Dailyhunt Logo
  • Light mode
    Follow system
    Dark mode
    • Play Story
    • App Story
16.3 ಲಕ್ಷ ಮತದಾರರು ನಾಪತ್ತೆ: ಚುನಾವಣಾ ಆಯೋಗ.!

16.3 ಲಕ್ಷ ಮತದಾರರು ನಾಪತ್ತೆ: ಚುನಾವಣಾ ಆಯೋಗ.!

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 99.84% ಪೂರ್ಣಗೊಂಡಿದೆ. ರಾಜ್ಯದಲ್ಲಿ 5,54,32,314 ಕೋಟಿ ಮತದಾರರಿದ್ದು, ಎಲ್ಲ 5.54ಕೋಟಿ ಎಣಿಕೆ ನಮೂನೆ ಮುದ್ರಿಸಿ BLOಗಳಿಗೆ ವಿತರಿಸಲಾಗಿದೆ.

ಈ ಪೈಕಿ 6,88,525 ಮತದಾರರು ಆನ್‌ಲೈನ್‌ನಲ್ಲಿ ನಮೂನೆ ಸಲ್ಲಿಸಲಾಗಿದೆ.

4,43,04,632 ಮತದಾರರ ವಿವರ ಡಿಜಿಟಲೀಕರಣವಾದರೆ, 1,11,07,461 ದಾಖಲೆ ASDDO ಪರಿಶೀಲನಾ ವರ್ಗಕ್ಕೆ ಸೇರಿವೆ. 16,30,753 ಮತದಾರರು ಪತ್ತೆಯಾಗಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಸುಕುಮಾರ್ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: BC Suddi