ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನುನಿಮ್ಮಗಳ ಅವಗಾಹನೆಗೆ
ವಚನ:
ರತ್ನದಸಂಕೋಲೆಯಾದಡೆತೊಡರಲ್ಲವೆ ?
ಮುತ್ತಿನಬಲೆಯಾದಡೆಬಂಧನವಲ್ಲವೆ ?
ಚಿನ್ನದಕತ್ತಿಯಲ್ಲಿತಲೆಹೊಯ್ದಡೆಸಾಯದಿರ್ಪರೆ ?
ಲೋಕದಭಜನೆಯಭಕ್ತಿಯಲ್ಲಿಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?
-ಅಕ್ಕಮಹಾದೇವಿ

