Dailyhunt
ಬಳ್ಳಾರಿಗೆ ಸಿದ್ಧರಾಮಯ್ಯ

ಬಳ್ಳಾರಿಗೆ ಸಿದ್ಧರಾಮಯ್ಯ

ಬಳ್ಳಾರಿ, ಜೂ. 21(ಹಿ.ಸ): ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಗೆ ಮಂಗಳವಾರ ಆಗಮಿಸಲಿದ್ದಾರೆ.

ಬೆಂಗಳೂರಿನಿAದ ತೋರಣಗಳಲ್ಲು ಜಿಂದಾಲ್‌ನ ಏರ್‌ಸ್ಟಿçಪ್‌ನಲ್ಲಿ ವಿಶೇಷ ವಿಮಾನದಲ್ಲಿ ಆಗಮಿಸಿ, ಸಂಡೂರಿಗೆ ಹೋಗಿ, ಕೊವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಕಾAಗ್ರೆಸ್ ಪಕ್ಷದ ಪರವಾಗಿ ಆಹಾರ ಧಾನ್ಯ ಮತ್ತು ದಿನಸಿಗಳ ಕಿಟ್ ವಿತರಿಸಲಿದ್ದಾರೆ.


ಮಂಗಳವಾರ ಮಧ್ಯಾಹ್ನ ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡ ರಂಗAಮದಿರದಲ್ಲಿ ನಡೆಯುವ ಆಹಾರ ಕಿಟ್ ಮತ್ತು ಧಾನ್ಯಗಳ ಪಾಕೆಟ್ ವಿತರಣೆ ಮಾಡಿ ಜಿಂದಾಲ್‌ಗೆ ತಲುಪಿ, ಬೆಂಗಳೂರಿಗೆ ತಲುಪಲಿದ್ದಾರೆ.


Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada