AIN Live News
AIN Live News

ಬೆಂಗಳೂರಿನ ಯಾರಬ್ ನಗರ ಮಹಿಳೆ ಕೊಲೆ ಪ್ರಕರಣ : ಮೃತಳ ಗೆಳೆಯನ ಮೇಲೆ ಪೊಲೀಸರ ಅನುಮಾನ

ಬೆಂಗಳೂರಿನ ಯಾರಬ್ ನಗರ ಮಹಿಳೆ ಕೊಲೆ ಪ್ರಕರಣ : ಮೃತಳ  ಗೆಳೆಯನ ಮೇಲೆ ಪೊಲೀಸರ ಅನುಮಾನ
  • 42d
  • 0 views
  • 0 shares

ಬೆಂಗಳೂರಿನ ಯಾರಬ್ ನಗರ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಮೊದಲು ಪತಿ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಕೃತ್ಯ ನಡೆದ ಸಮಯದಲ್ಲಿ ಪತಿ ಲಾಲು ಟಿಂಬರ್ ಯಾರ್ಡ್ ನಲ್ಲಿ ಇರುವುದಾಗಿ ಹೇಳಲಾಗಿದೆ. ಅದಲ್ಲದೆ ಕೊಲೆ ನಡೆದ ಸಮಯದಲ್ಲಿ ನಾಲ್ಕರಿಂದ ಐದು ಫೋನ್ ಕಾಲ್ ಪತಿ ಲಾಲುವಿಗೆ ಬಂದಿದ್ದು, ಕರೆಗಳನ್ನು ಸ್ವೀಕರಿಸಿ ಮಾತನಾಡಿದ್ದಾನೆಂದು ಹೇಳಲಾಗಿದೆ.ಇನ್ನು ಮನೆ ಕೀ ಪೊಲೀಸರಿಗೆ ಸಿಕ್ಕಿಲ್ಲವಾಗಿದ್ದು, ಪತಿ ಲಾಲು ಬಳಿಯಲ್ಲಿಯೂ ಸಹ ಮನೆ ಕೀ ಇಲ್ಲ ಎನ್ನಲಾಗಿದೆ.

ಮತ್ತಷ್ಟು ಓದು
Kannada News Now
Kannada News Now

Good News : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `ಪ್ರಾನ್' ಖಾತೆ ಮೊತ್ತ ಹಿಂತೆಗೆತ ಮಿತಿ ಹೆಚ್ಚಳ

Good News : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `ಪ್ರಾನ್' ಖಾತೆ ಮೊತ್ತ ಹಿಂತೆಗೆತ ಮಿತಿ ಹೆಚ್ಚಳ
  • 8hr
  • 0 views
  • 1.6k shares

*ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಷ್ಟ್ರೀಯ ಪಿಂಚಣೆ ಯೋಜನೆಗೆ ಒಳಪಡುವಂತ ಸರ್ಕಾರಿ ನೌಕರರು, ಅಧಿಕಾರಿಗಳು ನಿವೃತ್ತಿ, ಮರಣ, ರಾಜೀನಾಮೆಯಂತ ಸಂದರ್ಭದಲ್ಲಿ ತಮ್ಮ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಅನುಮತಿಸಿದೆ.

ಮತ್ತಷ್ಟು ಓದು
myKhel ಕನ್ನಡ
myKhel ಕನ್ನಡ

ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!

ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!
  • 3hr
  • 0 views
  • 10 shares

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇತ್ತೀಚೆಗಷ್ಟೇ ಯುಎಇಯಲ್ಲಿ ಮುಕ್ತಾಯಗೊಂಡ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನವೇ ಪ್ರಕಟಣೆಯೊಂದನ್ನು ಹೊರಡಿಸಿದ್ದ ವಿರಾಟ್ ಕೊಹ್ಲಿ ಟೂರ್ನಿ ಮುಗಿದ ಬಳಿಕ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದು ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರಿಯಲಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದರು.

ಮತ್ತಷ್ಟು ಓದು

No Internet connection