Dailyhunt Logo
  • Light mode
    Follow system
    Dark mode
    • Play Story
    • App Story
ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!

ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!

ಮೈಸೂರು: ಕೊಪ್ಪಳಗವಿಮಠದಅಭಿನವಗವಿಸಿದ್ಧೇಶ್ವರಸ್ವಾಮೀಜಿಚಾಮುಂಡಿಬೆಟ್ಟದಲ್ಲಿಭಾನುವಾರಬೆಳ್ಳಿರಥದಲ್ಲಿವಿರಾಜಮಾನವಾಗಿದ್ದಚಾಮುಂಡೇಶ್ವರಿಉತ್ಸವಮೂರ್ತಿಗೆಪುಷ್ಪಾರ್ಚನೆಮಾಡುವಮೂಲಕಹನ್ನೊಂದುದಿನಗಳನಾಡಹಬ್ಬದಸರಾಮಹೋತ್ಸವಕ್ಕೆವಿಧ್ಯುಕ್ತಚಾಲನೆನೀಡಿದರು.

ನಾಡಹಬ್ಬದವೇದಿಕೆಯಲ್ಲಿ ನಾಡಿನ ನೆಲ , ಜಲ , ಪರಿಸರ ಸಂರಕ್ಷಣೆ ಪಾಠದ ಜೊತೆಗೆ ಕನ್ನಡ ನೆಲದ ಸಂಸ್ಕೃತಿಯ ಮಹತ್ವದ ಜ್ಞಾನವನ್ನೂ ಉಣಬಡಿಸಿದರು . ಸರ್ಕಾರಗಳು ನಾಡಿನ ಮಣ್ಣು , ನೀರು , ಪರಿಸರ , ನದಿಗಳು ಮತ್ತು ನದಿಮೂಲಗಳನ್ನು ರಕ್ಷಿಸಬೇಕು . ಕೃಷ್ಣೆ , ತುಂಗಭದ್ರೆ , ಕಾವೇರಿ ನದಿಗಳು ಬತ್ತಿ ಹೋದರೆ ವಿದೇಶದಿಂದ ಆಮದು ಮಾಡಿಕೊಳ್ಳಲು ಆಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು .

ಜನರಿಗೆ ‌ಬದುಕುವಹಕ್ಕುಕೊಟ್ಟಿದ್ದುಸರ್ಕಾರಗಳಲ್ಲ, ನಿಸರ್ಗ. ಬದುಕುವಹಕ್ಕುಕಿತ್ತುಕೊಳ್ಳುತ್ತಿದ್ದಾರೆಎಂಬಭಾವನೆಜನರಲ್ಲಿಬಾರದಂತೆನೋಡಿಕೊಳ್ಳಬೇಕುಎಂದುಸರ್ಕಾರಕ್ಕೆಸಲಹೆನೀಡಿದರು.

ನಾಡಿಗೆಕೊಡುಗೆನೀಡಿದಮಹನೀಯರಮಾತುಗಳನ್ನುಭಾಷಣದಉದ್ದಕ್ಕೂಉಲ್ಲೇಖಿಸಿದಅವರು, 'ಗೂಗಲ್‌ನಿಂದಏನನ್ನುಬೇಕಾದರೂಡೌನ್‌ಲೋಡ್ಮಾಡಿಕೊಳ್ಳಬಹುದು. ಆದರೆ, ಅನ್ನ, ಸಾರನ್ನುಮಾಡಿಕೊಳ್ಳಲಾಗದು. ಅದುಬರುವುದುರೈತನಬೆವರಿನಿಂದಲೇಮತ್ತುಈಮಣ್ಣಿನಿಂದಲೇ. ಅಂತಹಮಣ್ಣನ್ನುನಾವುರಕ್ಷಿಸಬೇಕಲ್ಲವೇಎಂದುಕೇಳಿದರು. ಜೊತೆಗೆಅಣೆಕಟ್ಟೆಗಳುನಾಡಿನಜನರಅನ್ನದತಟ್ಟೆಗಳುಎಂಬುದನ್ನುಮರೆಯಬಾರದುಎಂದುಕಿವಿಮಾತುಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: BC Suddi