ಕನ್ನಡದುನಿಯಾ
ಕನ್ನಡದುನಿಯಾ

ʼಗೊರಕೆʼ ಸಮಸ್ಯೆಯಿಂದ ಬಳಲುತ್ತಿದ್ದೀರಾ.? ಹಾಗಾದ್ರೆ ಇಲ್ಲಿದೆ ನಿಮಗೊಂದಿಷ್ಟು ಟಿಪ್ಸ್

ʼಗೊರಕೆʼ ಸಮಸ್ಯೆಯಿಂದ ಬಳಲುತ್ತಿದ್ದೀರಾ.? ಹಾಗಾದ್ರೆ ಇಲ್ಲಿದೆ ನಿಮಗೊಂದಿಷ್ಟು ಟಿಪ್ಸ್
  • 41d
  • 0 views
  • 1.1k shares

ಗೊರಕೆ ಹೊಡೆಯುವುದು ಅತ್ಯಂತ ಕಿರಿಕಿರಿಯ ವಿಚಾರವಾಗಿದೆ. ಅದರಲ್ಲೂ ಈ ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವವರ ಕಷ್ಟವಂತೂ ಹೇಳತೀರದು. ರಾಷ್ಟ್ರೀಯ ನಿದ್ರಾ ಫೌಂಡೇಷನ್​ ನೀಡಿರುವ ಮಾಹಿತಿಯ ಪ್ರಕಾರ ಮೂವರು ಪುರುಷರಲ್ಲಿ ಒಬ್ಬರು ಹಾಗೂ ನಾಲ್ಕು ಮಹಿಳೆಯರಲ್ಲಿ ಒಬ್ಬರು ಗೊರಕೆಯ ಅಭ್ಯಾಸ ಹೊಂದಿದ್ದಾರೆ.

ಮತ್ತಷ್ಟು ಓದು
Oneindia

ಮುಂದಿನ ಚುನಾವಣೆಗೆ ಕ್ಷೇತ್ರ ಘೋಷಣೆ ಮಾಡಿದ ದೇವೇಗೌಡರು!

ಮುಂದಿನ ಚುನಾವಣೆಗೆ ಕ್ಷೇತ್ರ ಘೋಷಣೆ ಮಾಡಿದ ದೇವೇಗೌಡರು!
  • 8hr
  • 0 views
  • 194 shares

ತುಮಕೂರು, ಡಿಸೆಂಬರ್ 08; ಜೆಡಿಎಸ್ ವರಿಷ್ಠ ಮತ್ತು ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಘೋಷಣೆ ಮಾಡಿದ್ದಾರೆ.

ಮತ್ತಷ್ಟು ಓದು
ವಾರ್ತಾಭಾರತಿ
ವಾರ್ತಾಭಾರತಿ

ಇತ್ತೀಚೆಗೆ ಖರೀದಿಸಿರುವ ಸೇನಾ ಹೆಲಿಕಾಪ್ಟರ್ ಪತನ ಬಗ್ಗೆ ಆಂತರಿಕ ತನಿಖೆ ನಡೆಯಬೇಕು: ಅಭಿಷೇಕ್ ಸಿಂಘ್ವಿ

ಇತ್ತೀಚೆಗೆ ಖರೀದಿಸಿರುವ ಸೇನಾ ಹೆಲಿಕಾಪ್ಟರ್ ಪತನ ಬಗ್ಗೆ ಆಂತರಿಕ ತನಿಖೆ ನಡೆಯಬೇಕು: ಅಭಿಷೇಕ್ ಸಿಂಘ್ವಿ
  • 9hr
  • 0 views
  • 31 shares

ಹೊಸದಿಲ್ಲಿ: ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಿಖೆ ನಡೆಸಬೇಕೆಂದು ಕರೆ ನೀಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರು ಈ ಹೆಲಿಕಾಪ್ಟರ್‌ಗಳನ್ನು ಇತ್ತೀಚೆಗೆ ಖರೀದಿಸಲಾಗಿದೆ ಎಂದು ಹೇಳಿದರು.

ನಮ್ಮ ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಕುಟುಂಬದ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಹಾಗೂ ಯಾರೂ ಗಾಯಗೊಂಡಿಲ್ಲ ಎಂದು ಭಾವಿಸುತ್ತೇವೆ.

ಮತ್ತಷ್ಟು ಓದು

No Internet connection