Saturday, 08 Aug, 8.49 am ಕನ್ನಡದುನಿಯಾ

ಹೋಮ್
ಎಲ್ಲರ ಮನ ಗೆದ್ದಿದೆ ಧಾರಾಕಾರ ಮಳೆ ನಡುವೆ ಈ ಮಹಿಳೆ ಮಾಡಿದ ಕಾರ್ಯ

ಧಾರಾಕಾರ ಮಳೆಯಿಂದ ಮಾಯಾನಗರಿ ಮುಂಬಯಿಯ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಹಾಗೂ ಫೋಟೋಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಈ ವೇಳೆ ಸಂಚಾರಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡಲು ಮಹಿಳೆಯೊಬ್ಬರು ಅನುವು ಮಾಡಿಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಪಶ್ಚಿಮ ಮುಂಬಯಿಯ ಮಾತುಂಗಾ ರಸ್ತೆಯೊಂದರಲ್ಲಿ ತೆರೆದ ಮ್ಯಾನ್‌ಹೋಲ್ ಇದ್ದು, ಈ ಮಹಿಳೆ ಅದರ ಬಳಿಯೇ 5 ಗಂಟೆಗಳ ಕಾಲ ನಿಂತುಕೊಂಡು, ಸಂಚಾರಿಗಳಿಗೆ ಸರಿಯಾದ ದಾರಿ ತೋರುತ್ತಿದ್ದಾರೆ. ಅವರಿಗೊಂದು ಹ್ಯಾಟ್ಸಾಫ್ ಎಂದು ಟ್ವಿಟ್ಟಿಗರೊಬ್ಬರು ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top