ಕನ್ನಡದುನಿಯಾ
ಕನ್ನಡದುನಿಯಾ

BIG BREAKING NEWS: ಕೊನೆಗೂ ನಿಗದಿಯಾಯ್ತು ದಿನಾಂಕ - ಜುಲೈ 1 ರಿಂದ CBSE 10, 12 ನೇ ತರಗತಿ ಪರೀಕ್ಷೆ

BIG BREAKING NEWS: ಕೊನೆಗೂ ನಿಗದಿಯಾಯ್ತು ದಿನಾಂಕ - ಜುಲೈ 1 ರಿಂದ CBSE 10, 12 ನೇ ತರಗತಿ ಪರೀಕ್ಷೆ
  • 997d
  • 2.1k shares

ನವದೆಹಲಿ: ಲಾಕ್ ಡೌನ್ ನಿಂದಾಗಿ ಮುಂದೂಡಿಕೆಯಾಗಿದ್ದ ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಜುಲೈ 1 ರಿಂದ ನಡೆಸಲಾಗುವುದು.

ಜುಲೈ ಒಂದರಿಂದ ಸಿಬಿಎಸ್ಸಿ 10 ಮತ್ತು 12ನೇ ತರಗತಿ ಪರೀಕ್ಷೆ ಆರಂಭವಾಗಲಿದೆ. ಜುಲೈ 1 ರಿಂದ ಜುಲೈ 15 ರ ವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಮಾನವ ಸಂಪನ್ಮೂಲ ಸಚಿವಾಲಯದಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.

No Internet connection

Link Copied