Kannada News Now
Kannada News Now

Air Ticket ಬುಕ್ ಮಾಡಲು ಭರ್ಜರಿ ಡಿಸ್ಕೌಂಟ್ ಕೊಟ್ಟ IRCTC: 50 ಲಕ್ಷದವರೆಗೆ ವಿಮೆ ಉಚಿತ

Air Ticket ಬುಕ್ ಮಾಡಲು ಭರ್ಜರಿ ಡಿಸ್ಕೌಂಟ್ ಕೊಟ್ಟ IRCTC: 50 ಲಕ್ಷದವರೆಗೆ ವಿಮೆ ಉಚಿತ
  • 29d
  • 0 views
  • 10 shares

ನವದೆಹಲಿ:ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC), ಭಾಯಿ ದೂಜ್, ದೀಪಾವಳಿ ಮತ್ತು ಛಾತ್ ರಜಾದಿನಗಳಲ್ಲಿ ತಮ್ಮ ಊರುಗಳಿಗೆ ಅಥವಾ ರಜೆಯ ಪ್ರವಾಸಕ್ಕೆ ಹೋಗಲು ಯೋಜಿಸುವ ಕಾರ್ಮಿಕ ವರ್ಗದ ಜನರಿಗೆ ವಿಶೇಷ ಕೊಡುಗೆಯನ್ನು ನೀಡಿದೆ.

ಮತ್ತಷ್ಟು ಓದು
ಪ್ರಜಾವಾಣಿ

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹಾವಳಿ: ಕ್ರಿಕೆಟ್ ಪಂದ್ಯ ಸ್ಥಗಿತ

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹಾವಳಿ: ಕ್ರಿಕೆಟ್ ಪಂದ್ಯ ಸ್ಥಗಿತ
  • 1hr
  • 0 views
  • 1 shares

ಜೋಹಾನ್ಸ್‌ಬರ್ಗ್: ಕೋವಿಡ್ ವೈರಾಣುವಿನ ಹೊಸ ತಳಿಯ ಹಾವಳಿ ಹೆಚ್ಚುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಯಾಗಿರುವ ಕ್ರೀಡಾಕೂಟಗಳ ಸ್ಥಿತಿ ಡೋಲಾಯಮಾನವಾಗಿವೆ.

ಶುಕ್ರವಾರ ಸೆಂಚುರಿಯನ್‌ನಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್‌ ನಡುವಣ ಕ್ರಿಕೆಟ್ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು.

ಮತ್ತಷ್ಟು ಓದು
ಸನಾತನ ಪ್ರಭಾತ ಕನ್ನಡ
ಸನಾತನ ಪ್ರಭಾತ ಕನ್ನಡ

'ಭಾರತೀಯ ಅಧಿಕಾರಿಗಳ ಹೇಳಿಕೆಯಿಂದ ಗಡಿಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಬಹುದು !'(ಅಂತೆ) - ಚೀನಾದ ಕೂಗಾಟ

'ಭಾರತೀಯ ಅಧಿಕಾರಿಗಳ ಹೇಳಿಕೆಯಿಂದ ಗಡಿಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಬಹುದು !'(ಅಂತೆ) - ಚೀನಾದ ಕೂಗಾಟ
  • 1hr
  • 0 views
  • 2 shares

'ಭಾರತಕ್ಕೆ ಎಲ್ಲಕ್ಕಿಂತ ಹೆಚ್ಚು ಅಪಾಯ ಚೀನಾದಿಂದ' ಎಂಬ ಸಿಡಿಎಸ್ ಜನರಲ್ ರಾವತ್ ಇವರ ಹೇಳಿಕೆಗೆ ಚೀನಾದ ಪ್ರತಿಕ್ರಿಯೆ

ಸಿಡಿಎಸ್ ಜನರಲ್ ಬಿಪಿನ್ ರಾವತ್ ಇವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ; ಆದರೆ ಚೀನಾಗೆ ಮೆಣಸಿನಕಾಯಿ ತಿಂದಂತೆ ಕೂಗಾಟ ಮಾಡುತ್ತಿದೆ.

ಮತ್ತಷ್ಟು ಓದು

No Internet connection