Dailyhunt Logo
  • Light mode
    Follow system
    Dark mode
    • Play Story
    • App Story
HEALTH | ಈ ಸಪ್ಲಿಮೆಂಟ್‌ ಬಗ್ಗೆ ನಿಮಗೆ ಗೊತ್ತಾ? ಮೆದುಳಿನ ಆರೋಗ್ಯಕ್ಕೆ ಇದು ಅತ್ಯಗತ್ಯವಂತೆ!

HEALTH | ಈ ಸಪ್ಲಿಮೆಂಟ್‌ ಬಗ್ಗೆ ನಿಮಗೆ ಗೊತ್ತಾ? ಮೆದುಳಿನ ಆರೋಗ್ಯಕ್ಕೆ ಇದು ಅತ್ಯಗತ್ಯವಂತೆ!

Hosadigantha 3 weeks ago

ದೇಹದ ಎಲ್ಲ ಅಂಗಗಳಿಗೂ ಬೇಕಾಗುವಂತಹ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವ ನಾವು ಮೆದುಳಿಗೆ ಅವಶ್ಯಕತೆ ಇರುವ ಸಪ್ಲಿಮೆಂಟ್‌ಗಳನ್ನು ತಿನ್ನೋದಿಲ್ಲ. ಮೆದುಳಿನ ಆರೋಗ್ಯ ಹಾಗೂ ದಿನಕ್ಕೆ ಬೇಕಾದ ಕ್ರಿಯೇಟಿನ್‌ ಸಪ್ಲಿಮೆಂಟ್‌ ಬಗ್ಗೆ ಕೇಳಿದ್ದೀರಾ? ಈ ಸಪ್ಲಿಮೆಂಟ್‌ ಪೌಡರ್‌ ರೂಪದಲ್ಲಿ ಇರುತ್ತದೆ.

ಜಿಮ್‌ಗೆ ಹೋಗುವವರಿಗೆ ಈ ಕ್ರಿಯೇಟಿನ್‌ ಬಗ್ಗೆ ಗೊತ್ತಿರುತ್ತದೆ. ಕ್ರಿಯೇಟಿನ್‌ ಒಂದು ನ್ಯಾಚುರಲ್‌ ಕಾಂಪೌಂಡ್‌ ಆಗಿದೆ. ಇದು ಹೆಚ್ಚಾಗಿ ಬೀಫ್‌ ಹಾಗೂ ಸೀ ಫುಡ್‌ನಲ್ಲಿ ಇರುತ್ತದೆ. ಈ ಸಪ್ಲಿಮೆಂಟ್‌ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ.

ನಿತ್ಯವೂ ಮೂರರಿಂದ ಐದು ಗ್ರಾಮ್‌ನಷ್ಟು ಪುಡಿಯನ್ನು ತೆಗೆದುಕೊಳ್ಳಬಹುದು. ಇದರಿಂದ ಲಾಭ ಏನು?

ನಿಮ್ಮ ಮಸಲ್‌ ಮಾಸ್‌ ಹಾಗೂ ಸ್ಟ್ರೆಂತ್‌ ಜಾಸ್ತಿ ಮಾಡುತ್ತದೆ.

ಮನಸ್ಸಿನ ನೆಮ್ಮದಿಗೆ ಮೆಲೋಡಿ ಮ್ಯೂಸಿಕ್: ಸಂಗೀತ ಕೇವಲ ಕೇಳುವುದಕ್ಕಲ್ಲ, ಇದೊಂದು ಅತ್ಯುತ್ತಮ ಥೆರಪಿ!

ನೀವು ಜಿಮ್‌ ಅಥವಾ ಇನ್ಯಾವುದೇ ಫಿಸಿಕಲ್‌ ಆಕ್ಟಿವಿಡಿ ಮಾಡಬೇಕು ಎಂದುಕೊಂಡರೆ ಇದು ಇನ್ನಷ್ಟು ಶಕ್ತಿ ನೀಡುತ್ತದೆ.

ಮೆದುಳಿಗೆ ಇದು ಶಕ್ತಿ ನೀಡುತ್ತದೆ. ಸಣ್ಣ ಪುಟ್ಟ ಮರೆವು ಕೂಡ ನಿಲ್ಲುತ್ತದೆ.

ಆರೋಗ್ಯಕರ ಬ್ಲಡ್‌ ಶುಗರ್‌ಗಳನ್ನು ಹೆಚ್ಚು ಮಾಡುತ್ತದೆ. ಇಡೀ ದಿನ ನೀವು ಎನರ್ಜಿಟಿಕ್‌ ಆಗಿ ಇರುತ್ತೀರಿ.

ಜಿಮ್‌ ಅಥವಾ ಇನ್ಯಾವುದೇ ವರ್ಕೌಟ್‌ ಮಾಡಿದರೆ ನಿಮ್ಮ ಮಸಲ್‌ ರಿಕವರಿಗೆ ಸಹಾಯ ಮಾಡುತ್ತದೆ.

ಆರೋಗ್ಯಕರವಾಗಿ ವಯಸ್ಸಾಗುತ್ತದೆ. ಹಾರ್ಮೋನ್‌ಗಳು ಸರಿಯಾಗಿ ಕೆಲಸ ಮಾಡುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha