ಮನೋರಂಜನೆ
ವಿದೇಶಿ ನೆಲದಲ್ಲಿ 'ಹಿಟ್ ಮ್ಯಾನ್' ಮೊದಲ ಟೆಸ್ಟ್ ಸೆಂಚುರಿ ಬಾರಿಸಿದಾಗ ಪತ್ನಿ ರಿತಿಕಾಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?
ಲಂಡನ್: ವಿದೇಶಿ ನೆಲದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕ ಸಿಡಿಸಿ ದಾಖಲೆಗೆ ಪಾತ್ರರಾದರು. ಈ ವೇಳೆ ಅವರ ಪತ್ನಿ ರಿತಿಕಾ ಸಜ್ದೇಹ್ ತಮ್ಮ ಪತಿಗೆ ಗ್ಯಾಲರಿಯಿಂದಲೇ ಫ್ಲೈಯಿಂಗ್ ಕಿಸ್ ಕೊಡುವುದರ ಮೂಲಕ ಅಭಿನಂದಿಸಿದ್ದಾರೆ. ಸದ್ಯ, ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾಗೆ ರಿತಿಕಾ ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ ಎನ್ನೋದನ್ನು ಅಲ್ಲಗಳೆಯುವಂತಿಲ್ಲ. ಭಾರತ ಹಾಗೂ ಅತಿಥೇಯ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶತಕ ಸಿಡಿಸುತ್ತಿದ್ದಂತೆ ಪತ್ನಿ ರಿತಿಕಾ ಎದ್ದು ನಿಂತು ಚಪ್ಪಾಳೆ ತಟ್ಟುವುದರ ಜೊತೆಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.
BIG NEWS: 7 ಜಿಲ್ಲೆಗಳಲ್ಲಿ ಶೂನ್ಯ, ಸಾವಿನ ಸಂಖ್ಯೆಯೂ ಒಂದಂಕಿಗೆ ಇಳಿಕೆ -ಇಲ್ಲಿದೆ ಜಿಲ್ಲಾವಾರು ವಿವರ
ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿತಿಕಾ ಜೊತೆಯಿದ್ದಾಗ ರೋಹಿತ್ ನ ನೂರರ ಹಿಟ್ ವಿಭಿನ್ನವಾಗಿದೆ ಅಂತೆಲ್ಲಾ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
Ritika Bhabhi ji always Supported Rohit in Bad Phases
Please everyone just like for this Great Lady ❤️❤️❤️🙏🙏🙏 pic.twitter.com/EkQx83JGJp
- 𝗛𝗜𝗧𝗠𝗔𝗡 ♥ LOVER ♥ (@ILoveYouJanu143) September 5, 2021
Flying kiss from wife😍 pic.twitter.com/lcwrgwRFn7
- Shubham Rai (@Shubhamrai_) September 4, 2021
When Ritika is there in stands, Rohit's hundred hits different#RohitSharma #ENGvIND pic.twitter.com/IYTDb2PX3y
- Sakshi Bathri (@SakshiBathri) September 4, 2021
😍❤️🔥 Fantastic !!!!
📸:@ritssajdeh | @ImRo45 pic.twitter.com/s2c3OYGPhM
- Ritika Sajdeh™ (@ImRitika45) September 4, 2021