Thursday, 29 Oct, 11.38 am All Indian News 24x7

ಬೆಂಗಳೂರು ನಗರ
ಹೊಸ ಕಥೆ ಓದುಗರಿಗಾಗಿ : ವಸಂತಸೇನ ಭಾಗ 4

ವಸಂತಸೇನೆಯ ಮಾತುಗಳನ್ನು ಕೇಳಿದ ರದನಿಕೆ ಏನೂ ಹೇಳಲಾಗದೆ ಸುಮ್ಮನಿದ್ದಳು. ಏಕೆಂದರೆ ಈ ಬಂಗಲೆಯ ಸ್ಥಿತಿಗತಿಗಳೆ ಬೇರೆ.

ರಾತ್ರಿ ಇದ್ದವರು ಬೆಳಿಗ್ಗೆ ಇರುವಂತಿಲ್ಲ. ಬಂದು ಹೋಗಬೇಕೇ ಹೊರತು ಇಲ್ಲೇ ಇರುವಂತಿಲ್ಲ. ಒಬ್ಬನಿಗೆ ಏನಾದರೂ ಈ ಅವಕಾಶ ನೀಡಿದ್ದರೆ, ಎಲ್ಲರೂ ಅದನ್ನೇ ಅನುಮೋದಿಸಿದರೆ, ಆಮೇಲೆ ಏನು ಮಾಡುವುದು.

ವಸಂತಸೇನಾ ಬೇಸರಪಟ್ಟುಕೊಂಡರೆ ಎಂಬ ಇಕ್ಕಟ್ಟಿನ ಪರಿಸ್ಥಿತಿ ರದನಿಕೆಯದು. ಅವನನ್ನುಎಲ್ಲಿ ಇರಿಸುವುದು. ಇರುವ ಎಲ್ಲ ರೂಮುಗಳಲ್ಲಿ ಒಬ್ಬೊಬ್ಬರಿಗೆ ನೀಡಲಾಗಿದೆ. ಯಾರಿಗೂ ಗೊತ್ತಾಗದ ಹಾಗೆ ಅವನನ್ನು ಸ್ವಲ್ಪ ದಿನ ಕಾಪಾಡಬೇಕೆಂದು, ಅವನಿಗೆ ಅವಕಾಶ ಮಾಡಿಕೊಡಬೇಕೆಂದು ಹೇಳುತ್ತಿದ್ದಾಳೆ.. ಏನು ಮಾಡುವುದೆಂದು ರದನಿಕೆ ಯೋಚಿಸುತ್ತಿದ್ದಳು..

ವಸಂತಸೇನೆಯು, ಮಾತು ಮುಂದುವರಿಸುತ್ತಾ ಇಲ್ಲ ಅವನಿಗೆ ಇಲ್ಲಿರಲು ಅಷ್ಟೇ ಅವಕಾಶ ಕೇಳುತ್ತಿದ್ದೇನೆ. ಮಿಕ್ಕ ವಿಷಯಗಳನ್ನೆಲ್ಲ ನಾನೇ ನೋಡಿಕೊಳ್ಳುತ್ತೇನೆ. ಅವನು ನನ್ನ ಜೊತೆಯಲ್ಲೇ ಇರಲಿ ಎಂದಳು ..

ವಸಂತಸೇನಾ ಏನನ್ನುಇಲ್ಲಿಯವರೆಗೆ ಕೇಳಿಲ್ಲ.. ಆದರೆ ಬರುವ ಅತಿಥಿಗಳು ವಸಂತ ಸೇನೆಯನ್ನೇ ಕೇಳಿದರೆ ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಿದ್ದಳು.

ಆಗ ವಸಂತಸೇನೆಯ ಮಾತು ಮುಂದುವರೆಸುತ್ತಾ ಸ್ವಲ್ಪ ದಿನಗಳ ಮಟ್ಟಿಗೆ ನಾನು ಯಾರನ್ನು ನೋಡಲಾರೆ ಎಂದು ಉತ್ತರಕ್ಕೂ ಕಾಯದೆ ಎದ್ದು ಹೋಗಿದ್ದಳು..

ಚಾರುಕೀರ್ತಿ ಗೆ ಬೇಕಾದ ಎಲ್ಲ ವ್ಯವಸ್ಥೆಯೂ ಆಗಿತ್ತು..
ಅವನು ಅವಳ ರೂಮಿನಲ್ಲಿ ಇರುವಹಾಗೆ ವ್ಯವಸ್ಥೆಯಾಗಿತ್ತು.. ಚಾರುಕೀರ್ತಿ ಆದರೂ ಮೊದಲು ಇರಿಸು ಮುನಿಸಾದರೂ ಹೊರಗೆ ಹೋದರೆ ತನ್ನ ಪ್ರಾಣಕ್ಕೆ ಹಾನಿ ಎಂಬುದಂತೂ ನಿಜ. ಅದಕ್ಕಿಂತ ಇಲ್ಲೇ ಇರುವುದು ಮೇಲೂ ಎನಿಸಿತ್ತು.

ಇತ್ತ ರಾತ್ರಿ ಅವನಿಗಾಗಿ ಹಾಲಿಡಿದು ಬಂದ ವಸಂತಸೇನಾ ಅವನ ಕಣ್ಣಿಗೆ ಅಪ್ಸರೆಯೊಬ್ಬಳು ತನ್ನ ಬಳಿ ಬಂದಂತೆ ಆಗುತ್ತಿತ್ತು.. ಅವನ ಪುರುಷತ್ವ ಅವನನ್ನು ಅವಳ ಬಳಿ ಸಾಗುವಂತೆ ಉತ್ತೇಜಿಸುತಿತ್ತು ಚಾರುಕೀರ್ತಿ ಎಷ್ಟೆಲ್ಲ ಕಂಟ್ರೋಲ್ ಮಾಡಿಕೊಳ್ಳುತ್ತಿದ್ದರು ಆಗುತ್ತಿರಲಿಲ್ಲ.

ವಸಂತಸೇನಾ ಅವನ ಬಳಿ ಬಂದು ಹಾಲು ಕುಡಿದು ಮಲಗಿ ಎಂದು ಹಾಲು ಇಡಲು ಬಗ್ಗಿದಳು..ಬಗ್ಗಿದಾಗ ಜಾರಿದ ಸೆರಗಿನಿಂದ ಅವಳ ಹಾಲುಬಿಳುಪಿನ ಅಮೃತಕಲಶ ಗಳೆರಡು ಹೊರಗೆ ಪುಟಿಯುವಂತೆ ಇತ್ತು.

ಅಬ್ಬ !ದೇವರು ಇಷ್ಟೊಂದು ಸೌಂದರ್ಯವನ್ನು ಹೆಣ್ಣಿನಲ್ಲಿ ಎಲ್ಲೆಲ್ಲೋ ಇಟ್ಟಿದ್ದಾನೆ ಎನ್ನುವಂತೆ ಅವಳನ್ನೇ ನೋಡುತ್ತಿದ್ದ ಚಾರುಕೀರ್ತಿ.

ನೀವು ಇದೇ ರೂಮಿನಲ್ಲಿ ಮಲಗಿ.ಇಷ್ಟು ದೊಡ್ಡ ಮಂಚ ನಾಲ್ಕು ಜನ ಮಲಗಿದರು ಇನ್ನೂ ಜಾಗವಿದೆ.. ನೀವು ಇಲ್ಲೇ ಮಲಗಬಹುದು ಎಂದು ಹೇಳಿ ವಸಂತಸೇನಾ ಮಲಗಿದ್ದಳು..

ಸುಮಾರು ಹೊತ್ತು ಸೋಫಾ ಮೇಲೆ ಕುಳಿತು ಯೋಚಿಸುತ್ತಿದ್ದ ಚಾರುಕೀರ್ತಿ.. ವಸಂತಸೇನ ಮಲಗಿದ್ದವಳಿಗೆ ಅವನನ್ನೇ ನೋಡುತಿದ್ದಳು.. ಪುರುಷಸಿಂಹ ಹೇಗಿರಬೇಕೆಂದು ನಿಧಾನವಾಗಿ ಅವನನ್ನು ಭಗವಂತ ಸೃಷ್ಟಿ ಮಾಡಿದ್ದಾನೆ..

ನನಗಿಂತ ಚಿಕ್ಕವನು ಇರಬೇಕು. ತಾನು ಅವನನ್ನು ಅಪೇಕ್ಷಿಸಬಾರದು ಎಂದುಕೊಂಡರು,,, ಒಮ್ಮೆಯಾದರೂ ಅವನ ಜೊತೆ ಸ್ವರ್ಗ ಸುಖ ಅನುಭವಿಸ ಬಾರದೇಕೆ ಎಂದು ಅವಳ ಹೆಣ್ತನ ಹಾತೊರೆಯುತ್ತಿತ್ತು.

ಸುಮಾರು ಹೊತ್ತು ಒಬ್ಬರನ್ನು ಒಬ್ಬರು ನೋಡುತ್ತಾ ಇದ್ದ ಹಾಗೆ ವಸಂತಸೇನಾ ನಿದ್ದೆಗೆ ಜಾರಿದ್ದಳು.

ಚಾರುಕೀರ್ತಿ ಯಾದರೂ ಎಷ್ಟು ಹೊತ್ತು ತಾನೇ ಕುಳಿತುಕೊಂಡೇ ಇರುತ್ತಾನೆ. ಮಂಚದ ಮೇಲೆ ಮಲಗಿದ್ದ ವಸಂತಸೇನೆಯ ಕಾಲುಗಳ ಮೇಲೆ ಸೀರೆಯು ಅಸ್ತವ್ಯಸ್ತವಾಗಿತ್ತು. ಹೊರಳಾಡಿದ್ದರ ಮಾಡಿದ್ದರ ಪರಿಣಾಮ ಮುಂಗಾಲಿನ ತನಕ ಅವಳ ಬಿಳಿಯ ಮುದ್ದಾದ ಕಾಲುಗಳು, ಕಾಲಿಗೆ ಹಾಕಿದ್ದ ಗೆಜ್ಜೆ ಅವಳ ಮೀನಖಂಡಗಳ ಅವನನ್ನು ಆಕರ್ಷಿಸುತ್ತಿತ್ತು.

ಪಕ್ಕದಲ್ಲೇ ಬಂದು ಮಲಗಿದ್ದ ಅವನಿಗೆ ಅವಳ ಅಂಗಾಂಗಗಳು ಎಲ್ಲ ಸ್ಪಷ್ಟವಾಗಿ ಕಾಣುತ್ತಿತ್ತು. ಅವಳು ಹುಟ್ಟಿದ ಜಾರ್ಜೆಟ್ ಸೀರೆಯ ಒಳಗಿನಿಂದ ಅವಳ ಸರೋವರದಂತಿದ್ದ ಹೊಟ್ಟೆಯ ಭಾಗ ಉಸಿರಾಟದ ಏರಿಳಿತ ಅವನನ್ನು ಇನ್ನು ರೋಮಾಂಚನ ಗೊಳಿಸುತಿತ್ತು.

ಅವನ ಕೈಗಳು ನಿಧಾನವಾಗಿ ಅವಳ ಸೊಂಟವನ್ನು ಮುಚ್ಚಲು ಸೀರೆಯ ಸೆರಗನ್ನು ಎಳೆಯಲು ಹೋದ.. ಸೀರೆಯು ನಿಧಾನಕ್ಕೆ ಎಳೆದಷ್ಟು ಅವಳ ವಕ್ಷಸ್ಥಳದ ಮೇಲಿನಿಂದ ಜಾರುತ್ತಿದ್ದಾಗ, ಅವನ ದೃಷ್ಟಿಯೇ ಲ್ಲಈಗ ಅವಳ ಸೌಂದರ್ಯದ ಕಲಶ ಪ್ರಾಯವಾಗಿದ್ದ ಎರಡು ಅಮೃತಕಲಶ ಗಳ ಏರಿಳಿತ ಅವನ ಆಸೆಗಳನ್ನು ಪುಟಿದೇಳುವಂತೆ ಮಾಡಿತ್ತು..
ಕತ್ತಿನಿಂದ ಮೇಲ್ಭಾಗಕ್ಕೆ ನೋಡಿದ ಅವಳ ಗಲ್ಲ ಮುದ್ದಾದ ಕೆಂಪು ತುಟಿಗಳು ಅರೆಬರೆ ತೆಗೆದು ಬಾ ನನ್ನ ಚುಂಬಿಸು ಎನ್ನುವಂತೆ ಆಹ್ವಾನ ನೀಡುತ್ತಿದೆ.
ಮುಚ್ಚಿದ್ದ ಅವಳ ಕಣ್ರೆಪ್ಪೆಗಳನ್ನು ನೋಡುತ್ತಾ ಸೆರಗನ್ನು ಹೊದಿಸಲು ಸ್ವಲ್ಪ ಬಗ್ಗಿದ್ದ.

ಅಷ್ಟೇ !ಅವನ ಬಿಸಿಯುಸಿರು ವಸಂತಸೇನೆಯನ್ನು ಎಚ್ಚರಿಸಿ ತಿರುಗಲು ಹೋದವಳಿಗೆ ಅವನು ಸನಿಹ ಇಲ್ಲೇ ತನಗಾಗಿ ಬಂದಿದ್ದಾನೆ ಎನ್ನುತ್ತಾ ನಿದೆಯ ಮಂಪರಿನಲ್ಲಿದ್ದ ಅವಳು ಅವನ ಕೈಗಳನ್ನು ಬಿಗಿಯಾಗಿ ಹಿಡಿದು ತನ್ನತ್ತ ಎಳೆದುಕೊಂಡಳು.

ಚಾರುಕೀರ್ತಿ ಗಂತೂ ಬಿಡಿಸಿಕೊಳ್ಳಲು ಮನಸ್ಸು ಆಗಲಿಲ್ಲ. ಅವನ ಪುರುಷ ಕಾಯವು ಸುಮ್ಮನಿರಲಿಲ್ಲ. ಬರಸೆಳೆದು ಅಪ್ಪಿ ಅವಳಿಗೆ ಹೂ ಮುತ್ತನಿಟ್ಟು ವಸಂತಸೇನಾ ಎಂದ.. ಅವನ ಮೈ ಭಾರಕ್ಕೆ ಅವಳು ಮುಲುಗುವಂತಾಗಿದ್ದಳು..

ಆದರೆ ಅವನನ್ನು ತಳ್ಳಲು ಮನಸ್ಸಾಗದೆ ತನ್ನೆಲ್ಲ ಶಕ್ತಿ ಮೀರಿ ಅವನನ್ನು ಅಪ್ಪಿಕೊಂಡಿದ್ದಳು.

ಚಾರುಕೀರ್ತಿ ಅವಳ ಮುದ್ದಾದ ಕೆಂಪಾದ ತುಟಿಗಳನ್ನು ಕಚ್ಚಿ ಕೆನ್ನೆಗಲ್ಲ ಮುತ್ತನ್ನು ಇಡುತ್ತಾ ಅವಳ ಮೇಲೆ ಹಾಗೆಯೇ ಮಲಗಿದ್ದವನಿಗೆ, ಧಿಡೀರ್ ಎಂದು ಏನು ಯೋಚಿಸಿದಂತೆ ಆಗಿ ಎದ್ದು ಕುಳಿತು ಬಿಟ್ಟ..

ವಸಂತಸೇನಾ ಇನ್ನು ನಶೆಯಲ್ಲಿ ತೇಲುತ್ತಿದ್ದಳು ಈ ರೀತಿ ಏಕೆ ಎಂದು ಅವನನ್ನು ಕೇಳಿದಳು.
ಸಹಾಯ ಕೇಳಿಬಂದ ನಾನು ನಿಮ್ಮನ್ನು. ತಪ್ಪು ಮಾಡಲು ಹೊರಟಿದ್ದೇನೆ ಎಷ್ಟಾದರೂ ಕಾಮೇಚ್ಚೆ ಈ ರೀತಿ ಮಾಡಿತು ಕ್ಷಮಿಸಿ ಎಂದ.

ಇಲ್ಲ ನಾನೇ ಸಂಪೂರ್ಣ ನಿಮಗೆ ನನ್ನನ್ನು ಅರ್ಪಿಸಿ ಕೊಳ್ಳುತ್ತೇನೆ ಎಂದ ಮೇಲೆ ನಿಮ್ಮ ತಪ್ಪೇನಿದೆ ಇದರಲ್ಲಿ ಎಂದಳು.. ನಂತರ ನನ್ನ ಸಹಾಯ ನಿಮಗೆ ಸರಿ ಅನಿಸಿದರೆ ಇದು ಕೂಡ ನನಗೆ ಸರಿ ಅನ್ನಿಸುತ್ತಿದೆ ನಿಮ್ಮ ಎಲ್ಲಾ ಸೇವೆಗಳನ್ನು ನಾನು ಮಾಡಲು ಅನುಮತಿ ಕೊಡಿ. ನನ್ನಲ್ಲಿ ಆಗುತ್ತಿರುವ ಈ ರೀತಿಯ ಕಾಮ ಬೇಗೆಯನ್ನು ಹತ್ತಿಸಿ ಅರ್ಧಕ್ಕೆ ತಣಿಸಬೇಡಿ..

ಇದಕ್ಕೆ ಸಮ್ಮತಿಸಿ ನಿಮ್ಮನ್ನು ಆಹ್ವಾನಿಸಿದ್ದೇವೆ. ಇದರಲ್ಲಿ ತಪ್ಪು-ಒಪ್ಪುಗಳ ಇಲ್ಲ.. ನಿಮ್ಮ ಮನಸೊ ಇಚ್ಛೆ ನನ್ನನ್ನು ಭೋಗಿಸಿಬಹುದು..
ನನ್ನ ಬಳಿಯೇನಿವಿರಬೇಕೆಂದು ನನ್ನ ಮೈಮನಗಳು ತುಡಿಯುತ್ತಿದೆ ಪ್ಲೀಸ್.. ಇಲ್ಲವೆನ್ನಬೇಡಿ.. ಇಲ್ಲಿಯವರೆಗೂ ನಾನು ಯಾರನ್ನು ಏನು ಬೇಡಿಲ್ಲ ಆದರೆ ನನಗಾಗಿ ನಾನು ಎಂದು ನಿಮ್ಮನ್ನು ಬೇಡುತ್ತಿದ್ದೇನೆ..ನನ್ನ ಆಸೆಯನ್ನು ಪೂರೈಸಿ ಎಂದುನಶೆಯಲ್ಲಿ ತೊದಲುತಿದ್ದಳು ವಸಂತಸೇನಾ.

ಮುಂದೆ. ಇದಕ್ಕೆ ಚಾರುಕೀರ್ತಿ ಸಮ್ಮತಿಸುತ್ತಾನೆಯೇ.

ಬರಹ : ಯಶುಪ್ರಸಾದ್

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top