Friday, 06 Jul, 3.15 am 60secondsnow

ಭಾರತ
ಸ್ವಾತಂತ್ರ್ಯ ಹೋರಾಟಕ್ಕೆ ಕ್ರೈಸ್ತರ ಕೊಡುಗೆ ಏನೂ ಇಲ್ಲ ಎಂದ ಬಿಜೆಪಿ ಸಂಸದ

ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕ್ರೈಸ್ತರು ಯಾವುದೇ ಕೊಡುಗೆ ನೀಡಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದರೊಬ್ಬರು ವಿವಾದ ಸೃಷ್ಟಿಸಿದ್ದಾರೆ. 'ಕ್ರಿಶ್ಚಿಯನ್ನರು ಬ್ರಿಟಿಶರು, ವಿದೇಶಿಯರು. ಅದಕ್ಕೆಂದೇ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ' ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು. ಮುಂಬೈಯಲ್ಲಿಶಿಯಾ ಕಬ್ರಸ್ತಾನ್ ಸಮಿತಿಯು ಮಲ್ವಾನಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದರು.
Dailyhunt
Top