Dailyhunt Logo
  • Light mode
    Follow system
    Dark mode
    • Play Story
    • App Story
BIGG NEWS : 'ಸಹಾಯಕ ಪ್ರಾಧ್ಯಾಪಕ' ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ 'UPSC'

BIGG NEWS : 'ಸಹಾಯಕ ಪ್ರಾಧ್ಯಾಪಕ' ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ 'UPSC'

Kannada News Now 6 years ago

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗದಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಹಾಯಕ ಪ್ರಾಧ್ಯಾಪಕರು ಮತ್ತು ಇತರ 121 ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಯ ವಿವರ

ಮೆಡಿಕಲ್ ಆಫೀಸರ್ 36

ಅಸಿಸ್ಟೆಂಟ್ ಇಂಜಿನಿಯರ್ 3

ಸ್ಪೆಷಲಿಸ್ಟ್ ಗ್ರೇಡ್ 3

ಅಸಿಸ್ಟೆಂಡ್ ಇಂಜನಿಯರ್ 3'

ಸ್ಪೆಷಲಿಸ್ಟ್ ಗ್ರೇಡ್ 3

ಅಸಿಸ್ಟೆಂಡ್ ಪ್ರೊಫೆಸರ್ 60

ಸೀನಿಯರ್ ಸೈಂಟಿಫಿಕ್ ಆಫೀಸರ್ 21

ಆರ್ಕಿಟೆಕ್ಟ್ ಗ್ರೂಪ್ ಎ-1

ಅಭ್ಯರ್ಥಿಗಳು ಯುಪಿಎಸ್ ಸಿ ಅಧಿಕೃತ ವೆಬ್ ಸೈಟ್ upsc.gov.in ಮೂಲಕ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 13 ಕೊನೆಯ ದಿನಾಂಕವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now