ಕನ್ನಡದುನಿಯಾ
ಕನ್ನಡದುನಿಯಾ

ಹಾವು ಹಿಡಿಯಲು ಬಂದ ಉರಗ ತಜ್ಞ ಶಾಕ್ ಆಗಿದ್ದೇಕೆ ಗೊತ್ತಾ..?

ಹಾವು ಹಿಡಿಯಲು ಬಂದ ಉರಗ ತಜ್ಞ ಶಾಕ್ ಆಗಿದ್ದೇಕೆ ಗೊತ್ತಾ..?
  • 46d
  • 0 views
  • 25 shares

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸೊನೊಮಾ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಉರಗತಜ್ಞ ಬರೋಬ್ಬರಿ 92 ರ್ಯಾಟಲ್ ಸ್ನೇಕ್ (ವಿಷಸರ್ಪ) ಗಳನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾನೆ.

ಮನೆಯ ಕೆಳಗೆ ಹಾವು ಕಾಣಿಸಿಕೊಂಡಿದ್ದರಿಂದ ಸೊನೊಮಾ ಕೌಂಟಿ ಸರೀಸೃಪ ಪಾರುಗಾಣಿಕಾ ಸಂಸ್ಥೆಯ ಅಲ್ ವುಲ್ಫ್ ಅವರನ್ನು ಮನೆಗೆ ಕರೆಸಲಾಯಿತು.

ಮತ್ತಷ್ಟು ಓದು
Filmi Beat
Filmi Beat

ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ ಮಹೇಶ್ ಬಾಬು ಸಹೋದರಿ

ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ ಮಹೇಶ್ ಬಾಬು ಸಹೋದರಿ
  • 1hr
  • 0 views
  • 7 shares

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಬಗ್ಗೆ ಇಡೀ ತೆಲುಗು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ. ಇನ್ನೊಂದು ಕಡೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯಾಕಂದ್ರೆ, ಪ್ರಿನ್ಸ್ ಮಹೇಶ್ ಬಾಬು ಶಸ್ತ್ರ ಚಿಕಿತ್ಸೆ ಒಳಗಾಗಲಿದ್ದಾರೆ ಅನ್ನುವ ಸುದ್ದಿ ಎದ್ದಿದೆ.

ಮತ್ತಷ್ಟು ಓದು
ಈ ಸಂಜೆ
ಈ ಸಂಜೆ

ಮುಂದಿನ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ : ಗುಲಾಂ ನಬಿ ಆಜಾದ್

ಮುಂದಿನ ಬಾರಿಯೂ  ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ : ಗುಲಾಂ ನಬಿ ಆಜಾದ್
  • 3hr
  • 0 views
  • 49 shares

ನವದೆಹಲಿ, ಡಿ.2- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 300 ಸಂಸದರನ್ನು ಗೆಲ್ಲಿಸಿಕೊಂಡು ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಪರಿಸ್ಥಿತಿ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಜಮ್ಮುವಿನಲ್ಲಿ ಗಡಿ ಜಿಲ್ಲೆ ಪೂಂಚ್‍ನಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ನಾನು ಬಯಸುತ್ತೇನೆ.

ಮತ್ತಷ್ಟು ಓದು

No Internet connection