Gizbot
Gizbot

Jio, Airtel, VI: 56 ದಿನಗಳ ವ್ಯಾಲಿಡಿಟಿ ಹೊಂದಿರುವ ಉತ್ತಮ ಪ್ರಿಪೇಯ್ಡ್‌ ಪ್ಲಾನ್‌ಗಳು!

Jio, Airtel, VI: 56 ದಿನಗಳ ವ್ಯಾಲಿಡಿಟಿ ಹೊಂದಿರುವ ಉತ್ತಮ ಪ್ರಿಪೇಯ್ಡ್‌ ಪ್ಲಾನ್‌ಗಳು!
  • 39d
  • 0 views
  • 2 shares

ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಚಂದಾದಾರರನ್ನು ಸೆಳೆಯುವುದಕ್ಕಗಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಇದಕ್ಕಾಗಿ ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ತಮ್ ಗ್ರಾಹಕರಿಗೆ ಬಜೆಟ್‌ ಬೆಲೆಯಲ್ಲಿ ಅಧಿಕ ಡೇಟಾ ನೀಡುವ ಪ್ಲಾನ್‌ಗಳನ್ನು ನೀಡುತ್ತಲೇ ಬಂದಿವೆ.

ಮತ್ತಷ್ಟು ಓದು
Kannada News Now
Kannada News Now

WhatsApp Account: ನಿಮ್ಗೆ ಅಚ್ಚರಿ ಆದ್ರೇ.. ನಿಜ.! ಅಕ್ಟೋಬರ್ 2021ರಲ್ಲಿ 2 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್

WhatsApp Account: ನಿಮ್ಗೆ ಅಚ್ಚರಿ ಆದ್ರೇ.. ನಿಜ.! ಅಕ್ಟೋಬರ್ 2021ರಲ್ಲಿ 2 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್
  • 3hr
  • 0 views
  • 28 shares

ನವದೆಹಲಿ: ಹೊಸ ಐಟಿ ನಿಯಮಗಳು 2021ರ ( new IT Rules 2021 ) ಅನುಸಾರ ಅಕ್ಟೋಬರ್ ನಲ್ಲಿ ಭಾರತದಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಪ್ ( WhatsApp ) ಬುಧವಾರ ಹೇಳಿದೆ.

ಈ ಬಗ್ಗೆ ಮೆಟಾ ಮಾಲೀಕತ್ವದ ( Meta-owned platform ) ಪ್ಲಾಟ್ ಫಾರ್ಮ್ ಕೂಡ ವಾಟ್ಸಪ್ ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್ ತಿಂಗಳಿನಲ್ಲಿ ವಿವಿಧ ಕಾರಣಗಳಿಂದಾಗಿ ಭಾರತೀಯರ 2 ಮಿಲಿಯನ್ ಗೂ ಅಧಿಕ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ.

ಮತ್ತಷ್ಟು ಓದು
ಸನಾತನ ಪ್ರಭಾತ ಕನ್ನಡ
ಸನಾತನ ಪ್ರಭಾತ ಕನ್ನಡ

'ಟ್ವಿಟರ್'ನಲ್ಲಿ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ 'ಶೇರ್' ಮಾಡಲು ಸಾಧ್ಯವಿಲ್ಲ ! - 'ಟ್ವಿಟರ್'ನ ಹೊಸ ನಿಯಮ

'ಟ್ವಿಟರ್'ನಲ್ಲಿ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ 'ಶೇರ್' ಮಾಡಲು ಸಾಧ್ಯವಿಲ್ಲ ! - 'ಟ್ವಿಟರ್'ನ ಹೊಸ ನಿಯಮ
  • 3hr
  • 0 views
  • 33 shares

ನವ ದೆಹಲಿ - 'ಟ್ವಿಟರ್' ಸಂಸ್ಥೆಯು ತನ್ನ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದೆ. ಅದಕ್ಕನುಸಾರ ಈಗ ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಛಾಯಾಚಿತ್ರ ಮತ್ತು ವಿಡಿಯೋ 'ಶೇರ್' ಮಾಡಲು ಸಾಧ್ಯವಿಲ್ಲ.

ಮತ್ತಷ್ಟು ಓದು

No Internet connection