ದಸರಾಹಬ್ಬದನವರಾತ್ರಿಯನ್ನುಗೊಂಬೆಗಳ ಹಬ್ಬನು ಹೌದು.!
ಚಿತ್ರದುರ್ಗ : ದಸರಾಹಬ್ಬದನವರಾತ್ರಿಯನ್ನುಚಿತ್ರದುರ್ಗನಗರದ 2 ನೇಕ್ರಾಸ್ನಲಕ್ಷ್ಮಿಕಳೆದ 35 ವರ್ಷಗಳಿಂದಲೂನಾನಾರೀತಿಯಗೊಂಬೆಗಳನ್ನುತಮ್ಮಮನೆಯಲ್ಲಿಜೋಡಿಸಿಪ್ರತಿನಿತ್ಯವೂಪೂಜೆಸಲ್ಲಿಸುವುದಲ್ಲದೆಸುತ್ತಮುತ್ತಲಿನ ಯಾರೆ ಗೊಂಬೆಗಳನ್ನು ನೋಡಲು ಬಂದರೂ ಪ್ರಸಾದವನ್ನು ಕೈಗಿಟ್ಟು ಕಳಿಸುವ ವಾಡಿಕೆ ಮೊದಲಿನಿಂದಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ .
ದಶಾವತಾರ, ನವದುರ್ಗಿ, ಕೃಷ್ಣಬೆಣ್ಣೆಕದಿಯುವುದು, ಮೈಸೂರುದಸರಾದಲ್ಲಿಆನೆಅಂಬಾರಿಹೊರುವುದು, ಅರಮನೆ, ಅಷ್ಟಲಕ್ಷ್ಮಿ, ಪಾಂಡುರಂಗವಿಠಲ, ಪುರಿ
ಜಗನ್ನಾಥರಥಯಾತ್ರೆ, ನವನರಸಿಂಹ, ಚನ್ನಪಟ್ಟಣದಗೊಂಬೆ, ಚಿತ್ರದುರ್ಗದಹೆಸರಾಂತಮಿರ್ಚಿಮಂಡಕ್ಕಿಅಂಗಡಿ, ಪಾನಿಪುರಿ, ಕಾಂತಿಸ್ವೀಟ್ಸ್, ಭಾರತದವಧುಗಳು, ಬ್ಯಾಂಡ್ಸೆಟ್, ಅಂಗಡಿಮಳಿಗೆಗಳು, ಮದುವೆ, ಆರತಕ್ಷತೆ, ಸೀಮಂತ, ನಾಮಕರಣ, ಮಕ್ಕಳಿಗೆಕಿವಿಚುಚ್ಚುವುದು, ಶಾಲೆ, ಪಾರ್ಕ್, ಟೈಲರಿಂಗ್, ಹೋಟೆಲ್, ದೈನಂದಿನದಿನಚರಿ, ಕುಶಲಕರ್ಮಿಗಳು, ನಾನಾಬಗೆಯಕಸುಬುಗಳು, ಮಣಿ, ಪಿಂಗಾಣಿ, ಹಿತ್ತಾಳೆ, ಬಳಪದಕಲ್ಲು, ಮಣ್ಣುಹೀಗೆನಾಲ್ಕೂನೂರಕ್ಕುಹೆಚ್ಚುಬಗೆಯಗೊಂಬೆಗಳುಪ್ರದರ್ಶನದಲ್ಲಿಆಕರ್ಷಿಸುತ್ತಿವೆ. ದಿನಕ್ಕೆನೂರಾರುಮಹಿಳೆಯರುಇವರಮನೆಗೆಧಾವಿಸಿನವರಾತ್ರಿಬೊಂಬೆಗಳನ್ನುನೋಡಿಲಕ್ಷ್ಮಿಹಾಗೂಅವರಕುಟುಂಬದವರಪರಿಶ್ರಮವನ್ನುಹಾಡಿಹೊಗಳುತ್ತಿದ್ದಾರೆ.
ಬೆಂಗಳೂರು, ತಿರುಪತಿ, ಮೈಸೂರು, ಶ್ರೀರಂಗಪಟ್ಟಣ, ಚನ್ನಪಟ್ಟಣದಿಂದಸಾಕಷ್ಟುಗೊಂಬೆಗಳನ್ನುಖರೀಧಿಸಿತಂದುಜೋಪಾನವಾಗಿಟ್ಟುಕೊಂಡುಪ್ರತಿವರ್ಷವೂನವರಾತ್ರಿಯಂದುಹೊರತೆಗೆದುಜೋಡಿಸಲಾಗುವುದು. ಚಿತ್ರದುರ್ಗದಲ್ಲಿನಡೆಯುವಶರಣಸಂಸ್ಕøತಿಉತ್ಸವ, ಹಿಂದೂಮಹಾಗಣಪತಿಪ್ರತಿಷ್ಠಾಪನೆಸಮಯದಲ್ಲಿಯೂಅಲ್ಲಿಕಣ್ಣಿಗೆಕಾಣುವವಸ್ತುಗಳನ್ನುಕೊಂಡುಕೊಂಡುಗೊಂಬೆಪ್ರದರ್ಶನದಲ್ಲಿಅಲಂಕರಿಸುತ್ತೇವೆ. ರಾಮ, ಶಿವನಪರಿವಾರ, ಪಟ್ಟದಗೊಂಬೆ, ಕಳಸ, ಶ್ರೀನಿವಾಸಕಲ್ಯಾಣಹೀಗೆತರಹೆವಾರಿಬೊಂಬೆಗಳನ್ನುಪ್ರದರ್ಶಿಸಿದ್ದೇವೆ. ಮುಂದಿನನವರಾತ್ರಿಗೆತಿರುಪತಿ, ಮಂತ್ರಾಲಯಸೆಟಪ್ಮಾಡಬೇಕೆಂದುಕೊಂಡಿದ್ದೇವೆ. ಮನೆ, ಕುಟುಂಬ, ಮಕ್ಕಳನ್ನುನೋಡಿಕೊಳ್ಳುವುದರಜೊತೆಗೆಸಮಯಸಿಕ್ಕಾಗಗೊಂಬೆಗಳನ್ನುಅಚ್ಚುಕಟ್ಟಾಗಿಜೋಡಿಸಿರುವುದರಹಿಂದೆಎಂಟುದಿನಗಳಪರಿಶ್ರಮವಿದೆಯೆಂದುಲಕ್ಷ್ಮಿರವರಪುತ್ರಿಶ್ರಿಪ್ರಿಯತಮಗಾದಅನುಭವವನ್ನುಹಂಚಿಕೊಂಡುಈಸಿದ್ದತೆಗೆಭಾರತಿಕೂಡನಮ್ಮಜೊತೆಯಲ್ಲಿದ್ದಾರೆಂದುಸ್ಮರಿಸಿದರು.
ನಮ್ಮಅಜ್ಜಿ, ಅಮ್ಮಇವರುಗಳುಚಿಕ್ಕದಾಗಿಆರಂಭಿಸಿದನವರಾತ್ರಿಗೊಂಬೆಪ್ರದರ್ಶನವನ್ನುಆಧುನಿಕಕಾಲಕ್ಕೆತಕ್ಕಂತೆಪುರಾಣಕಾಲದಗೊಂಬೆಗಳಇತಿಹಾಸಸಾರುವಮಾದರಿಗಳನ್ನುಜೋಡಿಸಿದ್ದೇವೆ. ನವರಾತ್ರಿಯಸಂದರ್ಭದಲ್ಲಿತಿರುಪತಿಯಲ್ಲಿಬ್ರಹ್ಮರಥೋತ್ಸವಅತ್ಯಂತವಿಜೃಂಭಣೆಯಿಂದನೆರವೇರುವುದರಿಂದಈರೀತಿಯಬೊಂಬೆಗಳಪ್ರದರ್ಶನಕ್ಕೆವಿಶೇಷವಾದಅರ್ಥವಿರುತ್ತದೆ. ವರ್ಷದಿಂದವರ್ಷಕ್ಕೆಗೊಂಬೆಗಳಪ್ರದರ್ಶನದಸಂಖ್ಯೆಯೂಜಾಸ್ತಿಯಾಗುತ್ತಿದೆ. ಮೊಬೈಲ್, ಕಂಪ್ಯೂಟರ್ಯುಗದಲ್ಲಿಈರೀತಿಯಗೊಂಬೆಗಳನ್ನುಪ್ರದರ್ಶಿಸುವವರುತುಂಬಾವಿರಳ. ಇದುಇಷ್ಟಕ್ಕೆನಿಲ್ಲಬಾರದು. ನಮ್ಮಮುಂದಿನಪೀಳಿಗೆಇದನ್ನುಮುಂದುವರೆಸಿಕೊಂಡುಹೋಗಲಿಎನ್ನುವುದುನನ್ನಆಸೆಎಂದುಲಕ್ಷ್ಮಿರವರುತಮ್ಮಇಂಗಿತವ್ಯಕ್ತಪಡಿಸಿದರು.
ನವರಾತ್ರಿಯಗೊಂಬೆಪ್ರದರ್ಶನದಲ್ಲಿಐದುದಿನಶ್ರೀನಿವಾಸಕಲ್ಯಾಣ. ಪ್ರತಿದಿನಸಂಜೆಅರ್ಧಗಂಟೆಗಳಕಾಲಭಜನಾಮಂಡಳಿಗಳಿಂದಭಜನೆಯಿರುತ್ತದೆ. ನವರಾತ್ರಿಮುಗಿದನಂತರಒಂದೊಂದುಗೊಂಬೆಯನ್ನುಬಟ್ಟೆಯಲ್ಲಿಸುತ್ತಿಮುಕ್ಕಾಗದಂತೆಹಳೆಕಾಲದಟ್ರಂಕ್ನಲ್ಲಿಜೋಪಾನವಾಗಿಟ್ಟುಮತ್ತೆನವರಾತ್ರಿಗೆಹೊರತೆಗೆದುಜೋಡಿಸುವುದುನಮಗೆಸವಾಲಿನಕೆಲಸಎಂದುಲಕ್ಷ್ಮಿತಮ್ಮಅನುಭವಹಂಚಿಕೊಂಡರು.

