Sunday, 25 Apr, 3.26 pm ಕನ್ನಡದುನಿಯಾ

ಟಾಪ್ ನ್ಯೂಸ್
100 ಮಿಲಿಯನ್ ವೀಕ್ಷಣೆ ಕಂಡ 'ಮೈಂಡ್ ಬ್ಲಾಕ್' ಹಾಡು

ಅನಿಲ್ ರವಿಪುಡಿ ನಿರ್ದೇಶನದ ಮಹೇಶ್ ಬಾಬು ನಟನೆಯ 'ಸರಿಲೆರು ನೀಕೆವ್ವರು' ಚಿತ್ರದ ಮೈಂಡ್ ಬ್ಲಾಕ್ ಎಂಬ ಹಾಡನ್ನು 1 ವರ್ಷದ ಹಿಂದೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು ಈ ಹಾಡು ಇದೀಗ 100 ಮಿಲಿಯನ್ ವೀಕ್ಷಣೆ ದಾಖಲಿಸಿದ್ದು ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮಿಲನಾ ನಾಗರಾಜ್

ಈ ಚಿತ್ರದಲ್ಲಿ ಮಹೇಶ್ ಬಾಬು ಆರ್ಮಿ ಮೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು 2020 ಜನವರಿ 11ರಂದು ಈ ಸಿನಿಮಾ ಬಿಡುಗಡೆ ಮಾಡಿದ್ದರು ಮಹೇಶ್ ಬಾಬು ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಸೂಪರ್ ಡೂಪರ್ ಹಿಟ್ ಆಗಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top