ಅವಧಿ ಬ್ರೇಕಿಂಗ್ ನ್ಸೂಸ್ News
-
ಬ್ರೇಕಿಂಗ್ ನ್ಸೂಸ್ '1232 ಕಿಮೀ ಮನೆ ಸೇರಲು ಸಾಗಿದ ದೂರ'
ವಿನೋದ್ ಕಾಪ್ರಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಸತೀಶ್ ಜಿ ಟಿ. '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಕುರಿತು ಎಚ್ ಆರ್ ನವೀನ್ ಕುಮಾರ್ ಅವರ...
-
ಬ್ರೇಕಿಂಗ್ ನ್ಸೂಸ್ ಉದಯ ಗಾಂವಕಾರ ಕವಿತೆ- ಕಟಾವಿಗೆ ಬಂದ ಕವಿತೆ..
ಉದಯ ಗಾಂವಕಾರ ಇನ್ನಷ್ಟು ಸಹನೆಯಿಂದ ಕಾದಿದ್ದರೆಆ ಮೊಗ್ಗು ಬಿರಿದು ಹೂವಾಗುವುದನ್ನುನೋಡಬಹುದಿತ್ತು.ಅಷ್ಟರಲ್ಲಿಚಪ್ಪಲಿಯಿಲ್ಲದ ಆ ಮುದುಕನಒರಟು...
-
ಬ್ರೇಕಿಂಗ್ ನ್ಸೂಸ್ ಮಂಡಲಗಿರಿ ಪ್ರಸನ್ನ - ಗಜಲ್
ಮಂಡಲಗಿರಿ ಪ್ರಸನ್ನ ನೋಬಲ್ ಪ್ರಶಸ್ತಿ ಪರಸ್ಕೃತ, ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸೂಫ್ ಝಾಯಿ ಹೇಳಿಕೆ ಆಧರಿಸಿ ಬರೆದ ಗಜಲ್. ಪತ್ರಕರ್ತ, ಲೇಖಕ...
-
ಬ್ರೇಕಿಂಗ್ ನ್ಸೂಸ್ ಭುವನೇಶ್ವರಿ ಹೆಗಡೆ ಅಂಕಣ- ತಪ್ಪದೆ ರೈಲು ನಿಲ್ದಾಣಕ್ಕೆ ಹಾಜರಾಗುವ ಶಿಷ್ಯರು..
16 ಮತ್ತೊಂದು ದಿನ ಅದೇ ರಷ್ ನ್ನು ಲೆಕ್ಕಿಸದೆ ದಿನದಂತೆ ಬಸ್ಸೇರಿದೆ. ಬಸ್ಸು ಹಾರಲಾರಂಭಿಸಿತ್ತು. ಅಕ್ಷರಶಃ ಜಿಗಿದು ಹಾರಿ...
-
ಬ್ರೇಕಿಂಗ್ ನ್ಸೂಸ್ ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್ ಸೇರಿ ನಾಲ್ವರಿಗೆ 'ಬರಗೂರು ಪ್ರಶಸ್ತಿ'
ನಾಡೋಜ ಡಾ.ಬರಗೂರು ಪ್ರತಿಷ್ಠಾನ ವತಿಯಿಂದ ಕೊಡಮಾಡುವ ʻಬರಗೂರು ಪ್ರಶಸ್ತಿʼಗೆ ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್,...
-
ಬ್ರೇಕಿಂಗ್ ನ್ಸೂಸ್ ಅನುಪಮಾ ಪ್ರಸಾದ್ ಓದಿದ 'ಕೈದಿಗಳ ಕಥನ'
ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಬರೆದಿರುವ ಪುಸ್ತಕ ಕುರಿತು ಅನುಪಮಾ ಪ್ರಸಾದ್ ಅವರು ಅಂದು ಓದಬೇಕೆಂದುಕೊಂಡಿದ್ದ ಪುಸ್ತಕ ಇಂದು ಓದುತ್ತ.. ಅನುಪಮಾ ಪ್ರಸಾದ್ ...
-
ಬ್ರೇಕಿಂಗ್ ನ್ಸೂಸ್ ಮಮತಾ ಅರಸೀಕೆರೆ ಹೊಸ ಕವಿತೆ- ಜೀವನ್ಮೋಹಿ ನಾನು.
ಮಮತಾ ಅರಸೀಕೆರೆ ಮಾತಿಲ್ಲದೆ ಎದೆ ಬಡಿತ ಹೆಚ್ಚಿಸಿದೆ ನೀನುಮಾತಿನಲ್ಲೇ ಪ್ರೇಮ ಮುನ್ನುಡಿ ಬರೆದೆ ನಾನುಸಾಮಿಪ್ಯವಿಲ್ಲದೆ ಪುಳಕ ಬಯಸೊ ದುಂಬಿ...
-
ಬ್ರೇಕಿಂಗ್ ನ್ಸೂಸ್ ಕಲ್ಲಾದವರು.
ಅನಿತಾ ಪಿ ತಾಕೊಡೆ ಋತುಮಾನದ ಅದಲು ಬದಲಿಗೂಸುಳಿ ಸುಳಿದು ಹರಿವ ನೀರಿನ ಸೆಲೆಗೂಒಡ್ಡಿಕೊಂಡು ಹಿಗ್ಗಾಮುಗ್ಗ ಥಳಿಸಿಕೊಂಡರೂಅಳುಕದೆ ಎದೆಯೊಡ್ಡಿ ನಿಂತ ಕಲ್ಲುಗಳನ್ನು...
-
ಬ್ರೇಕಿಂಗ್ ನ್ಸೂಸ್ ದೊಡ್ಡರಂಗೇಗೌಡ ಕಂಡಂತೆ 'ನೆನಪುಗಳು ಸುಳಿದಾವು'
'ಪದ್ಮಶ್ರೀ' ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ ಕಲಬುರಗಿ ಯುವ ಕವಯಿತ್ರಿ ಡಾ.ಶೀತಲ್ ಪ್ರಶಾಂತ್ ಅವರ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ ದೊಡ್ಡರಂಗೇ...
-
ಬ್ರೇಕಿಂಗ್ ನ್ಸೂಸ್ 'ಚಲೋ ದಿಲ್ಲಿಗೊಂದು ವಿರಾಮದ ಸಮಯ'
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ 'ಹಾಯ್ ಅಂಗೋಲಾ' ಬರೆದರು. ಈಗ 'ಚಲೋ ದಿಲ್ಲಿ..' ನಿಮಗೆ ದಿಲ್ಲಿಯ ಹವೆ ತಾಕಿಬಿಟ್ಟಿದೆ ಎಂದು ಇಂದು...
-
ಬ್ರೇಕಿಂಗ್ ನ್ಸೂಸ್ ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ- ನಾನೆಂಬ ಪರಕೀಯ.
ಟಿ ಎಸ್ ಶ್ರವಣ ಕುಮಾರಿ ಗಾಢ ನಿದ್ರೆಯಲ್ಲಿದ್ದವನಿಗೆ ಥಟ್ಟನೆಚ್ಚರವಾಯಿತು. ಯಾರೋ ಬಾಗಿಲು ಬಡಿಯುತ್ತಿರುವ ಸದ್ದು ಕೇಳಿಸಿತೇ! ಸ್ಪಷ್ಟವಾಗಲಿಲ್ಲ....
-
ಬ್ರೇಕಿಂಗ್ ನ್ಸೂಸ್ 'ಕವಿತೆ ಬಂಚ್'ನಲ್ಲಿ ಪರಮೇಶ್ವರ ಗುರುಸ್ವಾಮಿ
ಕವಿತೆ ಬಂಚ್- 'ಅವಧಿ'ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ....
-
ಬ್ರೇಕಿಂಗ್ ನ್ಸೂಸ್ ವಿಷ್ಣು ಭಟ್ ಹೊಸ್ಮನೆ ಕಥೆ- ಸಂಭವ.
ವಿಷ್ಣು ಭಟ್ ಹೊಸ್ಮನೆ ಬಿಟ್ಟ ಕಣ್ಣನ್ನು ಎವೆಯಿಕ್ಕದೆ ನೋಡಿದೆ. ನಾನು ನೋಡುತ್ತಿರುವ ವ್ಯಕ್ತಿ ಸುಕುಮಾರನೇ ಹೌದೋ? ಅಲ್ಲವೋ? ಎಂಬ ಪ್ರಶ್ನೆ ನನ್ನನ್ನು ಕಾಡಿತು. ಒಮ್ಮೆ...
-
ಬ್ರೇಕಿಂಗ್ ನ್ಸೂಸ್ ವತ್ಸಲಾ ಶ್ರೀಶ - ಗಝಲ್.
ವತ್ಸಲಾ ಶ್ರೀಶ ಒಲವಿನ ಸೌಧದ ನಲಿವಿನ ಕೋಣೆಗೆ ಬೀಗ ಜಡಿಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನುಕನಸ ತೇರಿನ ಗಾಲಿಯ ಕೀಲಿಯನು ತೆಗೆಯುವ ಮುನ್ನ ಕಣ್ಣಲ್ಲಿ...
-
ಬ್ರೇಕಿಂಗ್ ನ್ಸೂಸ್ ಸದಾಶಿವ ದೊಡಮನಿ ಹೊಸ ಕವಿತೆ- ಇರುಳ ಬಾಗಿಲಿಗೆ.
ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು.. ಸದಾಶಿವ ದೊಡಮನಿ ನೀನು ಮತ್ತೆ ಸಿಕ್ಕೇ ಸಿಗುವೆಎಂಬ ಭರವಸೆಯ ಬೆಳಕಿನಲಿಕನಸು ಹೆರುತ್ತಿದ್ದೇನೆಹುಡುಗಾಟಿಗೆಗೂ...
-
ಬ್ರೇಕಿಂಗ್ ನ್ಸೂಸ್ ʼಎಚ್ಚೆಸ್ವಿʼ ಕಣ್ಣಿಗೆ ಎಲ್ಲೆಲ್ಲೂ ಪ್ರತಿಮೆಗಳ ಹಬ್ಬ.
ಹಿರಿಯ ಕವಿ ಎಚ್ ಎಚ್ ವೆಂಕಟೇಶಮೂರ್ತಿ ಅವರ ಹೊಸದಾಗಿ ಬಂದಿರುವ ʻಉತ್ತರಾರ್ಧʼ ಸಮಗ್ರ ಕವಿತೆಗಳು ಸಂಕಲನಕ್ಕೆ ಚಿಂತಾಮಣಿ ಕೊಡ್ಲೆಕೆರೆ ಅವರ...
-
ಬ್ರೇಕಿಂಗ್ ನ್ಸೂಸ್ ಅರ್ಚನಾ ಯಳಬೇರು ಓದಿದ ʼಮಲ್ಲಿಗೆ ಸಿಂಚನʼ
ಮಲ್ಲಿಗೆಯಂಥ ಘಮಲಿನ ಸಿಂಚನ. ಅರ್ಚನಾ ಯಳಬೇರು ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ ಎರಡನೇ ಗಜಲ್ ಕೃತಿ ʻಮಲ್ಲಿಗೆ ಸಿಂಚನʼ, ಗಜಲ್ ಹೂದೋಟಕ್ಕೆ...
-
ಬ್ರೇಕಿಂಗ್ ನ್ಸೂಸ್ ಪಿ ಚಂದ್ರಿಕಾ ಅಂಕಣ- ಆಕ್ಟ್ ಮಾಡಿದ್ದಿದ್ರೆ ಫೇಮಸ್ ಆಗುತ್ತಿದ್ದಿರಲ್ಲಾ!..
'ಅವಧಿ' ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ 'ಚಿಟ್ಟಿ' ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. 'ಇವು...
-
ಬ್ರೇಕಿಂಗ್ ನ್ಸೂಸ್ ಸವಿತಾ ನಾಗಭೂಷಣ ಹೊಸ ಕವಿತೆ- ಅವ್ವನಿಗೆ.
ಸವಿತಾ ನಾಗಭೂಷಣ ಹುಲಿ ಮ್ಯಾಲೆ ಕುಂತವಳೆನಂಗೆ ಭಯ!ದುರು ದುರು ಅಂತ ನೋಡ್ತಾಳೆನಂಗೆ ಭಯ!ನಾಲ್ಗೆ ಚಾಚಿ ಬೆಚ್ಚಿ ಬೀಳಿಸ್ತಾಳೆನಂಗೆ ಭಯ!ತ್ರಿಶೂಲ ಬೇರೆ ಅದೆನಂಗೆ...
-
ಬ್ರೇಕಿಂಗ್ ನ್ಸೂಸ್ ಜಿಕೆಜಿ ಖಡಕ್ ಮಾತು ನೆನಪಾಯಿತು.
ಹಿರಿಯ ಚಿಂತಕ ಜಿ ಕೆ ಗೋವಿಂದರಾವ್ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಸಲ್ಲಿಸಿ ನೆನಪುಗಳನ್ನು ಸ್ಮರಿಸಿದ್ದಾರೆ. ಆರ್ ಜಿ ಹಳ್ಳಿ ನಾಗರಾಜ ದಸರಾ ಸಂಭ್ರಮದ ಕಳೆ ಬಾಡಿ...
-
ಬ್ರೇಕಿಂಗ್ ನ್ಸೂಸ್ ಅವರು ಕತ್ತಿ ಝಳಪಿಸಿದ್ದರು..
ಜಿ ಎನ್ ಮೋಹನ್ 'ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ..' -'ಮ್ಯಾಕ್ ಬೆತ್' ನಾಟಕದಲ್ಲಿ ಮ್ಯಾಕ್ ಬೆತ್ ಆಡುವ ಮಾತುಗಳಿವು....
-
ಬ್ರೇಕಿಂಗ್ ನ್ಸೂಸ್ ಜಿ ಕೆ ಜಿ ಎಂಬ ವಿಶ್ವಾಮಿತ್ರ!
ಇಂದು ನಿಧನರಾದ ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರಿಗೆ ನಟ ಮಂಡ್ಯ ರಮೇಶ್ ʻರಂಗನಮನʼ ಮಂಡ್ಯ ರಮೇಶ್ 'ಜಿ.ಕೆ.ಜಿ. ಸರ್ 'ನಟನ'ದ ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಡಿ'...
-
ಬ್ರೇಕಿಂಗ್ ನ್ಸೂಸ್ ಜಿ ಕೆ ಗೋವಿಂದರಾವ್ ಎಂಬ ಪ್ರತಿರೋಧದ ಧ್ವನಿ..
ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ನಿಧನದ ಹಿನ್ನೆಲೆಯಲ್ಲಿ ಒಡನಾಡಿಗಳ ನುಡಿನಮನ. ಅಂದು ಜೆ ಎಚ್ ಪಟೇಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭ....
-
ಬ್ರೇಕಿಂಗ್ ನ್ಸೂಸ್ ಕಡು ದುಃಖದ ಸುದ್ದಿ.
ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ಅಗಲಿಕೆಗೆ ಅಶ್ರುತರ್ಪಣ. ಡಿ ಎಸ್ ಚೌಗಲೆ ಕಡು ದುಃಖದ ಸುದ್ದಿ ಬರಸಿಡಿಲಿನಂತೆ ಎರಗಿತು. ಜಿ.ಕೆ ಗೋವಿಂದರಾವ ಇನ್ನಿಲ್ಲವೆಂಬುದು ಒಂದರೆಕ್ಷಣ...
-
ಬ್ರೇಕಿಂಗ್ ನ್ಸೂಸ್ ಕಳಚಿ ಹೋದ ಸಾಕ್ಷಿಪ್ರಜ್ಞೆ ಪ್ರೊ ಜಿ ಕೆ ಗೋವಿಂದರಾವ್.
ವೈಚಾರಿಕ ಪರಂಪರೆಯ ಹಿರಿಯ ಜೀವ ಜಿ ಕೆ ಗೋವಿಂದರಾವ ನಿಧನಕ್ಕೆ ಅಕ್ಷರ ನಮನ. ಪ್ರೊ ಸಿದ್ದು ಯಾಪಲಪರವಿ ಕಾರಟಗಿ 'ಮರಣವೇ ಮಹಾನವಮಿ' ಎಂದು ಸಾರಿದ...
-
ಬ್ರೇಕಿಂಗ್ ನ್ಸೂಸ್ ಅವರು.. ಜಿ ಕೆ ಜಿ
ಎಲ್ಲರ ಗೆಳೆಯ, ಮಾರ್ಗದರ್ಶಿ, ಮಹತ್ವದ ಚಿಂತಕ ಜಿ ಕೆ ಗೋವಿಂದರಾವ್ ಇನ್ನಿಲ್ಲವಾಗಿದ್ದಾರೆ. ಅವರ ಒಡನಾಡಿಗಳ ಕಂಬನಿ ಇಲ್ಲಿದೆ- ನಮ್ಮ ತಂಡದ ಅನೇಕ ಧಾರಾವಾಹಿ ಗಳಲ್ಲಿ ಮುಖ್ಯ ಪಾತ್ರಗಳನ್ನು...
-
ಬ್ರೇಕಿಂಗ್ ನ್ಸೂಸ್ ಬೆಳಕಿನ ಬೆನ್ನತ್ತಿಹೋದ ಜಿ ಕೆ ಗೋವಿಂದರಾವ್.
ರಂಗಭೂಮಿ, ಸಿನಿಮಾ, ಸಾಂಸ್ಕೃತಿಕ ಮತ್ತು ಚಳುವಳಿ ಕ್ಷೇತ್ರದ ಹಿರಿಯ ಚೇತನ ಜಿ.ಕೆ.ಗೋವಿಂದ ರಾವ್ ಅವರು ಇನ್ನಿಲ್ಲ. ಇಂದು ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ...
-
ಬ್ರೇಕಿಂಗ್ ನ್ಸೂಸ್ ಅಯ್ಯೋ, ಬೂದುಗುಂಬಳ ಕಾಯಿಯೇ!
ಎಚ್ ನರಸಿಂಹಯ್ಯ ಇಂದು ಆಯುಧ ಪೂಜೆ. ಈ ಪೂಜೆಗೆ ಬೂದುಗುಂಬಳ ಕಾಯಿ ಒಡೆಯುವದು ಸಂಪ್ರದಾಯ ಎನ್ನುವಂತಾಗಿದೆ. ಈ ಬಗ್ಗೆ ವಿಚಾರವಾದಿ,ಚಿಂತಕ ಡಾ.ಎಚ್.ನರಸಿಂಹಯ್ಯನವರು, ಇದನ್ನು...
-
ಬ್ರೇಕಿಂಗ್ ನ್ಸೂಸ್ ಶಮಾ ಜಮಾದಾರ ಕಥೆ- ಜಗದ ಗೊಂದಲ ಬೇಡಾ ನನಗೆ.
ಶಮಾ ಜಮಾದಾರ ಯಾಕ್..ಏನಾತು.. ನಿದ್ದಿ ಬರ್ವಾತೇನ.. ಕಾಲ್ ಒತ್ತಲೇನು, ಬಾಯ್ಯಾರ ಯಾಕೋ ಇನ್ನ ಬರಲಿಲ್ಲ ನೋಡ, ಒಂದ ಸೂಜಿನಾರ ಮಾಡತಿದ್ರು..ಆ ನೋವಿನ ಗುಳಿಗಿ...
-
ಬ್ರೇಕಿಂಗ್ ನ್ಸೂಸ್ ಪ್ರತಿಬಿಂಬ!..
ಸೌಮ್ಯಶ್ರೀ ಎ ಎಸ್ ಬಾಗಿ ಬಿಂಬವ ಕಾಣಲು ಹಾತೊರೆಯುತ್ತಿದ್ದೆತಿಳಿ ನೀರಿನ ಕೊಳದಲ್ಲಿಅರೆ! ಅದೆಷ್ಟು ಅಂದ ಚೆಂದದಹಾಲ್ಬೆಳದಿಂಗಳ ಚಂದಿರನಂತಹ ಮೊಗವೆಂದುಉಬ್ಬುತ್ತಿದ್ದ ಮನಸು...

























