Monday, 25 Jan, 9.02 am ಕನ್ನಡದುನಿಯಾ

ಹೋಮ್
ಕಾಂತಿಯುತ ಚರ್ಮಕ್ಕಾಗಿ ವೈನ್ ಫೇಸ್ ಪ್ಯಾಕ್

ವೈನ್ ನಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಹಾಗಾಗಿ ಕಾಂತಿಯುತ ಚರ್ಮವನ್ನು ಪಡೆಯಲು ವೈನ್ ನಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ.

*ಒಣ ಚರ್ಮವನ್ನು ಹೊಂದಿರುವವರು 1 ಚಮಚ ಕೋಲ್ಡ್ ಕ್ರೀಂನ್ನು 2 ಚಮಚ ವೈನ್ ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ ಬಳಿಕ ಐಸ್ ನೀರಿನಿಂದ ವಾಶ್ ಮಾಡಿ.

*2 ಚಮಚ ಮೊಸರಿಗೆ 2 ಚಮಚ ಜೇನುತುಪ್ಪ, 2 ಚಮಚ ವೈನ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top