ಕೇಂದ್ರಬಿಜೆಪಿಸರ್ಕಾರದವಿರುದ್ಧ ಕಾಂಗ್ರೆಸ್ವತಿಯಿಂದಪ್ರತಿಭಟನೆ
ಚಿತ್ರದುರ್ಗ: ಕೇಂದ್ರಬಿಜೆಪಿಸರ್ಕಾರದವಿರುದ್ಧಚಿತ್ರದುರ್ಗದಲ್ಲಿಜಿಲ್ಲಾಕಾಂಗ್ರೆಸ್ವತಿಯಿಂದಪ್ರತಿಭಟನೆನಡೆಸಲಾಯಿತು.
ರಾಜ್ಯಸರ್ಕಾರದಲೋಕೋಪಯೋಗಿಇಲಾಖೆಸಚಿವಸತೀಶ್ಜಾರಕಿಹೋಳಿಮೆಲೆಇಡಿದಾಳಿನಡೆದಿದ್ದು ಇದನ್ನು ಬಿಜೆಪಿ ಷಡ್ಯಂತ್ರ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು ಕೇಂದ್ರ ಸರ್ಕಾರದ ನಡೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದವತಿಯಿಂದ ಪ್ರತಿಭಟನೆ ನಡೆಸಲಾಯಿತು .
ಜಿಲ್ಲಾಕಾಂಗ್ರೆಸ್ಕಚೇರಿಯಿಂದಅಂಬೇಡ್ಕರ್ವೃತ್ತದವರೆಗೆಪ್ರತಿಭಟನಾಮೆರವಣಿಗೆನಡೆದಿದ್ದು, ಜಿಲ್ಲಾಕಾಂಗ್ರೆಸ್ಅಧ್ಯಕ್ಷಎಂ.ಕೆ. ತಾಜ್ಪೀರ್ನೇತೃತ್ವದಲ್ಲಿಪ್ರತಿಭಟನೆನಡೆಸಲಾಯಿತು.
ದಾರುಯುದ್ದಕ್ಕೂನಡೆದಪ್ರತಿಭಟನಾವೇಳೆಯಲ್ಲಿಕೇಂದ್ರಬಿಜೆಪಿಸರ್ಕಾರಹಾಗೂಪ್ರಧಾನಿಮೋದಿವಿರುದ್ಧಘೋಷಣೆಕೂಗಿಆಕ್ರೋಶಹೊರಹಾಕಿದ್ದುಸತೀಶ್ಜಾರಕಿಹೊಳಿಪರಬಿತ್ತಿಪತ್ರಗಳಪ್ರದರ್ಶನಗೊಂಡಿದ್ದವು. ಕೇಂದ್ರದಬಿಜೆಪಿಸರ್ಕಾರಹಾಗೂಇಡಿಇಲಾಖೆವಿರುದ್ಧಕಾಂಗ್ರೆಸ್ಕಾರ್ಯಕರ್ತರಘೋಷಣೆಹಾಕಿದ್ದಾರೆ.
ಈಪ್ರತಿಭಟನೆಯಲ್ಲಿಡಿಸಿಸಿಕಾರ್ಯಾಧ್ಯಕ್ಷರಾದಹಾಲಸ್ವಾಮಿ, ಪ್ರಧಾನಕಾರ್ಯದರ್ಶಿಸಂಪತ್ಕುಮಾರ್, ನಗರಾಧ್ಯಕ್ಷಲಕ್ಷ್ಮೀಕಾಂತ್, ಉಪಾಧ್ಯಕ್ಷರಾದರವಿಕುಮಾರ್, ಮುನಿರಾಮುಕಾಂದರ್ಮರುಳಾರಾಧ್ಯಕಾಂಗ್ರೆಸ್ಎಸ್,ಟಿ.ಘಟಕದಅಧ್ಯಕ್ಷಮಂಜುನಾಥ್, ಜಿಲ್ಲಾಗ್ಯಾರೆಂಟಿಅಧ್ಯಕ್ಷಶಿವಣ್ಣಗಂಜಿಗಟ್ಟೆ, ತಾಲ್ಲೂಕುಗ್ಯಾರೆಂಟಿಅಧ್ಯಕ್ಷಪ್ರಕಾಶ್, ನಾಗರಾಜ್ಪೈಲಟ್, ಒಬಿಸಿಅಧ್ಯಕ್ಷಎನ್.ಡಿ.ಕುಮಾರ್, ಕುಮಾರ್ಗೌಡ, ಸೇರಿದಂತೆಜಿಲ್ಲಾಕಾಂಗ್ರೆಸ್ನಕಾರ್ಯಕರ್ತರುಬಾಗಿಯಾಗಿದ್ದರು.

