Filmi Beat ಟಿವಿ News
-
ಲೇಟೆಸ್ಟ್ ತಿಮಿಂಗಲಗಳ ಜೊತೆ ಅಜಯ್ ದೇವಗನ್ ಈಜಾಟ! ಬಿಯರ್ ಗ್ರಿಲ್ಸ್ ಜೊತೆ ಸಾಹಸ
ನಟ ಅಜಯ್ ದೇವಗನ್ ಬಾಲಿವುಡ್ನ ಪ್ರಮುಖ ಆಕ್ಷನ್ ಹೀರೊ. ಸಿನಿಮಾಗಳಲ್ಲಿ ಅವರು ಮಾಡುವ ಸಾಹಸ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ತಾನು...
-
ಟಿವಿ ಎನ್ಟಿಆರ್ ಶೋನಲ್ಲಿ ಸಮಂತಾ ಅತಿಥಿ: 25 ಲಕ್ಷ ಗೆದ್ದ ನಟಿ
ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿ ಗಂಡನಿಂದ ದೂರವಾಗಿರುವ ಸಮಂತಾ, ಎಂದಿನಂತೆ ತಮ್ಮ ಜೀವನ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಸಮಂತಾ ಬಾಳು...
-
ಟಿವಿ ನಿಮ್ಮೂರಿನತ್ತ ಬರುತ್ತಿದೆ Zee ಕನ್ನಡ ಕುಟುಂಬದ ರಥ, Zee5ನಲ್ಲಿ ವೋಟ್ ಮಾಡಿ
15 ವರ್ಷಗಳ ಯಶಸ್ಸಿನ ಸಂಭ್ರಮದಲ್ಲಿರುವ ಜೀ ಕನ್ನಡ ವಾಹಿನಿ ತನ್ನ ಕುಟುಂಬದ ಅತ್ಯಂತ ದೊಡ್ಡ ಹಬ್ಬವಾದ 'ಜೀ ಕುಟುಂಬ ಅವಾರ್ಡ್ಸ್...
-
ಟಿವಿ KBC 13: ಅಮಿತಾಬ್ ಬಚ್ಚನ್ ಮುಂದೆ ಕಣ್ಣೀರಿಟ್ಟ ನಟಿ ಜೆನಿಲಿಯಾ ದಂಪತಿ
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ಪತಿ ಶೋ ಅನೇಕ ಕಾರಣಗಳಿಗೆ ಪ್ರೇಕ್ಷಕರ ಗಮನ...
-
ಟಿವಿ ತನ್ನ 'ಸೀತೆ'ಯನ್ನು ಮತ್ತೊಮ್ಮೆ ಮದುವೆಯಾದ ಈ 'ಶ್ರೀರಾಮ'
ಬರೀ ವಿಚ್ಛೇದನಗಳ ಸುದ್ದಿಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ ಈ ಸಮಯದಲ್ಲಿ ಈ ಕಿರುತೆರೆಯ ಜೋಡಿ ಮದುವೆಯಾದ ಹತ್ತು ವರ್ಷಗಳ ನಂತರ...
-
ಟಿವಿ ಬಿಗ್ಬಾಸ್ 15 ಪ್ರಾರಂಭ: ಅರಣ್ಯಕ್ಕೆ ಕಾಲಿಟ್ಟ ತರಹೇವಾರಿ 'ಪ್ರಾಣಿಗಳು'
ಹಿಂದಿ ಬಿಗ್ಬಾಸ್ ಸೀಸನ್ 15 ನಿನ್ನೆ (ಅಕ್ಟೋಬರ್ 02) ಪ್ರಾರಂಭಗೊಂಡಿದೆ. ಸಲ್ಮಾನ್ ಖಾನ್ ನಿರೂಪಿಸುತ್ತಿರುವ ಈ ಶೋನ ಉದ್ಘಾಟನಾ...
-
ಟಿವಿ ಬಿಗ್ಬಾಸ್ ಮನೆಗೆ ರಿಯಾ ಚಕ್ರವರ್ತಿ: ಸಂಭಾವನೆ ಇಷ್ಟೋಂದಾ?
ದಿವಂಗತ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಸುಶಾಂತ್ ಸಿಂಗ್ ನಿಧನವಾದ ಸಂದರ್ಭದಲ್ಲಿ ರಿಯಾ...
-
ಟಿವಿ ಬಿಗ್ಬಾಸ್: ಈ ಬಾರಿ ಮನೆ ಸೇರಲಿರುವ ಸ್ಪರ್ಧಿಗಳ ಖಚಿತ ಪಟ್ಟಿ
ಬಿಗ್ಬಾಸ್ ಮತ್ತೆ ಆರಂಭವಾಗಿದೆ. ಮರಾಠಿ, ತೆಲುಗು ಬಿಗ್ಬಾಸ್ ಪ್ರಸಾರ ಆರಂಭಿಸಿದ್ದು, ತಮಿಳು ಹಾಗೂ ಹಿಂದಿ ಕೆಲವೇ ದಿನಗಳಲ್ಲಿ...
-
ಟಿವಿ ಬಿಗ್ಬಾಸ್: ಮಹಿಳಾ ಸ್ಪರ್ಧಿಯ ಉಡುಪಿನ ಒಳಗೆ ಕೈ ಹಾಕಿದ ಸ್ಪರ್ಧಿ
ತೆಲುಗು ಬಿಗ್ಬಾಸ್ ಆರಂಭವಾಗಿ ಕೆಲವು ದಿನ ಆಗಿದೆಯಷ್ಟೆ. ಆದರೆ ಈಗಾಗಲೇ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಶೋ ಚೆನ್ನಾಗಿ...
-
ಟಿವಿ ಕಪಿಲ್ ಶರ್ಮಾ ಶೋ ವಿರುದ್ಧ FIR ದಾಖಲು: ಸಂಕಷ್ಟದಲ್ಲಿ ಶೋ
ಹಿಂದಿ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಕಪಿಲ್ ಶರ್ಮಾ ಶೋ ಕೂಡ ಒಂದು. ಕಾಮಿಡಿ ಮೂಲಕ ಪ್ರೇಕ್ಷಕರನ್ನು ನಗೆಗಡಲಿಲ್ಲಿ ತೇಲಿಸುವ ಈ ಶೋ ಈಗ...
-
ಟಿವಿ ಕೆಟ್ಟದಾಗಿ ಮುಟ್ಟಿದ, ಕೆಟ್ಟ ಸಂಜ್ಞೆ ಮಾಡಿದ: ಬಿಗ್ಬಾಸ್ ಸ್ಪರ್ಧಿ ಮೇಲೆ ಸಹ ಸ್ಪರ್ಧಿ ಆರೋಪ
ಬಿಗ್ಬಾಸ್ ರಿಯಾಲಿಟಿ ಶೋ ಬಹು ಸಮಯದಿಂದ ಭಾರತದ ಹಲವು ಭಾಷೆಗಳಲ್ಲಿ ನಡೆಯುತ್ತಿದೆ. ಬಿಗ್ಬಾಸ್...
-
ಟಿವಿ KBC 13: ಅಮಿತಾಬ್ ಎದುರು ಹಾಟ್ ಸೀಟ್ ಏರಿದ ಕನ್ನಡದ ಖ್ಯಾತ ನಟ
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಶೋ ಅನೇಕ ಕಾರಣಕ್ಕೆ ಪ್ರೇಕ್ಷಕರ ಗಮನ ಸಳೆಯುತ್ತಿದೆ....
-
ಟಿವಿ ಮೊದಲ ಪತಿ ದೌರ್ಜನ್ಯ ನಡೆಸಿದ್ದಾನೆ, ಎರಡನೇ ಪತಿ ನನ್ನನ್ನು ಹಿಂಸಿಸಿದ್ದಾನೆ: ಬಿಗ್ ಬಾಸ್ ಸ್ಪರ್ಧಿ
ಹಲವು ಭಾಷೆಗಳಲ್ಲಿ ಹೀಗಾಗಲೇ ಈ ಬಾರಿಯ ಬಿಗ್ ಬಾಸ್ ಸ್ಪರ್ಧೆ ಮುಗಿದಿದೆ. ಮತ್ತೆ ಕೆಲವು ಭಾಷೆಗಳಲ್ಲಿ...
-
ಟಿವಿ ಸೋನಿ ಜೊತೆ ಕೈ ಸೇರಿಸಿದ ಜೀ: ಕುತೂಹಲ ಮೂಡಿಸಿದ ವಿಲೀನ
ಭಾರತೀಯ ಮನೊರಂಜನಾ ಕ್ಷೇತ್ರದ ಎರಡು ದಿಗ್ಗಜ ಸಂಸ್ಥೆಗಳಾದ ಸೋನಿ ಹಾಗೂ ಜೀ ಒಂದಾಗಿವೆ. ಸೋನಿ ಜೊತೆ ಜೀ ವಿಲೀನವಾಗಿದ್ದು, ಸೋನಿಯ ವ್ಯವಸ್ಥಾಪಕ...
-
ಟಿವಿ ಎಮ್ಮಿ 2021: ವಿಜೇತರ ಪೂರ್ಣ ಪಟ್ಟಿ
ಟಿವಿ ಹಾಗೂ ಒಟಿಟಿ ವೆಬ್ ಸರಣಿಗಳ ಆಸ್ಕರ್ ಎಂದೇ ಪರಿಗಣಿಸಲಾಗುವ ಎಮ್ಮಿಯ 2021ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, 'ದಿ ಕ್ರೌನ್' ವೆಬ್ ಸರಣಿ ಹಲವು...
-
ಟಿವಿ ಬಳಸಿಕೊಂಡು ಬಿಸಾಡಿದಳು: 'ಕೆಜಿಎಫ್' ಸುಂದರಿ ವಿರುದ್ಧ ನಟನ ಆರೋಪ
'ಕೆಜಿಎಫ್' ಸುಂದರಿ ಮೌನಿ ರಾಯ್ ವಿರುದ್ಧ ನಟ, ಗಾಯಕ ಅಮಿತ್ ತಂಡನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ''ಆಕೆ ನನ್ನ ಪತ್ನಿಯನ್ನು...
-
ಟಿವಿ ಸೆಪ್ಟೆಂಬರ್ 18ರಿಂದ ಸರಿಗಮಪ ಚಾಂಪಿಯನ್ ಶಿಪ್ ಪ್ರಾರಂಭ
ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ ಇದೀಗ ಸರಿಗಮಪ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದೆ. 17 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ ಸರಿಗಮಪ...
-
ಟಿವಿ ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ ಸಂತಸದಲ್ಲಿ ನಟಿ ವೈಷ್ಣವಿ ಗೌಡ
ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಸಾಧನೆ ಮಾಡಿದ ಖುಷಿಯಲ್ಲಿದ್ದಾರೆ. ಬಿಗ್...
-
ಟಿವಿ ಅಭಿಮಾನಿಗೆ ಮೋಸ: ನಟಿ, ಬಿಜೆಪಿ ನಾಯಕಿ ವಿರುದ್ಧ ದೂರು ದಾಖಲು
ಸಾಮಾನ್ಯವಾಗಿ ನಟಿಯರಿಗೆ ಅಭಿಮಾನಿಗಳಿಂದ ಕಿರುಕುಳ ಆಗುವುದು, ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ನಿಂದನೆಗಳಾಗುವುದು ಕೇಳಿರುತ್ತೀರಿ, ಆದರೆ...
-
ಟಿವಿ ಮಹಿಳೆಯರು ಬೆಡ್ ರೂಮ್, ಬಾತ್ ರೂಮ್ನಲ್ಲಿ ಹಾಗೆ...ಹೊರಗೆ ಹೀಗೆ!
ತೆಲುಗಿನ ಅತ್ಯಂತ ಜನಪ್ರಿಯ ಕಾಮಿಡಿ ಶೋ 'ಜಬರ್ದಸ್ತ್' ನೋಡುವವರಿಗೆ ಈಕೆಯನ್ನು ಪರಿಚಯ ಮಾಡಿಸುವ ಅಗತ್ಯವಿಲ್ಲ. ಈಕೆಯ ಶೋ ನಿರೂಪಣೆ,...
-
ಟಿವಿ ವಿವಾದಕ್ಕೀಡಾದ ಫೋಟೊ ಶೂಟ್: ನಟಿಯ ಬಂಧನ
ನಟಿಯರು ಆಗಾಗ್ಗೆ ತಮ್ಮ ಫೋಟೊ ಶೂಟ್ ಮಾಡಿಸುತ್ತಲೇ ಇರುತ್ತಾರೆ. ತಮ್ಮ ಅಂದ ಪ್ರದರ್ಶಿಸಲು ಮಾಡುವ ಈ ಫೋಟೊ ಶೂಟ್ಗಳು ಕೆಲವು ಬಾರಿ ನಟಿಯರಿಗೆ ಸಮಸ್ಯೆ...
-
ಟಿವಿ ಮೆಗಾ ಕಾರ್ಯಕ್ರಮಗಳತ್ತ 'ಸಿರಿಕನ್ನಡ' ವಾಹಿನಿಯ ಚಿತ್ತ
ಸಿರಿಕನ್ನಡ ವಾಹಿನಿ ತನ್ನ ವೈಶಿಷ್ಟ್ಯತೆಯಿಂದಲೇ ವೀಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದು, ಇದೀಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು...
-
ಟಿವಿ ಸಿದ್ಧಾರ್ಥ್ ಶುಕ್ಲಾ ಆತ್ಮದ ಜೊತೆ ಮಾತನಾಡಿದ ಸ್ಟೀವ್ ಹಫ್; ವಿಡಿಯೋ ವೈರಲ್
ಹಿಂದಿ ಕಿರುತೆರೆಯ ಪ್ರಸಿದ್ಧ ನಟ, ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇತ್ತೀಚಿಗಷ್ಟೆ ಹೃದಯಾಘಾತದಿಂದ ನಿಧನ...
-
ಟಿವಿ ಮಲಯಾಳಂ ಖ್ಯಾತ ಕಿರುತೆರೆ ನಟ ಅನುಮಾನಾಸ್ಪದ ಸಾವು
ಮಲಯಾಳಂ ಸಿನಿಮಾರಂಗದ ಖ್ಯಾತ ಕಿರುತೆರೆ ನಟ ರಮೇಶ್ ವಲಿಯಾಸಲ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು....
-
ಟಿವಿ ಬಿಗ್ ಬಾಸ್ 5: ನಾಗಾರ್ಜುನ ಸಂಭಾವನೆಯಲ್ಲಿ 15% ಏರಿಕೆ, ಒಟ್ಟು ಎಷ್ಟಿದೆ?
ತೆಲುಗು ಬಿಗ್ ಬಾಸ್ ಐದನೇ ಆವೃತ್ತಿ ಆರಂಭವಾಗಿದೆ. ಸೆಪ್ಟೆಂಬರ್ 5 ರಂದು ಹೊಸ ಸೀಸನ್ಗೆ ಚಾಲನೆ ಸಿಕ್ಕಿದ್ದು, 19 ಸ್ಪರ್ಧಿಗಳು ಬಿಗ್...
-
ಟಿವಿ ಕರೋಡ್ ಪತಿ ಶೋನಲ್ಲಿ ಭಾಗಿಯಾಗಿದ್ದ ಫರ್ಹಾ ಖಾನ್ಗೆ ಕೊರೊನಾ ಪಾಸಿಟಿವ್; ದೀಪಿಕಾ, ಅಮಿತಾಬ್ ವರದಿ ಏನು?
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ 13ನೇ ಶೋ...
-
ಟಿವಿ ಪತಿ ರಣ್ವೀರ್ ಸಿಂಗ್ ಕುರಿತು ಅಮಿತಾಬ್ ಬಳಿ ದೂರು ಹೇಳಿದ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗ್ ಕರೋಡ್ ಪತಿ 13ನೇ ಶೋ ಯಶಸ್ವಿಯಾಗಿ ನಡೆಯುತ್ತಿದೆ....
-
ಟಿವಿ ಎನ್ಡಿಟಿವಿಯನ್ನು ಕೈಬಿಟ್ಟ ಹಾಥ್ವೇ: ಮಾಧ್ಯಮದ ದನಿ ಅಡಗಿಸುವ ಯತ್ನ?
ಆಳುವ ಪಕ್ಷವನ್ನು ಪ್ರಶ್ನಿಸಬೇಕಾದ ಮಾಧ್ಯಮದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಎನ್ಡಿಟಿವಿ ದ್ವೇಷ...
-
ಟಿವಿ ಕರೋಡ್ ಪತಿಯಲ್ಲಿ ಸೆಹ್ವಾಗ್-ಗಂಗೂಲಿ: ಕ್ರಿಕೆಟ್ ದಿಗ್ಗಜರು ಗೆದ್ದಿದ್ದೆಷ್ಟು?
ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಇತ್ತೀಚಿಗಷ್ಟೆ ಕೌನ್ ಬನೇಗಾ ಕರೋಡ್ ಪತಿ ಸೀಸನ್ 13...
-
ಟಿವಿ ವಿಡಿಯೋ: ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆಯಲ್ಲಿ ಪೊಲೀಸರೊಂದಿಗೆ ಕೈ-ಕೈ ಮಿಲಾಯಿಸಿದ ನಟ-ನಟಿ
ನಟ, ಮಾಜಿ ಬಿಗ್ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿನ್ನೆ ಹಠಾತ್ತನೆ ನಿಧನರಾಗಿದ್ದು, ಇಂದು...





















