Dailyhunt Logo
  • Light mode
    Follow system
    Dark mode
    • Play Story
    • App Story
-ನುಲಿಯ ಚಂದಯ್ಯ ಅವರ ವಚನ

-ನುಲಿಯ ಚಂದಯ್ಯ ಅವರ ವಚನ

-ನುಲಿಯಚಂದಯ್ಯಅವರ ವಚನ

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ

ವಚನ:

ನುಡಿದಮಾತಿಂಗೆತಡಬಡಬಂದಲ್ಲಿ

ನುಡಿದಭಾಷೆಗೆಭಂಗನೋಡಾ.

ಹಿಡಿದಕುಳಕ್ಕೆಹಾನಿಬಂದಲ್ಲಿ

ಒಡಲನಿರಿಸುವದೆಭಂಗನೋಡಯ್ಯಾ.

ಇದುಕಾರಣನಡೆನುಡಿ ಶುದ್ಧವಿಲ್ಲದಿದ್ದಡೆ

ಚಂದೇಶ್ವರಲಿಂಗವಾದಡೂತಪ್ಪನೊಳಕ್ಕೊಳ್ಳಕಾಣಾಮಡಿವಾಳಯ್ಯಾ.

-ನುಲಿಯಚಂದಯ್ಯ

Dailyhunt
Disclaimer: This content has not been generated, created or edited by Dailyhunt. Publisher: BC Suddi