ಆಂಧ್ರಪ್ರದೇಶ : ಆಂಧ್ರಪ್ರದೇಶದಏಲೂರುಜಿಲ್ಲೆಯಕೈಕಲೂರುಮಂಡಲದಲ್ಲಿರಸ್ತೆಯಲ್ಲಿದ್ದಗುಂಡಿಯೊಂದುಪವಾಡಸದೃಶರೀತಿಯಲ್ಲಿಮಹಿಳೆಯೊಬ್ಬರಿಗೆಮರುಜೀವನೀಡಿದವಿಚಿತ್ರಹಾಗೂಆಶ್ಚರ್ಯಕರಘಟನೆವರದಿಯಾಗಿದೆ.
ಮಾರ್ಗಮಧ್ಯೆರಸ್ತೆಯಲ್ಲಿದ್ದದೊಡ್ಡಗುಂಡಿಯೊಂದಕ್ಕೆಆಂಬ್ಯುಲೆನ್ಸ್ಏಕಾಏಕಿ ಬಿದ್ದ ಪರಿಣಾಮ ಭಾರಿ ಪ್ರಮಾಣದ ಆಘಾತ ( ಜರ್ಕ್ ) ಉಂಟಾಯಿತು . ಈ ಜೋರಾದ ಕುಲುಕಾಟದ ಬೆನ್ನಲ್ಲೇ ರಾಮತುಳಸಿ ಅವರ ದೇಹದಲ್ಲಿ ದಿಢೀರ್ ಚಲನೆ ಕಾಣಿಸಿಕೊಂಡಿದೆ ! ಅಲ್ಲದೆ , ಅವರು ಉಸಿರಾಡಲು ಪ್ರಾರಂಭಿಸಿದ್ದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಜಾಗರೂಕರಾಗಿ ಆಂಬ್ಯುಲೆನ್ಸ್ ಅನ್ನು ಹತ್ತಿರದ ಆಸ್ಪತ್ರೆಗೆ ತಿರುಗಿಸಿದರು .
ವೈದ್ಯರತಪಾಸಣೆ: ಆಸ್ಪತ್ರೆಯವೈದ್ಯರುಪುನಃಪರೀಕ್ಷೆನಡೆಸಿದಾಗಮಹಿಳೆಜೀವಂತವಾಗಿರುವುದುದೃಢಪಟ್ಟಿದ್ದು, ತಕ್ಷಣವೇತುರ್ತುಚಿಕಿತ್ಸೆನೀಡಿದ್ದಾರೆ. ಪ್ರಸ್ತುತಅವರಆರೋಗ್ಯಸ್ಥಿತಿಚೇತರಿಸಿಕೊಳ್ಳುತ್ತಿದ್ದು, ಸಾಮಾನ್ಯಸ್ಥಿತಿಗೆಮರಳಿದ್ದಾರೆಎಂದುತಿಳಿದುಬಂದಿದೆ.
ಈಅಪರೂಪದಘಟನೆಸ್ಥಳೀಯವಾಗಿಭಾರಿಸಂಚಲನಮೂಡಿಸಿದ್ದು, ವೈದ್ಯಕೀಯವಾಗಿಇದುಹೇಗೆಸಾಧ್ಯವಾಯಿತುಎಂಬಚರ್ಚೆಗಳುನಡೆಯುತ್ತಿವೆ. ಘಟನೆಗೆಸಂಬಂಧಿಸಿದಂತೆವೈದ್ಯರಿಂದಇನ್ನಷ್ಟೇಅಧಿಕೃತಸ್ಪಷ್ಟನೆಬರಬೇಕಿದೆ.

