Dailyhunt
ಆಸ್ಕರ್ ಪ್ರಶಸ್ತಿ ವೇಳೆ ಮಿಂಚಿದ ನಟಿ - ಮಣಿಯರು

ಆಸ್ಕರ್ ಪ್ರಶಸ್ತಿ ವೇಳೆ ಮಿಂಚಿದ ನಟಿ - ಮಣಿಯರು

AIN Kannada 4 years ago

ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ 2021ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯಿತು. ಲಾಸ್ ಏಂಜಲೀಸ್​​ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕೆಲ ನಟಿಯರು ​ಮಿಂಚಿದ್ದಾರೆ. ಸಾಂಕ್ರಾಮಿಕ ಕೊರೊನಾ ವೈರಸ್​ ಹಾವಳಿ ನಡುವೆ 93ನೇ ಆಸ್ಕರ್​ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಭಾಗಿಯಾಗಿದ್ದ ನಟಿಯರು ರೆಡ್​ ಕಾರ್ಪೆಟ್​ ಮೇಲೆ ಕ್ಯಾಟ್​ ವಾಕ್​ ನಡೆಸಿ ಗಮನ ಸೆಳೆದರು.

Share

Continue Reading

Dailyhunt
Disclaimer: This content has not been generated, created or edited by Dailyhunt. Publisher: AIN Live News