ಪಾಕವಿಧಾನಗಳು
-
ಹೋಮ್ ಇಲ್ಲಿದೆ 'ಆಲೂ ಟಿಕ್ಕಿ' ಮಾಡುವ ವಿಧಾನ
ಎರಡು ಬೇಯಿಸಿದ ಆಲೂಗಡ್ಡೆ ತಗೆದುಕೊಂಡು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸು 1, ½ ಟೀ ಸ್ಪೂನ್ ಶುಂಠಿ...
-
ಹೋಮ್ ಸಂಜೆ ಸ್ನ್ಯಾಕ್ಸ್ ಗೆ ʼಬ್ರೆಡ್ ಆಮ್ಲೆಟ್ʼ ಮಾಡುವ ಸುಲಭ ವಿಧಾನ
ಸಂಜೆ ಸ್ನ್ಯಾಕ್ಸ್, ಅಥವಾ ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುವವರು ಸುಲಭವಾಗಿ ಮನೆಯಲ್ಲಿ ರುಚಿಕರವಾದ...
-
ಹೋಮ್ ರೋಗ ನಿರೋಧಕ ಶಕ್ತಿ ಹೊಂದಿರುವ ʼಮೆಂತೆʼ ಕಷಾಯ ಮಾಡುವ ವಿಧಾನ
ಬೆಳಿಗ್ಗೆ ಎಂದಾಕ್ಷಣ ಟೀ, ಕಾಫಿ ಕುಡಿಯುವ ಅಭ್ಯಾಸ ಕೆಲವರಿಗಿರುತ್ತದೆ. ಅಂತಹವರು ಒಮ್ಮೆ ಈ ಮೆಂತೆ ಕಷಾಯ ಮಾಡಿಕೊಂಡು ಕುಡಿಯುವುದನ್ನು...
-
ಹೋಮ್ ಮನೆಯಲ್ಲೇ ಮಾಡಿ ಸವಿಯಿರಿ ʼಫ್ರೆಂಚ್ ಫ್ರೈʼ
ಮೂರು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಉದ್ದಕ್ಕೆ ತೆಳುವಾಗಿ...
-
ಹೋಮ್ ಸವಿಯಿರಿ ಬ್ರೆಡ್ ಚೀಸ್ ಬಾಲ್
ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ಚೀಸ್ ಬಾಲ್ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಿರಿ. ಎರಡು ಪೀಸ್ ಇದ್ದರೆ ರುಚಿಕರವಾದ ಈ ಸ್ನ್ಯಾಕ್ಸ್ ಅನ್ನು ಮಾಡಿಕೊಂಡು ಸವಿಯಬಹುದು. ...
-
ಹೋಮ್ ಇಲ್ಲಿದೆ ಸೇಬುಹಣ್ಣಿನ ಖೀರು ಮಾಡುವ ಸುಲಭ ವಿಧಾನ
ಪಾಯಸ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಹಬ್ಬ ಹರಿದಿನಗಳು ಬಂದಾಗಲೆಲ್ಲಾ ಪಾಯಸ ಮಾಡಿಕೊಂಡು ಸವಿಯುತ್ತಿರುತ್ತೇವೆ. ಒಮ್ಮೆ ಈ ಸೇಬುಹಣ್ಣಿನ ಪಾಯಸ...
-
ಹೋಮ್ ಥಟ್ಟಂತ ರೆಡಿಯಾಗುತ್ತೆ ಆರೋಗ್ಯಕರ ಗೋಧಿ ಹಿಟ್ಟಿನ ಬರ್ಫಿ
ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಥಟ್ಟಂತ ಮಾಡಿಕೊಡಿ ಈ ಗೋಧಿ ಹಿಟ್ಟಿನ ಬರ್ಫಿ. ಇದನ್ನು ಬಾಯಲ್ಲಿಟ್ಟರೆ...
-
ಹೋಮ್ ʼಬಾಳೆಕಾಯಿʼ ಫ್ರೈ ಟೇಸ್ಟ್ ಮಾಡಿದ್ದೀರಾ.?
ಬಾಳೆಕಾಯಿ ಬಜ್ಜಿ ಮಾಡೋದು ಗೊತ್ತು. ಇಲ್ಲ ಚಿಪ್ಸ್ ಮಾಡಿ ನಾಲ್ಕು ದಿನವಿಟ್ಟುಕೊಂಡು ತಿನ್ನುವುದೂ ಗೊತ್ತು. ಆದರೆ ಬಾಳೆ ಕಾಯಿ ಫ್ರೈ ಟೇಸ್ಟ್ ಮಾಡಿದ್ದೀರಾ....
-
ಹೋಮ್ ಸಖತ್ ಟೇಸ್ಟಿ ʼಪನ್ನೀರ್-ಮ್ಯಾಗಿʼ ಮಸಾಲಾ
ಎರಡು ನಿಮಿಷಗಳಲ್ಲಿ ಸಿದ್ದವಾಗುವ ಮ್ಯಾಗಿ ಮಕ್ಕಳು, ಹಿರಿಯರು ಎಲ್ಲರಿಗೂ ಅತ್ಯಂತ ಪ್ರಿಯವಾದ ತಿಂಡಿ. ಮ್ಯಾಗಿಯನ್ನು ಹಲವು ವಿಧಾನಗಳಲ್ಲಿ ತಯಾರಿಸಬಹುದು. ಅದೇ...
-
ಹೋಮ್ ಟೀ ಜತೆ ʼಬ್ರೆಡ್ ಪಕೋಡಾʼ ಮಾಡಿಕೊಂಡು ಸವಿಯಿರಿ
ಮನೆಯಲ್ಲಿ ನಾಲ್ಕು ಪೀಸ್ ಬ್ರೆಡ್ ಇದ್ದರೆ ಸಂಜೆಯ ಸ್ನ್ಯಾಕ್ಸ್ ಗೆ ರುಚಿಕರವಾದ ಬ್ರೆಡ್ ಪಕೋಡ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಬಹುದು. ಟೀ ಜತೆಗೆ ಇದು...
Loading...









