ಕನ್ನಡದುನಿಯಾ
ಕನ್ನಡದುನಿಯಾ

BIG BREAKING: ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ - ಅ. 30 ರಂದು ಹಾನಗಲ್, ಸಿಂದಗಿ ಬೈಎಲೆಕ್ಷನ್

BIG BREAKING: ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ - ಅ. 30 ರಂದು ಹಾನಗಲ್, ಸಿಂದಗಿ ಬೈಎಲೆಕ್ಷನ್
  • 61d
  • 0 views
  • 1.4k shares

ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 30 ರಂದು ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವಂಬರ್ 2 ರಂದು ಮತ ಎಣಿಕೆ ನಡೆಯಲಿದೆ.

ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ.

ಮತ್ತಷ್ಟು ಓದು
Oneindia

ಚಿತ್ರದುರ್ಗ ವಿಶೇಷ; 2 ದಶಕದ ಬಳಿಕ ದಾಖಲೆ ಬರೆದ ವಿವಿ ಸಾಗರ ಡ್ಯಾಂ

ಚಿತ್ರದುರ್ಗ ವಿಶೇಷ; 2 ದಶಕದ ಬಳಿಕ ದಾಖಲೆ ಬರೆದ ವಿವಿ ಸಾಗರ ಡ್ಯಾಂ
  • 8hr
  • 0 views
  • 202 shares

ಚಿತ್ರದುರ್ಗ, ನವೆಂಬರ್ 28; ಬಯಲು ಸೀಮೆಯ ಜಿಲ್ಲೆಯ ಏಕೈಕ ಜೀವನಾಡಿ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವಿವಿ ಸಾಗರ ಜಲಾಶಯದಲ್ಲಿ ಎರಡು ದಶಕದ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ.

ಮತ್ತಷ್ಟು ಓದು
ಉದಯವಾಣಿ
ಉದಯವಾಣಿ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ
  • 7hr
  • 0 views
  • 29 shares

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ರಾಜಕಾರಣದಲ್ಲಿ ತಪ್ಪಿರುವ ತಮ್ಮ ಹಿಡಿತವನ್ನು ಮತ್ತೆ ಸಾಧಿಸಲು ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಈಗ ಅಖಾಡಕ್ಕೆ ಇಳಿದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವ: ಜನತಾ ಪರಿವಾರದಲ್ಲಿದ್ದಾಗ ಹಾಗೂ ನಂತರ ಕಾಂಗ್ರೆಸ್‌ ಸೇರಿದಾಗ ಈ ಎರಡೂ ಜಿಲ್ಲೆಗಳ ರಾಜ ಕಾರಣದಲ್ಲಿ ಸಿದ್ದರಾಮಯ್ಯ ಅಧಿಪತ್ಯ ಸ್ಥಾಪಿಸಿ ದ್ದರು.

ಮತ್ತಷ್ಟು ಓದು

No Internet connection