Dailyhunt Logo
  • Light mode
    Follow system
    Dark mode
    • Play Story
    • App Story
UPSC ಪರೀಕ್ಷಾ ದಿನಾಂಕಗಳು ಪ್ರಕಟ

UPSC ಪರೀಕ್ಷಾ ದಿನಾಂಕಗಳು ಪ್ರಕಟ

ದೆಹಲಿ: 2026-27ರಲ್ಲಿ UPSC ನಡೆಸಲಿರುವ ಪರೀಕ್ಷೆಗಳ ನೋಟಿಫಿಕೇಶನ್‌ ಶೆಡ್ಯೂಲ್ ಬಿಡುಗಡೆಯಾಗಿದೆ. ಪರೀಕ್ಷಾ ಅಧಿಸೂಚನೆಗಳು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ, ಪರೀಕ್ಷೆಗಳು ನಡೆಯುವ ದಿನಾಂಕಗಳ ವಿವರಗಳನ್ನು ಒಳಗೊಂಡಿದೆ.

ಸಿವಿಲ್ಸ್, ಕಂಬೈನ್ ಜಿಯೋ ಸೈಂಟಿಸ್ಟ್, ಇಂಜಿನಿಯರಿಂಗ್ ಸರ್ವೀಸಸ್, CISF, NDA & NA ಪರೀಕ್ಷೆ, IFS, ಕಂಬೈನ್ಸ್ ಮೆಡಿಕಲ್ ಸರ್ವೀಸಸ್, CDS ಸೇರಿದಂತೆ ಹಲವು ಪರೀಕ್ಷೆಗಳನ್ನು UPSC ನಡೆಸಲಿದೆ.

Dailyhunt
Disclaimer: This content has not been generated, created or edited by Dailyhunt. Publisher: BC Suddi