ಕನ್ನಡದುನಿಯಾ
ಕನ್ನಡದುನಿಯಾ

ನೆಟ್ಟಿಗರ ಹೃದಯ ಗೆದ್ದ ಸ್ವಾವಲಂಬಿ ಹಿರಿಯ ಜೀವ

ನೆಟ್ಟಿಗರ ಹೃದಯ ಗೆದ್ದ ಸ್ವಾವಲಂಬಿ ಹಿರಿಯ ಜೀವ
  • 48d
  • 0 views
  • 15 shares

ಸ್ವಾಭಿಮಾನದ ವಿಚಾರದಲ್ಲಿ ಎಂಥವರಿಗೂ ಪಾಠವಾಗಬಲ್ಲ ಪುಣೆಯ ಈ ಹಿರಿಯರು ತಮ್ಮ ವೃದ್ಧಾಪ್ಯದಲ್ಲೂ ಸ್ವಾವಲಂಬನೆ ಕಂಡುಕೊಂಡಿರುವ ಸಂಗತಿ ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಆವಿಷ್ಕಾರೀ ಬ್ರಾಂಡ್‌ ರೆಅಪ್‌ ಸ್ಟುಡಿಯೋ ಮಾಲಕಿ, ಉದ್ಯಮಿ ಶಿಖಾ ರತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಪೋಸ್ಟ್‌ನಲ್ಲಿ, ತಾವು ಹೊರಗೆ ಹೋಗಿದ್ದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದು
TV9 ಕನ್ನಡ
TV9 ಕನ್ನಡ

ಶಿವರಾಂ ಅವರ ಆ ಆಸೆ ಕೊನೆಗೂ ಈಡೇರಲಿಲ್ಲ; ಬೇಸರ ಹೊರಹಾಕಿದ ಅನಿಲ್​ ಕುಂಬ್ಳೆ

ಶಿವರಾಂ ಅವರ ಆ ಆಸೆ ಕೊನೆಗೂ ಈಡೇರಲಿಲ್ಲ; ಬೇಸರ ಹೊರಹಾಕಿದ ಅನಿಲ್​ ಕುಂಬ್ಳೆ
  • 19hr
  • 0 views
  • 64 shares

ಟೀಂ ಇಂಡಿಯಾ ಮಾಜಿ ಕ್ರಿಕೆಟ್​ ಆಟಗಾರ ಅನಿಲ್​ ಕುಂಬ್ಳೆ ಕೂಡ ಶಿವರಾಂ ಸಾವಿಗೆ ಬೇಸರ ಹೊರಹಾಕಿದ್ದಾರೆ. ಅವರ ಜತೆ ಕಳೆದ ಸಮಯವನ್ನು ಅವರು ನೆನಪಿಸಿಕೊಂಡಿದ್ದಾರೆ.

ಹಿರಿಯ ನಟ ಶಿವರಾಂ ಅವರು 83ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್​ವುಡ್​ಗೆ ಸಾಕಷ್ಟು ಕೊಡುಗೆ ನೀಡಿದ್ದ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ಸಾಕಷ್ಟು ನೋವು ತಂದಿದೆ.

ಮತ್ತಷ್ಟು ಓದು
Oneindia

ಪೊಲೀಸರಿಂದ ಎಂಜಿಲು ತಿನ್ನುವ ನಾಯಿಗಳ ಬಗ್ಗೆ ಮಾತನಾಡಿ ಗೃಹ ಸಚಿವರೇ?

ಪೊಲೀಸರಿಂದ ಎಂಜಿಲು ತಿನ್ನುವ ನಾಯಿಗಳ ಬಗ್ಗೆ ಮಾತನಾಡಿ ಗೃಹ ಸಚಿವರೇ?
  • 2hr
  • 0 views
  • 15 shares

ಬೆಂಗಳೂರು, ಡಿ. 05: ಪೊಲಿಸರ ಭ್ರಷ್ಟಾಚಾರದ ಬಗ್ಗೆ ಗೃಹ ಸಚಿವರು ನೀಡಿದ "ನೀವು ಪೊಲೀಸರು ನಾಯಿಗಳಿದ್ದಂತೆ" ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಹಣವಿಲ್ಲದೇ ಯಾವ ಗೃಹ ಸಚಿವರು ವರ್ಗಾವಣೆ ಮಾಡಿದ್ದಾರೆ? ಪೊಲೀಸರಿಂದ ಎಂಜಿಲು ಪಡೆಯುವರ ಬಗ್ಗೆಯೂ ಗೃಹ ಸಚಿವರು ಮಾತನಾಡಲಿ ಎಂಬ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಓದು

No Internet connection