Dailyhunt
ಡ್ರಗ್ ಕೇಸ್ ಸಂಬಂಧ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಿರ್ಮಾಪಕನಿಗೆ ನೋಟಿಸ್

ಡ್ರಗ್ ಕೇಸ್ ಸಂಬಂಧ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಿರ್ಮಾಪಕನಿಗೆ ನೋಟಿಸ್

AIN Kannada 5 years ago

ಡ್ರಗ್ ಕೇಸ್ ಸಂಬಂಧ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಿರ್ಮಾಪಕನಿಗೆ ನೋಟಿಸ್..

ನಿರ್ಮಾಪಕ‌ ಸೌಂದರ್ಯ ಜಗದೀಶ್ ಗೆ ನಿನ್ನೆ ನೋಟಿಸ್ ನೀಡಿದ್ದ ಸಿಸಿಬಿ..

ಇಂದು ಸಿಸಿಬಿ ತನಿಖಾಧಿಕಾರಿಗಳ ಎದುರು ಹಾಜರಾದ ನಿರ್ಮಾಪಕ ಸೌಂದರ್ಯ ಜಗದೀಶ್.

ಬೆಂಗಳೂರಿನ ಓರಿಯನ್ ಮಾಲ್ ಬಳಿ ಜೆಟ್ ಲಾಗ್ ಹೆಸರಿನ ಪಬ್ ಹೊಂದಿರುವ ಜಗದೀಶ್..

ಸ್ಯಾಂಡಲ್ ವುಡ್ ನಲ್ಲಿ ಅಪ್ಪು-ಪಪ್ಪು,ರಾಮ್ ಲೀಲಾ, ಸ್ನೇಹಿತರು ಸೇರಿ ಹಲವು ಸಿನೆಮಾ ನಿರ್ಮಾಣ ಮಾಡಿದ್ದ ಜಗದೀಶ್

Dailyhunt
Disclaimer: This content has not been generated, created or edited by Dailyhunt. Publisher: AIN Live News