ಕಣಿವೆಮಾರಮ್ಮನಿಗೆದಸರಾನವರಾತ್ರಿಯಮೊದಲನೆ ಅಲಂಕಾರ.!
ಚಿತ್ರದುರ್ಗ : ನಗರಪೊಲೀಸ್ಠಾಣೆಆವರಣದಲ್ಲಿಕಣಿವೆಮಾರಮ್ಮನಿಗೆದಸರಾನವರಾತ್ರಿಯಮೊದಲನೆದಿನವಾದಭಾನುವಾರಗಾಯತ್ರಿದೇವಿಅಲಂಕಾರಮಾಡಿವಿಶೇಷವಾಗಿಪೂಜಿಸಲಾಯಿತು.
ಬಗೆಬಗೆಯಹೂವುಹಾರ, ಹಸಿರುಪತ್ರೆಯಿಂದಕಂಗೊಳಿಸುತ್ತಿರುವ ಕಣಿವೆಮಾರಮ್ಮ ಗಾಯತ್ರಿ ಅಲಂಕಾರದಲ್ಲಿರುವುದನ್ನು ನೂರಾರು ಭಕ್ತರು ಕಣ್ತುಂಬಿಕೊಂಡು ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು . ಒಂಬತ್ತು ದಿನಗಳ ಕಾಲ ಪ್ರತಿನಿತ್ಯವು ಒಂದೊಂದು ರೂಪದಲ್ಲಿ ಕಣಿವೆಮಾರಮ್ಮನನ್ನು ಅಲಂಕರಿಸಿ ಪೂಜಿಸಲಾಗುವುದು .

