ಚಿತ್ರದುರ್ಗ: ಚಿತ್ರದುರ್ಗನಗರದಬ್ಯಾಂಕ್ಕಾಲೋನಿಯಲ್ಲಿರುವರುಡ್ಸೆಟ್ಸಂಸ್ಥೆವತಿಯಿಂದಗ್ರಾಮೀಣಭಾಗದಯುವಕಯುವತಿಯರಿಗಾಗಿಸ್ವಉದ್ಯೋಗಮಾಡಲುಸಮಗ್ರಕೃಷಿತರಬೇತಿ (ಹೈನುಗಾರಿಕೆ, ಕುರಿಸಾಕಾಣಿಕೆ, ಕೋಳಿಸಾಕಾಣಿಕೆ, ಅಣಬೆಬೇಸಾಯಮತ್ತುಕೃಷಿಗೆಸಂಬಂಧಿಸಿದವಿಷಯಗಳಬಗ್ಗೆತರಬೇತಿ ) ಇದೇ ಸೆಪ್ಟೆಂಬರ್ 16 ರಂದು ತರಬೇತಿ ಪ್ರಾರಂಭಿಸಲಾಗುವುದು . ಆಸಕ್ತರು ನೇರವಾಗಿ ತರಬೇತಿಯಲ್ಲಿ ಭಾಗವಹಿಸಲು ಕೋರಿದೆ .
ಸಮಗ್ರಕೃಷಿಕುರಿತು 13 ದಿನಗಳತರಬೇತಿನೀಡಲಾಗುವುದು. ಊಟಮತ್ತುವಸತಿಸಹಿತವಾಗಿಸಂಪೂರ್ಣಉಚಿತವಾಗಿರುತ್ತದೆ.19 ರಿಂದ 50 ವರ್ಷದೊಳಗಿನಆಸಕ್ತಅಭ್ಯರ್ಥಿಗಳುಅರ್ಜಿಸಲ್ಲಿಸಬಹುದು. ಕನ್ನಡಓದಲುಬರೆಯುವಜ್ಞಾನಹೊಂದಿರಬೇಕು. ತರಬೇತಿಗೆಸಂಬಂಧಿಸಿದಂತೆಪ್ರಾಥಮಿಕಜ್ಞಾನಹೊಂದಿದ್ದು, ಉದ್ಯೋಗಮಾಡಬೇಕೆಂಬಆಸಕ್ತಿಹೊಂದಿರಬೇಕು. ಆಸಕ್ತರುತಮ್ಮತಮ್ಮಮೊಬೈಲ್ನಂಬರ್‍ವುಳ್ಳಸ್ವವಿಳಾಸದಅರ್ಜಿಯೊಂದಿಗೆ, ಆಧಾರ್ಕಾರ್ಡ್, ರೇಷನ್ಕಾರ್ಡ್, ಜಾತಿಮತ್ತುಆದಾಯಪ್ರಮಾಣಪತ್ರ, ಬ್ಯಾಂಕ್ಪಾಸ್‍ಬುಕ್ಜೆರಾಕ್ಸ್ಪ್ರತಿಗಳೊಂದಿಗೆಸೆಪ್ಟೆಂಬರ್ 16ರಂದುರುಡ್‍ಸೆಟ್ಸಂಸ್ಥೆಯಲ್ಲಿನೇರವಾಗಿಸಂದರ್ಶನದಲ್ಲಿಭಾಗವಹಿಸಬಹುದು.
ಹೆಚ್ಚಿನಮಾಹಿತಿಗಾಗಿಮೊ.8431329162, 861828445, 8660627785 ಅನ್ನುಸಂಪರ್ಕಿಸಬಹುದುಎಂದುಚಿತ್ರದುರ್ಗರುಡ್‍ಸೆಡ್ಸಂಸ್ಥೆಯನಿರ್ದೇಶಕರುತಿಳಿಸಿದ್ದಾರೆ.
(AI ಚಿತ್ರ)

