Dailyhunt Logo
  • Light mode
    Follow system
    Dark mode
    • Play Story
    • App Story

ಬಳ್ಳಾರಿ : ಬುಧವಾರ ಸಂಜೆಯೂ ಸುರಿದ ಭಾರಿ ಮಳೆ

Hindusthan Samachar 4 months ago

ಬಳ್ಳಾರಿ, 03 ಜೂನ್ (ಹಿ.ಸ.) :

ಆಯಂಕರ್ : ಮಂಗಳವಾರ ಸಂಜೆ ಸುರಿದ ಮಳೆಯಿಂದ ತತ್ತರಿಸಿರುವ ಬಳ್ಳಾರಿ ನಗರ ನಾಗರಿಕರು ಬುಧವಾರ ಸಂಜೆ ಮತ್ತೊಮ್ಮೆ ಒಂದೂವರೆ ತಾಸು ಭಾರಿ ಗುಡುಗು - ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿಯಿತು.

ನಗರಾದ್ಯಂತ ಗಿಡಮರಗಳು - ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು.

ಅಲ್ಲದೇ, ನಾಗರೀಕರಿರು ತತ್ತರಿಸಿದರು.

ಮಂಗಳವಾರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಸುರಿದ ಮಳೆ ಸಾಕಷ್ಟು ತೊಂದರೆ ನೀಡಿತ್ತು. ಅದೇ ರೀತಿಯಲ್ಲಿ ಬುಧವಾರ ಸಂಜೆ 4.10 ರಿಂದ ಪ್ರಾರಂಭವಾಗಿರುವ ಮಳೆಯು 6 ಗಂಟೆ ಆದರೂ ಧಾರಾಕಾರವಾಗಿ ಸುರಿಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada