AIN Live News
AIN Live News

ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ತನಿಖೆ ಮತ್ತಷ್ಟು ಚುರುಕು

ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ತನಿಖೆ ಮತ್ತಷ್ಟು ಚುರುಕು
  • 43d
  • 0 views
  • 0 shares

ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಡೆತ್ ನೋಟ್​ಗಳನ್ನು ಕೂಡ ಎಫ್​ಎಸ್​​ಎಲ್ ಪರೀಕ್ಷೆಗೆ ಕಳುಹಿಸಲು‌ ಕುಂಬಳಗೂಡು ಪೊಲೀಸರು ಮುಂದಾಗಿದ್ದಾರೆ. ತಮ್ಮ ಅಪಾರ್ಟ್ಮೆಂಟ್ ನಲ್ಲಿ ಐದು ಪುಟಗಳ ಡೆತ್ ನೋಟ್ ಬರೆದಿಟ್ಟು ಸವಿ ಮಾದಪ್ಪ ಆತ್ಮಹತ್ಯೆಗೆ ಶರಣಾಗಿದ್ದರು.

ಮತ್ತಷ್ಟು ಓದು
ಪ್ರಜಾವಾಣಿ

ಯುವಕರು ಎಷ್ಟು ದಿನ ತಾಳ್ಮೆಯಿಂದಿರಬೇಕು: ನಿರುದ್ಯೋಗದ ಬಗ್ಗೆ ವರುಣ್ ಗಾಂಧಿ ಹೇಳಿಕೆ

ಯುವಕರು ಎಷ್ಟು ದಿನ ತಾಳ್ಮೆಯಿಂದಿರಬೇಕು: ನಿರುದ್ಯೋಗದ ಬಗ್ಗೆ ವರುಣ್ ಗಾಂಧಿ ಹೇಳಿಕೆ
  • 3hr
  • 0 views
  • 28 shares

ನವದೆಹಲಿ: 'ನಮ್ಮ ಯುವಜನತೆಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಒಂದು ವೇಳೆ ಕೆಲಸ ಸಿಗುವ ಅವಕಾಶವಿದ್ದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುತ್ತದೆ. ಭಾರತದ ಯುವಕರು ಇನ್ನು ಎಷ್ಟು ದಿನ ತಾಳ್ಮೆಯಿಂದಿರಬೇಕು' ಎಂದು ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಓದು
Kannada News Now
Kannada News Now

FOOD: ಈ ಪುರಿ ಮಾಡುವುದು ಹೇಗೆ?

FOOD: ಈ ಪುರಿ ಮಾಡುವುದು ಹೇಗೆ?
  • 3hr
  • 0 views
  • 58 shares

ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದಾದ, ಸೇವ್ ಪುರಿ ಮಾಡುವ ವಿಧಾನವನ್ನು ನೀವು ಕೇವಲ 5 ನಿಮಿಷಗಳಲ್ಲಿ ಕಲಿಯಬಹುದು. ನಿಮ್ಮ ಕೈಯಾರೆ ನೀವೇ ಮಾಡಿದ ಸೇವ್ ಪುರಿಯನ್ನು ನೀವು ಸವಿದು, ಕುಟುಂಬದವರಿಗೂ ಸವಿಯಲು ಕೊಟ್ಟಾಗ ಅದರ ಮಜವೇ ಬೇರೆ.

ಮತ್ತಷ್ಟು ಓದು

No Internet connection