ್ಸೂಸ್ ಭವತ್ಕೇಶ ಪಾಶ ಪ್ರಪಂಚದೊಳಗೆ.
ಚಂದ್ರಶೇಖರ ಹೆಗಡೆ ರಸ್ತೆಯುದ್ದಕ್ಕೂ ಚಾಚಿಕೊಂಡ ಮರದ ಕೊಂಬೆಗಳನ್ನು ಅತಿಯಾಯಿತೆಂದು ಕತ್ತರಿಸುವ ನಾವು, ಎಲ್ಲೆಂದರಲ್ಲಿ ವಿಸ್ತರಿಸಿಕೊಂಡಿರುವ ನಮ್ಮದೇ ಕಬಂಧ...
-
ಬ್ರೇಕಿಂಗ್ ನ್ಸೂಸ್ ಸಾವ ಗುರುತು ಬರೆಯಲಾಗದು.
ಟಿ ಪಿ ಉಮೇಶ್ ಮಸಣದ ಮುಳ್ಳು ಹಾದಿಯ ನಡಿಗೆ ಬಲು ಕಠಿಣವೆಂದು;ಒಂದು ದಿನ ಅಲ್ಲಿದ್ದಿರಬಹುದಾದ ಸುಖದ ಮನೆಗೆಇಲ್ಲೇಚೀರುತ್ತ ಸಂಕಟ ಪಡುವುದನ್ನು! ಬರೆಯಲಾಗದು! ತೋಟ ಮಾಡುವುದು ಬಲು...
-
ಬ್ರೇಕಿಂಗ್ ನ್ಸೂಸ್ 'ನೀಲು' ನನ್ನ ಸಾಹಿತ್ಯದ ಬಹುಪಾಲು.
ಮಾಳಿಂಗರಾಯ ಕೆಂಭಾವಿ 'ನೀಲು' ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ....
-
ಬ್ರೇಕಿಂಗ್ ನ್ಸೂಸ್ ಕೇರಳದ ಆಟೋದಲ್ಲಿ ಪೌಲೋ ಕೋಯ್ಲೋ..
ಎಂ ನಾ ಚಂಬಲ್ತಿಮಾರ್ ಸಂಪಾದಕರು, ಕಣಿಪುರ ಮ್ಯಾಗಝಿನ್ ಪ್ರಪಂಚಕ್ಕೆ ವೈರಲ್ ಸುದ್ದಿಯಾದ ಕತೆ..! ಕೇರಳದ ಎರ್ನಾಕುಳಂ ಮಹಾನಗರದಲ್ಲಿ ಸರದಿ ಸಾಲಿಟ್ಟ ಬಾಡಿಗೆ ರಿಕ್ಷಾ...
-
ಬ್ರೇಕಿಂಗ್ ನ್ಸೂಸ್ ಶ್ರೀನಿವಾಸ ಪ್ರಭು ಅಂಕಣ - ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗಿದ್ದು.
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು...
-
ಬ್ರೇಕಿಂಗ್ ನ್ಸೂಸ್ ಸತ್ಯಮಂಗಲ ಮಹಾದೇವ ಹೊಸ ಕವಿತೆ- ಈ ನೆಲದ ಹೆಣ್ಣು
ಸತ್ಯಮಂಗಲ ಮಹಾದೇವ ಸಖಿನೀನು ಅಭಿವ್ಯಕ್ತನಾಗಬೇಡ, ಅವ್ಯಕ್ತನಾಗುವ್ಯಕ್ತಮಾಧ್ಯಮದಲ್ಲೇ ಸೂಕ್ತನಾಗೆಂದುಮೌನದಲೆ ಮುದ್ದಿಸು, ರಮಿಸುನಿಶ್ಯಬ್ದದಲೆ...
-
ಬ್ರೇಕಿಂಗ್ ನ್ಸೂಸ್ ಆ ವಿದ್ಯಾರ್ಥಿನಿ. ಮತ್ತು ಕಲಿಯುತ್ತಲೇ ಇರುವ ನಾನು.
ಸಿದ್ಧರಾಮ ಕೂಡ್ಲಿಗಿ ಎರಡು ವಾರಗಳ ಹಿಂದೆ… ಕಾಲೇಜಿಗೆ ಯಥಾ ರೀತಿ ಹೋದೆ. ದ್ವಿತೀಯ ಪಿಯುಸಿಯ ಪ್ರವೇಶ ಆಗಲೇ ಆರಂಭಗೊಂಡಿದ್ದವು. ಮಾಸಿದ ಬಟ್ಟೆ...
-
ಬ್ರೇಕಿಂಗ್ ನ್ಸೂಸ್ ಸವಿರಾಜ್ ಆನಂದೂರು ಪ್ರಣಯ ಪದ್ಯಗಳು
ಎಲ್ಲ ಹುಡುಗಿಯರಿಗೆ ಸವಿರಾಜ್ ಆನಂದೂರು ೧. ಸನಾತನಿ ಹುಡುಗಿಗೆ ನಾ ಪೈಥಾಗರಸ್ ಸೂತ್ರವ ಉರುಹೊಡೆಯುವಾಗ,ಬೌದಾಯನನ ನೆನಪಿಸಿ ದಿಕ್ಕು ತಪ್ಪಿಸಿದವಳೇ,ನೆಮ್ಮದಿಯಲಿ...
-
ಬ್ರೇಕಿಂಗ್ ನ್ಸೂಸ್ ಸುಮ್ಮನಿರುವುದು ಸುಲಭವಲ್ಲ.
ಚಲಂ ಹಾಡ್ಲಹಳ್ಳಿ ಯಾವುದೋ ಒಂದು ವಿಚಾರವನ್ನು ಹಿಡಿದುಕೊಂಡು ಅದರ ಹಿಂದೆ ಬಿದ್ದು ಯೋಚಿಸುತ್ತಾ ಒಂದಷ್ಟು ಹೊತ್ತು ಇದ್ದು ಬಿಡುವುದು ನನ್ನ ಸಂತಸದ ಕ್ಷಣಗಳಲ್ಲಿ ಒಂದು....
-
ಬ್ರೇಕಿಂಗ್ ನ್ಸೂಸ್ ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ.
ತುಷಾರ್ ರಾಜೇಶ್ ನಂಗೆ ಯಾರಾದ್ರು ತೇಜಸ್ವಿಯವರದ್ದು ನಿನಗಿಷ್ಟವಾದ ಪುಸ್ತಕ ಯಾವ್ದು ಅಂತ ಕೇಳಿದ್ರೆ ನಾ ಹೇಳೋದು ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ. ಕಾರಣ,...
-
ಬ್ರೇಕಿಂಗ್ ನ್ಸೂಸ್ ಮತ್ತೆ ತೇಜಸ್ವಿ ನೆನಪು
ಗೊರೂರು ಶಿವೇಶ್ ತೇಜಸ್ವಿಯವರು ಬದುಕಿದ್ದರೆ ಸೆಪ್ಟೆಂಬರ್ 8 ಕ್ಕೆ 84 ವರ್ಷ. ಅವರು ನಮ್ಮಿಂದ ಅಗಲಿದ್ದರೂ ಅವರು ಅನನ್ಯ ಪ್ರತಿಭೆ ಜನಮಾನಸದಿಂದ ದೂರವಾಗಿಲ್ಲ ಎಂಬುದಕ್ಕೆ ಮತ್ತೇ...
-
ಬ್ರೇಕಿಂಗ್ ನ್ಸೂಸ್ ಅಮೃತಾ ಹೆಗಡೆ ಅಂಕಣ- 'ಓ ದೇವರೇ.. ಒಂದು ಪವಾಡ ಮಾಡಿಬಿಡು ತಂದೆ.'
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ...
-
ಬ್ರೇಕಿಂಗ್ ನ್ಸೂಸ್ ಪ್ರತಿಭಾ ನಂದಕುಮಾರ್ ಅಂಕಣ- ಯುರೋಪಿಯನ್ನರೇ; ಮೆಚ್ಚಿ ಹೊಗಳಿ ಕೊಂಡಾಡಿದ ಹೈದರನ ಸೈನ್ಯ
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ...
-
ಬ್ರೇಕಿಂಗ್ ನ್ಸೂಸ್ ಸರೋಜಿನಿ ಪಡಸಲಗಿ ಸರಣಿ - ಬಿಚ್ಚಿದ ಗಂಟು ಕಟ್ಟಿಡೋ ಸಮಯ ಈಗ
ಸರೋಜಿನಿ ಪಡಸಲಗಿ 8 ಜೀವನ ರಂಗು ರಂಗಿನ ಅನುಭವಗಳ ರಂಗಸಾಲೆ. ಒಂದೊಂದಕ್ಕೆ ಒಂದೊಂದು ವಿಶಿಷ್ಟತೆ. ತಮ್ಮದೇ ಆದ ರೂಪ - ಆಕಾರ. ಅವುಗಳ ಆಟ - ನೋಟನೂ...
-
ಬ್ರೇಕಿಂಗ್ ನ್ಸೂಸ್ ಭುವನೇಶ್ವರಿ ಹೆಗಡೆ ಅಂಕಣ- ಮೆಲು ಮಾತಿನಲ್ಲಿ ಪ್ರಾರಂಭವಾದ ಆಪ್ತ ನಿವೇದನೆ..
10 ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ನಮ್ಮ ಸಂಜೆಯ ಎನರ್ಜಿ ಡ್ರಿಂಕ್ಸ್ ಕರಾವಳಿಯ ಕಷಾಯ ಕುಡಿದು ಮನೆಯ ಎದುರಿನ ತೆಂಗಿನ...
-
ಬ್ರೇಕಿಂಗ್ ನ್ಸೂಸ್ ಕನಸು ಕಾಣುವ ಹೊತ್ತಲ್ಲ..
ವಿಶಾಲ್ ಕುಮಾರ್ ಕನಸು ಕಾಣುವ ಹೊತ್ತಲ್ಲ ಸಖಿ,ವಾಸ್ತವತೆ ಬೆನ್ನಟ್ಟಿ ಬರುತಿದೆ ನನ್ನನ್ನುಬರಿ ನನ್ನನ್ನೇ ಅಲ್ಲ ನಿನ್ನನ್ನು, ಅವನನ್ನು, ಇವಳನ್ನುಅಷ್ಟೆ ಏಕೆ ಇಡೀ ದೇಶವನ್ನು....
-
ಬ್ರೇಕಿಂಗ್ ನ್ಸೂಸ್ ಸುಮಾ ಕಂಚೀಪಾಲ ಕಥೆ - ಗೋಡೆಗೆ ಅಂಟಿದ ಮುಖ
ಸುಮಾ ಕಂಚೀಪಾಲ ಸದಾ ನಗುಮೊಗ ತಾನು ತನ್ನದು ಎಂದು ಅವನ ಪಾಡಿಗೆ ಅವನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಸೂರ್ಯನಾರಾಯಣ. ಅವನದು ಪುಟ್ಟ ಮನೆ...
























