Dailyhunt
ಹೊಸಪೇಟೆ ; ವಿದ್ಯುತ್ ವ್ಯತ್ಯಯ: ಜೂ.22 ರಂದು

ಹೊಸಪೇಟೆ ; ವಿದ್ಯುತ್ ವ್ಯತ್ಯಯ: ಜೂ.22 ರಂದು

ಹೊಸಪೇಟೆ, ಜೂ. 21 (ಹಿ.ಸ): 33/11 ಹೊಸಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ.22 ರಂದು ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಲಿರುವುದರಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 1 ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಬಸವೇಶ್ವರ ಬಡಾವಣೆ, ಇಂಡಸ್ಟಿçÃಯಲ್ ಏರಿಯಾ, ಅಮರಾವತಿ, ಸಾಯಿರಾಂ ಬಡಾವಣೆ, ಮಲ್ಲಿನಾಥ್ ಲೇಔಟ್, ಚಿತ್ತವಾಡಿಗಿ, ಕಲ್ಯಾಣ ನಗರ, ಅನ್ನಪೂರ್ಣ ಬಡಾವಣೆ, ಕಾಲೇಜ್ ರಸ್ತೆ, ಇಂದಿರಾ ನಗರ, ಚಾಪಲ್ ಗಟ್ಟ, ಸ್ಟೇಷನ್ ರೋಡ್ ಏರಿಯಾ, ಭಾರತಿ ನಗರ, ಪಟೇಲ್ ನಗರ, ರೈಲ್ವೇ ಸ್ಟೆಷನ್, ಶ್ರೀರಾಮ್ ಪಾರ್ಕ್, ರಾಯಾಲ್ ಆರ್‌ಕೇಡ್, ಮೇನ್ ಬಜಾರ್, ತರಕಾರಿ ಮಾರ್ಕೆಟ್, ಛÀಲುವಾ ಕೆರಿ, ಜಬ್ಬಲ್ ಸರ್ಕಲ್, ತಾಲೂಕು ಕಚೇರಿ, ಎಸ್.ವಿ.ಕೆ ಬಸ್ ನಿಲ್ದಾಣ, ರಾಣಿಪೇಟೆ, ಗೌಳೇರ ಹಟ್ಟಿ, ಮೀರಾಲಂ ಟಾಕೀಸ್, ಹಂಪಿ ರೋಡ್, ಮೂರು ಅಂಗಡಿ ಸರ್ಕಲ್, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪೊಲೀಸ್ ಕ್ವಾಟ್ರಸ್, ಬಿ.ಎಸ್.ಎನ್.ಎಲ್ ಆಫೀಸ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada