ವಾಲ್ಮೀಕಿ ನಿಗಮದನೌಕರದಿ.ಚಂದ್ರಶೇಖರನ್ಪಿಎಫ್ಹಣಪಾವತಿಗೆವಿಳಂಬ: ಸ್ಪಷ್ಟನೆ
ಚಿತ್ರದುರ್ಗ: ವಾಲ್ಮೀಕಿಅಭಿವೃದ್ಧಿನಿಗಮದಅಧೀಕ್ಷಕರಾಗಿದ್ದಚಂದ್ರಶೇಖರನ್ಅವರಕುಟುಂಬಕ್ಕೆನೀಡಬೇಕಾದಸೌಲಭ್ಯಗಳಕುರಿತುಸ್ಪಷ್ಟನೆನೀಡಲಾಗಿದ್ದು, ಬಾಕಿಇರುವಪಿಎಫ್ಮೊತ್ತ ₹3.05 ಲಕ್ಷವನ್ನು ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ .
ಮೈಸೂರಿನಪೇಪರ್ಮಿಲ್ಸ್‌ನಿಂದಚಂದ್ರಶೇಖರನ್ಅವರನ್ನುವಾಲ್ಮೀಕಿಅಭಿವೃದ್ಧಿನಿಗಮಕ್ಕೆವಿಲೀನಗೊಳಿಸಲಾಗಿತ್ತು.ಅಕ್ರಮಹಣವರ್ಗಾವಣೆಘಟನೆಹಿನ್ನೆಲೆಯಲ್ಲಿಹಣಕಾಸುಇಲಾಖೆಯನಿರ್ದೇಶನದಂತೆಎಲ್ಲಾಬ್ಯಾಂಕ್ಖಾತೆಗಳನ್ನುಸ್ಥಗಿತಗೊಳಿಸಲಾಗಿತ್ತು. ನಂತರನೌಕರರಶಾಸನಬದ್ಧಕಡಿತಗಳಮೊತ್ತವನ್ನುಜಮಾಮಾಡುವಉದ್ದೇಶಕ್ಕಾಗಿಬ್ಯಾಂಕ್ಖಾತೆತೆರೆಯಲುಅನುಮತಿನೀಡಲಾಯಿತು.
ಅದರಂತೆ 22.07.2026ರಂದುಬ್ಯಾಂಕ್ಖಾತೆಯನ್ನುತೆರೆಯಲಾಗಿದೆ.ಬಾಕಿಇರುವ ₹3.05 ಲಕ್ಷಪಿಎಫ್ಮೊತ್ತವನ್ನುಸಹಶೀಘ್ರದಲ್ಲೇಪಾವತಿಸಲುಅಗತ್ಯಕ್ರಮಕೈಗೊಳ್ಳಲಾಗುವುದುಎಂದುಪರಿಶಿಷ್ಟವರ್ಗಗಳಕಲ್ಯಾಣಇಲಾಖೆಯುಪ್ರಕಟಣೆಯಲ್ಲಿತಿಳಿಸಿದೆ.

