ಕನ್ನಡದುನಿಯಾ
ಕನ್ನಡದುನಿಯಾ

BIG NEWS: ಗೂಂಡಾಗಿರಿಗೆ ಸಿಎಂ ಸಮರ್ಥನೆ; ಪೊಲೀಸರಿಗೆ ಹಿಂಸೆಯ ದೀಕ್ಷೆ ಕೊಟ್ಟುಬಿಡಿ; ಬೊಮ್ಮಾಯಿ ವಿರುದ್ಧ 'ತ್ರಿಶೂಲಾ'ಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ

BIG NEWS: ಗೂಂಡಾಗಿರಿಗೆ ಸಿಎಂ ಸಮರ್ಥನೆ; ಪೊಲೀಸರಿಗೆ ಹಿಂಸೆಯ ದೀಕ್ಷೆ ಕೊಟ್ಟುಬಿಡಿ; ಬೊಮ್ಮಾಯಿ ವಿರುದ್ಧ 'ತ್ರಿಶೂಲಾ'ಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ
  • 52d
  • 0 views
  • 5 shares

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದ್ದೀರಿ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ಓದು
ವಿಜಯವಾಣಿ
ವಿಜಯವಾಣಿ

ಶಾಲಾ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ-ಶಿಕ್ಷಕರಿಂದ ಗ್ಯಾಂಗ್​ರೇಪ್​; ಶಿಕ್ಷಕಿಯರು ವಿಡಿಯೋ ಮಾಡುತ್ತಿದ್ದರು!

ಶಾಲಾ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ-ಶಿಕ್ಷಕರಿಂದ ಗ್ಯಾಂಗ್​ರೇಪ್​; ಶಿಕ್ಷಕಿಯರು ವಿಡಿಯೋ ಮಾಡುತ್ತಿದ್ದರು!
  • 17hr
  • 0 views
  • 706 shares

ಜೈಪುರ: ಜ್ಞಾನದೇಗುಲವೆಂದು ಕರೆಯಲಾಗುವ ಶಾಲೆಯಲ್ಲಿ ಶಿಕ್ಷಕರಿಂದಲೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ನಾಲ್ಕು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ, ಗ್ಯಾಂಗ್​ರೇಪ್​ ಮಾಡಿದ ಮತ್ತು ಅದಕ್ಕೆ ಸಹಾಯ ಮಾಡಿದ ಆರೋಪಗಳ ಮೇಲೆ ರಾಜಸ್ಥಾನ ಪೊಲೀಸರು ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲ ಹಾಗೂ 9 ಶಿಕ್ಷಕರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ಮತ್ತಷ್ಟು ಓದು
News18 ಕನ್ನಡ
News18 ಕನ್ನಡ

ಅಬ್ಬಾ ಇಂಥ ಮಕ್ಕಳು ಇರ್ತಾರೆ.. ಬಾಯ್​​ಫ್ರೆಂಡ್​ ಜೊತೆ ಸೇರಿಕೊಂಡು ತನ್ನ ಮನೆಗೆ ಕನ್ನ ಹಾಕಿದ ಮಗಳು!

ಅಬ್ಬಾ ಇಂಥ ಮಕ್ಕಳು ಇರ್ತಾರೆ.. ಬಾಯ್​​ಫ್ರೆಂಡ್​ ಜೊತೆ ಸೇರಿಕೊಂಡು ತನ್ನ ಮನೆಗೆ ಕನ್ನ ಹಾಕಿದ ಮಗಳು!
  • 8hr
  • 0 views
  • 511 shares

ತಂದೆಯೇ 20 ವರ್ಷದ ಮಗಳು (ಡಿಪ್ಲೊಮಾ ವಿದ್ಯಾರ್ಥಿನಿ) ಹಾಗೂ ಈಕೆಯ ಬಾಯ್ ಫ್ರೆಂಡ್ ವಿರುದ್ಧ ಬಗಲುಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮತ್ತಷ್ಟು ಓದು

No Internet connection

Link Copied