ಬೆಂಗಳೂರು: ಪ್ರತಿಭಾವಂತಹಾಗೂಆರ್ಥಿಕವಾಗಿಹಿಂದುಳಿದಇಂಜಿನಿಯರಿಂಗ್ವಿದ್ಯಾರ್ಥಿಗಳಿಗೆಅಮೆಜಾನ್ಇಂಡಿಯಾಬರೋಬ್ಬರಿ ₹2 ಲಕ್ಷಸ್ಕಾಲರ್‌ಶಿಪ್ನೀಡುತ್ತಿದೆ. ಅಷ್ಟೇಅಲ್ಲ, ಉಚಿತಲ್ಯಾಪ್‌ಟಾಪ್, ತಾಂತ್ರಿಕತರಬೇತಿ, ಮೆಂಟಾರ್‌ಶಿಪ್ಜೊತೆಗೆಅಮೆಜಾನ್‌ನಲ್ಲೇಪೇಯ್ಡ್ಇಂಟರ್ನ್ ಶಿಪ್ ಮಾಡುವ ಅವಕಾಶವೂ ಸಿಗಲಿದೆ . ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ? ಇಲ್ಲಿದೆ ಸಂಪೂರ್ಣ ಮಾಹಿತಿ .
ವರ್ಷಕ್ಕೆ ₹50 ಸಾವಿರ, ಒಟ್ಟು ₹2 ಲಕ್ಷಸ್ಕಾಲರ್‌ಶಿಪ್!
ಅಮೆಜಾನ್ಫ್ಯೂಚರ್ಇಂಜಿನಿಯರ್ಸ್ಕಾಲರ್‌ಶಿಪ್‌ಗೆಆಯ್ಕೆಯಾಗುವವಿದ್ಯಾರ್ಥಿಗಳಿಗೆಪ್ರತಿವರ್ಷ ₹50,000 ಆರ್ಥಿಕನೆರವುನೀಡಲಾಗುತ್ತದೆ. ನಾಲ್ಕುವರ್ಷಗಳಇಂಜಿನಿಯರಿಂಗ್ಪದವಿಪೂರ್ಣಗೊಳ್ಳುವವರೆಗೆಒಟ್ಟು ₹2 ಲಕ್ಷದವರೆಗೆಸ್ಕಾಲರ್‌ಶಿಪ್ಪಡೆಯಬಹುದು. ಇದರಿಂದವಿದ್ಯಾರ್ಥಿಗಳಶಿಕ್ಷಣದವೆಚ್ಚದಹೊರೆಸ್ವಲ್ಪಮಟ್ಟಿಗೆಕಡಿಮೆಯಾಗಲಿದೆ.
ಮೊದಲವರ್ಷವೇಉಚಿತಲ್ಯಾಪ್‌ಟಾಪ್!
ಈಯೋಜನೆಯಮತ್ತೊಂದುವಿಶೇಷವೆಂದರೆಆಯ್ಕೆಯಾದಮೊದಲವರ್ಷದಇಂಜಿನಿಯರಿಂಗ್ವಿದ್ಯಾರ್ಥಿಗಳಿಗೆಉಚಿತಲ್ಯಾಪ್‌ಟಾಪ್ನೀಡಲಾಗುತ್ತದೆ. ಇದರೊಂದಿಗೆವಿದ್ಯಾರ್ಥಿಗಳತಾಂತ್ರಿಕಕೌಶಲ್ಯಹೆಚ್ಚಿಸಲುಹಲವುತರಬೇತಿಕಾರ್ಯಕ್ರಮಗಳನ್ನೂಆಯೋಜಿಸಲಾಗುತ್ತದೆ.
ಅಮೆಜಾನ್ಇಂಜಿನಿಯರ್‌ಗಳಿಂದವಿಶೇಷಮೆಂಟಾರ್‌ಶಿಪ್.
ತಾಂತ್ರಿಕಬೂಟ್‌ಕ್ಯಾಂಪ್‌ಗಳುಮತ್ತುವೆಬಿನಾರ್‌ಗಳು.
ಕೌಶಲ್ಯಅಭಿವೃದ್ಧಿಕಾರ್ಯಾಗಾರಗಳು.
ಆಧುನಿಕತಂತ್ರಜ್ಞಾನಗಳಕುರಿತುತರಬೇತಿ.
ಎರಡನೇವರ್ಷದವಿದ್ಯಾಭ್ಯಾಸಪೂರ್ಣಗೊಳಿಸಿದಬಳಿಕಅರ್ಹವಿದ್ಯಾರ್ಥಿಗಳಿಗೆಅಮೆಜಾನ್‌ನಲ್ಲಿ 8 ವಾರಗಳವೇತನಸಹಿತಇಂಟರ್ನ್‌ಶಿಪ್ಅವಕಾಶ.
ಯಾರೆಲ್ಲಅರ್ಜಿಸಲ್ಲಿಸಬಹುದು?
ದೇಶದಾದ್ಯಂತಮಾನ್ಯತೆಪಡೆದಕಾಲೇಜುಗಳಲ್ಲಿಪದವಿಇಂಜಿನಿಯರಿಂಗ್ಕೋರ್ಸ್‌ಗಳಿಗೆಪ್ರವೇಶಪಡೆದಿರುವವಿದ್ಯಾರ್ಥಿಗಳುಈಸ್ಕಾಲರ್‌ಶಿಪ್‌ಗೆಅರ್ಜಿಸಲ್ಲಿಸಬಹುದು. ಪ್ರಮುಖಅರ್ಹತೆಗಳುಹೀಗಿವೆ:
ಕಂಪ್ಯೂಟರ್ಸೈನ್ಸ್, ಇನ್ಫರ್ಮೇಷನ್ಟೆಕ್ನಾಲಜಿಅಥವಾಸಂಬಂಧಿತಇಂಜಿನಿಯರಿಂಗ್ವಿಭಾಗಗಳಲ್ಲಿಓದುತ್ತಿರಬೇಕು.
ಕುಟುಂಬದವಾರ್ಷಿಕಆದಾಯ ₹3 ಲಕ್ಷಕ್ಕಿಂತಕಡಿಮೆಇರಬೇಕು.
ಮೆರಿಟ್ಪ್ರವೇಶಪರೀಕ್ಷೆಅಥವಾಕೌನ್ಸೆಲಿಂಗ್ಮೂಲಕಇಂಜಿನಿಯರಿಂಗ್ಕೋರ್ಸ್‌ಗೆಪ್ರವೇಶಪಡೆದಿರಬೇಕು.
ಉತ್ತಮಶೈಕ್ಷಣಿಕಸಾಧನೆಹೊಂದಿರಬೇಕು.
ಆರ್ಥಿಕವಾಗಿಹಿಂದುಳಿದಪ್ರತಿಭಾವಂತವಿದ್ಯಾರ್ಥಿಗಳಿಗೆಆದ್ಯತೆನೀಡಲಾಗುತ್ತದೆ.
ಮೊದಲವರ್ಷದಇಂಜಿನಿಯರಿಂಗ್ಓದುತ್ತಿರುವಮಹಿಳಾವಿದ್ಯಾರ್ಥಿನಿಯರಿಗೆವಿಶೇಷಆದ್ಯತೆಇರಲಿದೆ.
ಅರ್ಜಿಸಲ್ಲಿಸುವುದುಹೇಗೆ?
ಅರ್ಹವಿದ್ಯಾರ್ಥಿಗಳುಫೌಂಡೇಶನ್ಫಾರ್ಎಕ್ಸೆಲೆನ್ಸ್ (FFE) ಅಧಿಕೃತವೆಬ್‌ಸೈಟ್ಮೂಲಕಆನ್‌ಲೈನ್‌ನಲ್ಲಿಅರ್ಜಿಸಲ್ಲಿಸಬಹುದು.
ಕೊನೆಯದಿನಾಂಕ: ನವೆಂಬರ್ 30, 2026
ಆಸಕ್ತವಿದ್ಯಾರ್ಥಿಗಳುಕೊನೆಯದಿನಾಂಕದವರೆಗೆಕಾಯದೆಅಗತ್ಯದಾಖಲೆಗಳೊಂದಿಗೆಮುಂಚಿತವಾಗಿಯೇಅರ್ಜಿಸಲ್ಲಿಸುವುದುಉತ್ತಮ. ಸ್ಕಾಲರ್‌ಶಿಪ್‌ಗೆಸಂಬಂಧಿಸಿದಹೆಚ್ಚಿನಮಾಹಿತಿಗಾಗಿ FFE ಅಧಿಕೃತವೆಬ್‌ಸೈಟ್ಪರಿಶೀಲಿಸಬಹುದು.
(AI ಚಿತ್ರ)

