ಬಿಸಿ ಸುದ್ದಿ ಹೋಂ News
-
ಹೋಂ ಡಿಜಿಸಿಎಯಿಂದ 30 ದಿನಗಳವರೆಗೆ ಸ್ಪೈಸ್ ಜೆಟ್ ವಿಮಾನಯಾನ ಪರವಾನಗಿ ತಾತ್ಕಾಲಿಕ ಅಮಾನತು
ಅಪಾಯಕಾರಿ ವಸ್ತುಗಳನ್ನು ಸಾಗಾಣಿಕೆ ಮಾಡಿ, ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಸ್ಪೈಸ್ಜೆಟ್ ಪರವಾನಗಿಯನ್ನು...
-
ಹೋಂ ಕೇರಳದಲ್ಲಿ ಪ್ರವಾಹ- ಮೂವರು ಸಾವು, 13ಕ್ಕೂ ಹೆಚ್ಚು ಜನ ನಾಪತ್ತೆ
ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಕೊಟ್ಟಾಯಂನಲ್ಲಿ ಮಳೆಯಿಂದ...
-
ಹೋಂ ಅ. 17ರಿಂದ ಟಿ20 ವಿಶ್ವಕಪ್ ಆರಂಭ; ಸಂಪೂರ್ಣ ವಿವರ ಇಲ್ಲಿದೆ
ಐಪಿಎಲ್ 2021 ರ ಗಲಾಟೆ ಮುಗಿದಿದೆ. ಕ್ರಿಕೆಟ್ ಪ್ರೇಮಿಗಳಿಗೆ, ಇನ್ನೊಂದು ಕ್ರೀಡಾ ಸಮಾರಂಭವು ಆಹ್ವಾನ ಪತ್ರಿಕೆಯಲ್ಲಿದೆ. ಐಸಿಸಿ ಟಿ 20 ವಿಶ್ವಕಪ್...
-
ಹೋಂ ಇನ್ಮುಂದೆ ರಾಜ್ಯಾದ್ಯಂತ ಮನೆ ಬಾಗಿಲಿಗೆ ಪಡಿತರ ಧಾನ್ಯ: ಸಿಎಂ ಬೊಮ್ಮಾಯಿ ಘೋಷಣೆ
ದಾವಣಗೆರೆ: ರಾಜ್ಯಾದ್ಯಂತ ಜನವರಿಯಿಂದ ಮನೆ ಬಾಗಿಲಿಗೆ ಪಡಿತರ ಧಾನ್ಯ ಲಭ್ಯವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ...
-
ಹೋಂ ನಾಳೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ಕೊರೊನಾ ಕಾರಣದಿಂದ ಕೆಲವು ನಿರ್ಬಂಧ ಅನ್ವಯ
ಕೊಡಗು: ಜಿಲ್ಲೆಯ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವು ನಾಳೆ (ಅಕ್ಟೋಬರ್ 17, ಭಾನುವಾರ) ನಡೆಯಲಿದೆ. ಕೊಡಗು...
-
ಹೋಂ ಇನ್ನೆರಡು ದಿನಗಳಲ್ಲಿ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಬೆಂಗಳೂರು: ಇನ್ನೆರಡು ದಿನಗಳಲ್ಲಿ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
-
ಹೋಂ ಕೇರಳ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ತಿರುವನಂತಪುರಂ: ಕೇರಳದಲ್ಲಿ ಐದಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅರ್ಧ ರಾಜ್ಯವೇ ನೀರಿನಿಂದ ಆವರಿಸಿಕೊಂಡಿದೆ....
-
ಹೋಂ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ಗೆ ಡೆಂಗ್ಯೂ; ಏಮ್ಸ್ ವೈದ್ಯರಿಂದ ಮಾಹಿತಿ
ಅನಾರೋಗ್ಯದಿಂದ ದೆಹಲಿಯ ಏಮ್ಸ್ ಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಡೆಂಗ್ಯೂ...
-
ಹೋಂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ; ಶವದ ಜೊತೆ ರೋಗಿಗೆ ಚಿಕಿತ್ಸೆ
ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿರುವ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ವಿಕ್ಟೋರಿಯಾ...
-
ಹೋಂ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೋನಿಯಾ ಗಾಂಧಿಯೇ ಫುಲ್ ಟೈಮ್ ಅಧ್ಯಕ್ಷೆ!
ನವದೆಹಲಿ : ಲೋಕಸಭಾ ಚುನಾವಣೆ 2019ರ ಚುನಾವಣೆ ನಂತರ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ನಾವಿಕನಿಲ್ಲದ ದೋಣಿಯಂತಾಗಿತ್ತು. ಸೋಲಿನ...
-
ಹೋಂ ಬಾಲಿವುಡ್ ಹಿರಿಯ ನಟಿ ಫಾರೂಖ್ ಜಾಫರ್ ವಿಧಿವಶ
ಇತ್ತೀಚೆಗೆ ಗುಲಾಬೊ ಸೀತಾಬೊದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ್ದ ಬಾಲಿವುಡ್ ನಟಿ ಫಾರೂಖ್ ಜಾಫರ್ ಲಕ್ನೋದಲ್ಲಿ ನಿಧನರಾದರು. ಅವರಿಗೆ 88 ವರ್ಷ...
-
ಹೋಂ ಪಟಾಕಿ ನಿಷೇಧ ಕುರಿತು 4 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಎಂ.ಕೆ. ಸ್ಟಾಲಿನ್!
ಚೆನ್ನೈ : ತಮಿಳುನಾಡಿನ ಪ್ರಮುಖ ಉದ್ಯಮಗಳ ಪೈಕಿ ಪಟಾಕಿ ಉದ್ಯಮಕ್ಕೆ ಅಗ್ರಸ್ಥಾನವಿದೆ. ತಮಿಳುನಾಡಿನ ಶಿವಕಾಶಿ...
-
ಹೋಂ ಬಡಿದಾಡಿಕೊಂಡು ವಿಶಿಷ್ಟ ದಸರಾ ಆಚರಣೆ- 80ಕ್ಕೂ ಅಧಿಕ ಮಂದಿಗೆ ಗಾಯ
ಹೈದರಾಬಾದ್: ಬಡಿಗೆಯಿಂದ ಬಡದಾಡಿಕೊಂಡು ವಿಶಿಷ್ಟವಾಗಿ ದಸರಾ ಹಬ್ಬವನ್ನು ಆಚರಣೆ ಮಾಡಿ, 80ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ...
-
ಹೋಂ ದಾವಣಗೆರೆ- ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ ಕಾರ್ಯಕ್ರಮ: ಸಿಎಂ ಉದ್ಘಾಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನ್ಯಾಮತಿ ತಾಲ್ಲೂಕಿನಲ್ಲಿ "ಜಿಲ್ಲಾಧಿಕಾರಿಗಳ ನಡೆ - ಹಳ್ಳಿಗಳ ಕಡೆ"...
-
ಹೋಂ ಇಂದು ವಿಶ್ವ ಆಹಾರ ದಿನ: ಹಿನ್ನೆಲೆ, ಉದ್ದೇಶ ಕುರಿತು ಮಾಹಿತಿ ಇಲ್ಲಿದೆ
ಇಂದು (ಅಕ್ಟೋಬರ್ 16) ಜಗತ್ತಿನಾದ್ಯಂತ 'ವಿಶ್ವ ಆಹಾರ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ...
-
ಹೋಂ ಕಲಬುರಗಿ: ಲಘು ಭೂಕಂಪನ; ಬೆಳಿಗ್ಗೆ 11.40ರ ಸುಮಾರಿಗೆ ಭೂಮಿಯಿಂದ ಭಾರೀ ಸದ್ದು
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಲಘು ಭೂಕಂಪನ ಸಂಭವಿಸಿದೆ. ಬೆಳಿಗ್ಗೆ 11.40ರ ಸುಮಾರಿಗೆ...
-
ಹೋಂ ಶಿರಾಡಿ ಘಾಟ್ನಲ್ಲಿ ಲಾರಿ ಪಲ್ಟಿಯಾಗಿ ಭೀಕರ ದುರಂತ- ಮಣ್ಣಿನಡಿ ಸಿಲುಕಿದ ಚಾಲಕ
ಹಾಸನ: ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ...
-
ಹೋಂ ಉಚಿತ ಪೆಟ್ರೋಲ್ ನೀಡಿ ಹೆಣ್ಣು ಮಗುವಿನ ಜನನ ಸಂಭ್ರಮಿಸಿದ ಬಂಕ್ ಮಾಲೀಕ
ಮಧ್ಯಪ್ರದೇಶ : ತನ್ನ ಮನೆಯಲ್ಲಿ ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ, ಮಧ್ಯಪ್ರದೇಶದ ಬೆಟುಲ್ ಜಿಲ್ಲೆಯ ವ್ಯಕ್ತಿಯೊಬ್ಬ ಉಚಿತ...
-
ಹೋಂ ಬಾಂಗ್ಲಾ: ಇಸ್ಕಾನ್ ದೇವಾಲಯ ಧ್ವಂಸ - ದೇಗುಲದ ಸದಸ್ಯನ ಹತ್ಯೆ
ಢಾಕಾ: ಬಾಂಗ್ಲಾ ದೇಶದ ನೋಖಾಲಿ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯವನ್ನು ಗುಂಪೊಂದು ಧ್ವಂಸಗೊಳಿಸಿ ದೇಗುಲದ ಸದಸ್ಯನ ಹತ್ಯೆ ಮಾಡಿದ್ದಾರೆ. ...
-
ಹೋಂ ಅ.21ರಿಂದ 'ಮಧ್ಯಾಹ್ನದ ಬಿಸಿಯೂಟ' ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ!
ತುಮಕೂರು: ಇನ್ನೇನು ಮುಂದಿನ ವಾರದಿಂದಲೇ ವರ್ಷಗಳ ಬಳಿಕ ರಾಜ್ಯದಲ್ಲಿ ಶಾಲೆಗಳು...
-
ಹೋಂ ಗ್ರಾಹಕರ ಜೇಬಿಗೆ ಕತ್ತರಿ; ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆ
ನವದೆಹಲಿ: ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಪ್ರತಿ ಲೀಟರ್ಗೆ 35 ಪೈಸೆ ಏರಿಸಲಾಗಿದ್ದು, ದೇಶದಲ್ಲಿ ಇಧಂಧನ ದರ ಗರಿಷ್ಠ...
-
ಹೋಂ 'ಎರಡೂ ಡೋಸ್ ಲಸಿಕೆ ಪಡೆದ ಭಾರತೀಯರು ಯುಎಸ್ಗೆ ಪ್ರಯಾಣ ಬೆಳೆಸಬಹುದು' - ಹೊಸ ಮಾರ್ಗಸೂಚಿ ಘೋಷಣೆ
ಕೊವಿಡ್ 19 ಎರಡೂ ಡೋಸ್ ಲಸಿಕೆ ಪಡೆದ ಭಾರತೀಯರು ಅಮೆರಿಕಕ್ಕೆ ಪ್ರಯಾಣ ಮಾಡಬಹುದಾಗಿದೆ. ಈ ಬಗ್ಗೆ...
-
ಹೋಂ ಕೊನೆಗೂ ಭಾರತ ತಂಡದ ಕೋಚ್ ಆಗಲು ಒಪ್ಪಿದ ರಾಹುಲ್ ಡ್ರಾವಿಡ್; ಟಿ-20 ವಿಶ್ವಕಪ್ ಬಳಿಕ ಅಧಿಕಾರ!
ಟಿ-20 ವಿಶ್ವಕಪ್ ನಂತರ ಭಾರತದ ಕೋಚ್ ಯಾರಾಗಲಿದ್ದಾರೆ? ಎಂಬ ಕುರಿತು ಅನೇಕ ಊಹಾಪೋಹಗಳು ಮನೆ ಮಾಡಿದ್ದವು....
-
ಹೋಂ ತಮಿಳುನಾಡು: ರಾಜಕೀಯಕ್ಕೆ ನಟ ವಿಜಯ್ ಪ್ರವೇಶ?
ಚೆನ್ನೈ: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಟ ವಿಜಯ್ ಅವರ ಅಭಿಮಾನಿ ಸಂಘಟನೆಗಳು ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿವೆ. ಇದು...
-
ಹೋಂ ರಾಯ್ಪುರ ರೈಲ್ವೆ ಸ್ಟೇಶನ್ನಲ್ಲಿ ಸ್ಫೋಟ; ಸಿಆರ್ಪಿಎಫ್ನ ಆರು ಯೋಧರಿಗೆ ಗಂಭೀರ ಗಾಯ
ರಾಯ್ಪುರ: ಛತ್ತೀಸ್ಗಡ್ನ ರಾಯ್ಪುರ ರೈಲ್ವೆ ಸ್ಟೇಶನ್ನಲ್ಲಿ ಸ್ಫೋಟವುಂಟಾಗಿ ಸಿಆರ್ಪಿಎಫ್ನ ಆರು...
-
ಹೋಂ ಭಾರತ ಅಂಡರ್-19 ತಂಡದ ಮಾಜಿ ನಾಯಕ, ಸ್ಟಾರ್ ಬ್ಯಾಟ್ಸ್ಮನ್ ವಿಧಿವಶ
ಭಾರತ ಅಂಡರ್-19 ತಂಡದ ಮಾಜಿ ನಾಯಕ ಮತ್ತು ಸೌರಾಷ್ಟ್ರ ತಂಡದ ಕ್ರಿಕೆಟಿಗ ಅವಿ ಬರೊತ್ ಶುಕ್ರವಾರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ....
-
ಹೋಂ 'ದುಬೈ ಎಕ್ಸ್ ಪೋ-2020' :ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು
ದುಬೈ : `ದುಬೈ ಎಕ್ಸ್ ಪೋ-2020'ರಲ್ಲಿ ಕರ್ನಾಟಕ ಸರಕಾರದ ಪರವಾಗಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಉನ್ನತ ಶಿಕ್ಷಣ...
-
ಹೋಂ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಭೆ; ಮುಂಬರುವ ಚುನಾವಣೆಗಳ ಕುರಿತು ಚರ್ಚೆ ಸಾಧ್ಯತೆ
ನವದೆಹಲಿ: ಇಂದು ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ...
-
ಹೋಂ ದುರ್ಗಾ ಉತ್ಸವದಲ್ಲಿದ್ದ ಭಕ್ತರ ಮೇಲೆ ಹರಿದ ವಾಹನ; ಓರ್ವ ಸಾವು, 20 ಮಂದಿಗೆ ಗಾಯ
ನವದೆಹಲಿ: ವಿಜಯದಶಮಿ ಹಿನ್ನೆಲೆ ದುರ್ಗಾ ಉತ್ಸವ ಮಾಡುತ್ತಿದ್ದ ಭಕ್ತರ ಮೇಲೆ ಕಾರು ಹರಿದು ಓರ್ವ ಮೃತಪಟ್ಟು, 20 ಮಂದಿ...
-
ಹೋಂ 'ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಸೂಕ್ತ ಕ್ರಮ' - ಸೂರಪ್ಪ ಬಾಬು
ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಿತ್ತು. ಆದರೆ...



























