ಸುದ್ದಿ
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 07ರ ಮಾರುಕಟ್ಟೆ ದರ
ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 07) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
B- 52000-58419
G- 20000-43869
R Old - 44000-58099
R New - 45509-55099
S- 50099-77050
C- 43299-44099
K- 39799
SG- 12349-25300
KG - 34299-39799
BG- 25819-36199
A - 55800
ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ವಿವಿಧ ನಗರಗಳ ಸೆ. 07ರ ಬೆಲೆ ತಿಳಿದುಕೊಳ್ಳಿ
ಕಾಫಿ
ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 5500 - 6100
ಅರೇಬಿಕಾ ಪಾರ್ಚ್‌ಮೆಂಟ್ - 13000 - 13600
ರೊಬಸ್ಟ ಕಾಫಿ - 3250 - 3700
ರೊಬಸ್ಟ ಪಾರ್ಚ್‌ಮೆಂಟ್ - 6150 - 6200
ಮೆಣಸು
ಮೆಣಸು( ಕೆಜಿಗೆ)
395-397 ರೂಪಾಯಿ
ರಬ್ಬರ್
ರಬ್ಬರ್ (ಕೆಜಿಗೆ)
RSS 4- 178 ರೂಪಾಯಿ
RSS 5- 176 ರೂಪಾಯಿ
ISNR 20 - 167 ರೂಪಾಯಿ
LATEX- 128 ರೂಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
source: goodreturns.in