
ಈ ಸಂಜೆ News
-
ಬೆಂಗಳೂರು ನಗರ ನೈಜೀರಿಯಾ ಪ್ರಜೆ ಬಂಧನ: 2.40 ಲಕ್ಷ ಮೌಲ್ಯದ ಹೆರಾಯಿನ್ ವಶ
ಬೆಂಗಳೂರು, ಏ.20- ಸರ್ವೀಸ್ ರಸ್ತೆಯೊಂದರಲ್ಲಿ ಮಾದಕ ವಸ್ತು ಹೆರಾಯಿನ್ ಮತ್ತು ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಗೋವಿಂದಪುರ...
-
ರಾಷ್ಟ್ರೀಯ ಸುದ್ದಿ ಕೊರೊನಾ ಸೋಂಕು: 56 ಸ್ಥಳೀಯ ರೈಲ್ವೆ ಸೇವೆಗಳು ಸ್ಥಗಿತ
ಕೋಲ್ಕತ್ತಾ,ಏ.20- ಸಬರ್ಬನ್ ರೈಲು ಸೇವೆಯ 90 ಲೋಕೊಪೈಲೆಟ್ಗಳಿಗೆ ಕೊರೊನಾ ಸೋಂಕು ತಗುಲಿರುವುದರಿಂದ 56 ಸ್ಥಳೀಯ ರೈಲ್ವೆ ಸೇವೆಗಳನ್ನು...
-
ರಾಷ್ಟ್ರೀಯ ಸುದ್ದಿ ಲಸಿಕಾ ತಯಾರಿಕಾ ಸಂಸ್ಥೆಗಳೊಂದಿಗೆ ಪ್ರಧಾನಿ ಮೋದಿ ಸಭೆ
ನವದೆಹಲಿ,ಏ.20-ಕೋವಿಡ್ ಲಸಿಕಾ ತಯಾರಕ ರೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರು ಇಂದು ಸಂಜೆ ವಿಡಿಯೋ ಕಾನರೆನ್ಸ್ ಮೂಲಕ ವಚ್ರ್ಯುಲ್ ಸಭೆ...
-
ರಾಜ್ಯ ಸುದ್ದಿ ಕ್ಷಣ ಕ್ಷಣಕ್ಕೂ ಹೆಚ್ಚಿದ ಆತಂಕ, ಪ್ರಾಣ ಭೀತಿ, ಕೊರೊನಾ ಸೋಂಕಿಗೆ ಬೆಂಗಳೂರು ತಲ್ಲಣ
ಬೆಂಗಳೂರು, ಏ.20- ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಿದ್ದು, ರಾಜಧಾನಿ ಬೆಂಗಳೂರು...
-
ರಾಜ್ಯ ಸುದ್ದಿ ಹಳ್ಳಿಗಳು ಅಲರ್ಟ್: ಸೋಂಕು ನಿಯಂತ್ರಣಕ್ಕೆ ಸ್ವಯಂ ದಿಗ್ಬಂಧನ
ಬೆಂಗಳೂರು, ಏ.20- ಗ್ರಾಮೀಣ ಭಾಗಗಳಿಗೆ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಹಳ್ಳಿ ಹಳ್ಳಿಗಳು, ಗಲ್ಲಿ ಗಲ್ಲಿಗಳಲ್ಲಿ ಕೊರೊನಾ ಎರಡನೆ ಅಲೆ ಭೀತಿ...
-
ರಾಜ್ಯ ಸುದ್ದಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್: ಶಿಕ್ಷಣ ಇಲಾಖೆ ಆದೇಶ
ಬೆಂಗಳೂರು,ಏ.20- ಕೊರೋನಾ ಸೋಂಕಿನ ಎರಡನೇ ಅಲೆ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ...
-
ರಾಜ್ಯ ಸುದ್ದಿ ಸಾರಿಗೆ ನೌಕರರ ಜೈಲ್ ಬರೋ ಚಳವಳಿ: ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ, ಲಾಠಿ ಚಾರ್ಜ್
ಕೋಲಾರ, ಏ.20- ಜೈಲ್ ಭರೋ ಚಳವಳಿ ನಡೆಸಲು ಮುಂದಾದ ಸಾರಿಗೆ ನೌಕರರ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ....
-
ರಾಜ್ಯ ಸುದ್ದಿ ಅವಳಿನಗರ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಡಿಸಿಎಂ ಅಶ್ವಥ್ ನಾರಾಯಣ
ರಾಮನಗರ,ಏ.20-ರಾಮನಗರ-ಚನ್ನಪಟ್ಟಣವನ್ನು ಅವಳಿ ನಗರವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಅಶ್ವಥ್...
-
ರಾಜ್ಯ ಸುದ್ದಿ ಸಾರಿಗೆ ನೌಕರರಿಗೆ ಹೈಕೋರ್ಟ್ ಛೀಮಾರಿ
ಬೆಂಗಳೂರು,ಏ.20- ರಾಜ್ಯ ಸಾರಿಗೆ ನೌಕರರ ಮುಷ್ಕರದ ವಿರುದ್ಧ ಇಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಯನ್ನು ತಾತ್ಕಾಲಿಕವಾಗಿ ಬದಿಗೊತ್ತಿ...
-
ರಾಜ್ಯ ಸುದ್ದಿ ಕಂಡ ಕಂಡಲ್ಲಿ ಶ್ರದ್ಧಾಂಜಲಿ ಫಲಕಗಳು, ಜೀವ-ಜೀವನದ ನಡುವೆ ಕೋವಿಡ್ ಸಂಘರ್ಷ
ಬೆಂಗಳೂರು, ಏ.20- ಕೊರೊನಾ ಸೋಂಕು ಹೆಚ್ಚಳದ ಜತೆಗೆ ಮರಣದ ಪ್ರಮಾಣಕೂಡ ಗಣನೀಯವಾಗಿ ಹೆಚ್ಚಿದ್ದು, ಜನಜೀವನ ಬೆಚ್ಚಿಬೀಳುವಂತಾಗಿದೆ....

Loading...