Monday, 25 Jan, 8.47 am ಕನ್ನಡದುನಿಯಾ

ಹೋಮ್
ವ್ಯವಹಾರದಲ್ಲಿ ಲಾಭ ತರಲು, ಶತ್ರುಗಳು ಮಿತ್ರರಾಗಲು ಈ ʼಮಂತ್ರʼ ಜಪಿಸಿ

ವ್ಯವಹಾರದಲ್ಲಿ ಲಾಭ ನಷ್ಟದ ಜೊತೆಗೆ ಶತ್ರುಗಳ ಕಾಟ ಹೆಚ್ಚಾಗುವುದು ಸಹಜ. ನೀವು ಯಾವುದೇ ವ್ಯವಹಾರಗಳನ್ನು ಮಾಡುತ್ತಿದ್ದರೂ ಕೂಡ ಜನಾರ್ಕರ್ಷಣೆ ಹೆಚ್ಚಾಗಿದ್ದರೆ ನೀವು ಆ ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ಆದರೆ ಇದರಿಂದ ನಿಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ.

ನಿಮ್ಮ ಏಳಿಗೆಯನ್ನು ಸಹಿಸದ ಜನರು ನಿಮಗೆ ಶತ್ರುಗಳಾಗಿ ವ್ಯವಹಾರದಲ್ಲಿ ವಿಘ್ನವನ್ನು ತರುತ್ತಾರೆ. ಇದರಿಂದ ನಿಮಗೆ ಜನಾಕರ್ಷಣೆ ಕಡಿಮೆಯಾಗಿ ವ್ಯವಹಾರದಲ್ಲಿ ನಷ್ಟವಾಗಬಹುದು. ಹಾಗಾಗಿ ಇಂತಹ ಸಮಸ್ಯೆ ದೂರವಾಗಬೇಕೆಂದರೆ ಈ ಸಣ್ಣ ಪರಿಹಾರ ಮಾಡಿ.

"ಓಂ ಕ್ಲೀಂ ಓಂ" ಈ ಮಂತ್ರವನ್ನು ಬೆಳಿಗ್ಗಿನ ವೇಳೆಯಲ್ಲಿ ಭೂಮಿ ತಾಯಿಗೆ ನಮಸ್ಕಾರ ಮಾಡಿ ಪೂರ್ವ ದಿಕ್ಕಿಗೆ ಕುಳಿತು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಆದರೆ ಮಾಂಸಹಾರವನ್ನು ಸೇವಿಸಬಾರದು. ಇದರಿಂದ ನಿಮ್ಮ ಶತ್ರುಗಳು ಮಿತ್ರರಾಗುತ್ತಾರೆ, ವ್ಯವಹಾರದಲ್ಲಿ ಜನಾರ್ಕಷಣೆ ಹೆಚ್ಚಾಗುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು - 560003

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top