Dailyhunt Logo
  • Light mode
    Follow system
    Dark mode
    • Play Story
    • App Story
ಜಿಲ್ಲೆಯ ಪ್ರಗತಿ ವರದಿ

ಜಿಲ್ಲೆಯ ಪ್ರಗತಿ ವರದಿ

ಚಿತ್ರದುರ್ಗ,ಮಾ.03(ಹಿ.ಸ): ಚಿತ್ರದುರ್ಗ ನಗರಸಭೆಗೆ ರೂ.1.64 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ.1.62 ಕೋಟಿ ವೆಚ್ಚವಾಗಿದೆ. ಶೇ. 98.78 ಪ್ರಗತಿಯಾಗಿದೆ.

ಚಳ್ಳಕೆರೆ ನಗರಸಭೆಗೆ ರೂ.2,45 ಕೋಟಿ ಅನುದಾನ ಹಂಚಿಕೆಯಾಗಿದ್ದು, ಬಿಡುಗಡೆಯಾದ ಅಷ್ಷು ಮೊತ್ತ ವೆಚ್ಚವಾಗಿದೆ ಶೇ.100 ರಷ್ಟು ಪ್ರಗತಿಯಾಗಿದೆ. ಹಿರಿಯೂರು ನಗರಸಭೆಗೆ ರೂ.1.04 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ. 83 ಲಕ್ಷ ವೆಚ್ಚವಾಗಿದೆ ಶೇ.79.8ರಷ್ಟು ಪ್ರಗತಿಯಾಗಿದೆ.


ಹೊಸದುರ್ಗ ಪುರಸಭೆಗೆ ರೂ. 68 ಲಕ್ಷ ಅನುದಾನ ಹಂಚಿಕೆಯಾಗಿದೆ, ಅದರಲ್ಲಿ ರೂ. 35 ಲಕ್ಷ ವೆಚ್ಚವಾಗಿದೆ ಶೇ 52.1 ರಷ್ಟು ಪ್ರಗತಿಯಾಗಿದೆ. ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ ರೂ.26 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ. 21 ಲಕ್ಷ ವೆಚ್ಚವಾಗಿದೆ ಶೇ. 80.76 ರಷ್ಟು ಪ್ರಗತಿಯಾಗಿದೆ. ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಗೆ ರೂ.

56 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ. 33 ಲಕ್ಷ ವೆಚ್ಚವಾಗಿದೆ ಶೇ. 59.56ರಷ್ಟು ಪ್ರಗತಿಯಾಗಿದೆ. ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ರೂ. 77 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಬಿಡುಗಡೆಯಾದ ಅನುದಾನದಲ್ಲಿ ಶೇ.65.33ರಷ್ಟು ಪ್ರಗತಿಯಾಗಿದೆ. ಜಿಲ್ಲೆಗೆ ಒಟ್ಟು ರೂ. 7.37 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ.6.29 ಕೋಟಿ ವೆಚ್ಚವಾಗಿದ್ದು, ಶೇ. 78.86 ರಷ್ಟು ಪ್ರಗತಿ ಸಾಧಿಸಿದೆ.

ಹಿಂದೂಸ್ತಾನ್ ಸಮಾಚಾರ್/ಪ್ರಬಿ/ಎಂವೈ

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada