Thursday, 28 Jan, 10.52 am ಕನ್ನಡದುನಿಯಾ

ಮನೋರಂಜನೆ
ಮುಹೂರ್ತ ನೆರವೇರಿಸಿದ 'ಬೆಲ್ ಬಾಟಮ್ 2' ಚಿತ್ರತಂಡ

ಜಯತೀರ್ಥ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ 'ಬೆಲ್ ಬಾಟಮ್ 2' ಸಿನಿಮಾ ಮುಹೂರ್ತವನ್ನು ನೆರವೇರಿಸಲಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 2019ರಂದು ತೆರೆಕಂಡ ಬೆಲ್ ಬಾಟಮ್ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಗಮನಸೆಳೆದಿತ್ತು. ಇದೀಗ 'ಬೆಲ್ ಬಾಟಮ್ 2' ಸೌಂಡ್ ಮಾಡಲು ಸಜ್ಜಾಗುತ್ತಿದೆ.

ಶ್ರೀ ಕೃಷ್ಣನ ಹಾಡಿಗೆ ನೃತ್ಯ ಮಾಡಿದ ಅನುಶ್ರೀ

'ಬೆಲ್ ಬಾಟಮ್ 2' ಚಿತ್ರದಲ್ಲೂ ಹರಿಪ್ರಿಯಾ ನಟಿಸುತ್ತಿದ್ದು, ನಟಿ ತಾನ್ಯ ಹೋಪ್ ಈ ಸಿನಿಮಾಗೆ ಸೇರ್ಪಡೆಯಾಗಿದ್ದಾರೆ. ಈ ಚಿತ್ರದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.

View this post on Instagram

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top