Sunday, 13 Sep, 8.32 am *Info News ಕನ್ನಡ*

Posts
ಶಾಲಾ-ಕಾಲೇಜು ಈ ತಿಂಗಳು ಅಂದರೆ ಸೆಪ್ಟೆಂಬರ್ ನಲ್ಲಿ ಆರಂಭಾ? ಶಿಕ್ಷಣ ಸಚಿವ ಹೇಳಿಕೆ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆಗಸ್ಟ್ 31 ರವರೆಗೆ ಶಾಲೆ, ಕಾಲೇಜ್ ಗಳು ಆರಂಭವಾಗುವುದಿಲ್ಲ.

ಹೀಗಂತ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಕೇಂದ್ರ ಸರ್ಕಾರದ ಆದೇಶ ನೀಡಿದ ನಂತರ ಶಾಲಾ-ಕಾಲೇಜು ಆರಂಭಕ್ಕೆ ರಾಜ್ಯಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಶಾಲೆ - ಕಾಲೇಜು ಆರಂಭ ಆಗುವುದಿಲ್ಲ ಎಂದು ನಾನು ಹೇಳಿಯೇ ಇಲ್ಲ. ನಾನು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ತಿರುಚಲಾಗಿದೆ ಎಂದೂ ಹೇಳಿದ್ದಾರೆ. ಇದೀಗ ಸೆಪ್ಟೆಂಬರ್  21ಕ್ಕೆ  9 ರಿಂದ 12.ತನಕ ಮಾತ್ರ . ಹಾಗೂ 1 ರಿಂದ 8 ನೆ ತರಗತಿ ವಿದ್ಯಾರ್ಥಿಗಳಿಗೆ  ಶಾಲೆಗೆ ಬರುವಂತಿಲ್ಲ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: *Info News kannada*
Top