ಬೆಂಗಳೂರು ನಗರ
ಉಸಿರಾಟದ ತೊಂದರೆಯಿಂದ ಬೀದಿಯಲ್ಲಿ ಬಿದ್ದ 40ವರ್ಷದ ವ್ಯಕ್ತಿ
ಕೊವಿಡ್-19ಮಹಾಮಾರಿಯಿಂದ ಕೊವಿಡ್ ಸೋಂಕಿತರು ನೋವು ಒಂದೇ ಕಡೆಯಾದರೆ ,ನಾನ್ ಕೊವಿಡ್ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಯೆ ಸಿಗುತ್ತಿಲ್ಲ . ಉಸಿರಾಟದ ತೊಂದರೆಯಿಂದ 40ವರ್ಷದ ವ್ಯಕ್ತಿ ಕಮಲನಗರ ಮಾರ್ಕಟ್ ರಸ್ತೆಯಲ್ಲಿ ನರಳುಡುತ್ತಾ ಬಿದ್ದಿದರು. ಕೊವಿಡ್ ವೈರಸ್ ಭಯದಿಂದ ಸಾರ್ವಜನಿಕರು ಸಹ ಮುಟ್ಟಲು ,ಹತ್ತಿರ ಬರಲು ಹೆದರುತ್ತಾರೆ .
ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು ರವರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ,ತಿಳಿಸಿದರು . ಸ್ಥಳಕ್ಕೆ ಭೇಟಿ ನೀಡಿ ,ಉಸಿರಾಟದ ತೊಂದರೆಯಿಂದ ನರುಳುತ್ತಿದ್ದ ವ್ಯಕ್ತಿಯನ್ನ ಆಂಬುಲೆನ್ಯ್ ಮೂಲಕ ,ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.
Share
Continue Reading
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com