Dailyhunt
BIG BREAKING: JEE ಮುಖ್ಯ ಪರೀಕ್ಷೆ -2021 ರ ದಿನಾಂಕ ಘೋಷಣೆ -ಇಲ್ಲಿದೆ ಮಾಹಿತಿ

BIG BREAKING: JEE ಮುಖ್ಯ ಪರೀಕ್ಷೆ -2021 ರ ದಿನಾಂಕ ಘೋಷಣೆ -ಇಲ್ಲಿದೆ ಮಾಹಿತಿ

ನವದೆಹಲಿ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿದ್ದ ಜೆಇಇ ಮುಖ್ಯ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಜೆಇಇ ಮುಖ್ಯ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದ್ದಾರೆ.

ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳು:

ಜುಲೈ 20 ರಿಂದ ಜುಲೈ 25 ರ ನಡುವಿನ ಮೂರನೇ ಅಧಿವೇಶನ, ಜುಲೈ 27 ರಿಂದ ಆಗಸ್ಟ್ 2 ರವರೆಗೆ ನಾಲ್ಕನೇ ಅಧಿವೇಶನ ನಡೆಯಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia