Kannada News Now
1.7M Followersನವದೆಹಲಿ: ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ಹೊಸ ಹಣಕಾಸಿನ ಆರಂಭದೊಂದಿಗೆ ಹಲವಾರು ಬದಲಾವಣೆಗಳು ಸಹ ಕೂಡ ಆಗಲಿದ್ದಾವೆ. ಬದಲಾವಣೆಗಳಲ್ಲಿ ಪ್ರಮುಖವಾದವು ಅಂದ್ರೆ, ನೌಕರರ ಕೆಲಸದ ಸಮಯ ಮತ್ತು ಅವರ ಸಂಬಳದ ರಚನೆಯಲ್ಲಿನ ಬದಲಾವಣೆ. ಪ್ರಸ್ತುತ 9 ಗಂಟೆಗಳಿಂದ ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ. ಆದಾಗ್ಯೂ, ಕೆಲಸದ ಸಮಯ ಹೆಚ್ಚಳದೊಂದಿಗೆ, ಸರ್ಕಾರವು ಕೆಲಸದ ದಿನಗಳ ಸಂಖ್ಯೆಯನ್ನು ವಾರದಲ್ಲಿ ನಾಲ್ಕು ದಿನಗಳಿಗೆ ಇಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಆಭರಣ ಪ್ರಿಯರಿಗೆ ಶುಭಸುದ್ದಿ : ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ
'ನಾನ್-ವೆಜ್' ಪುರುಷರಿಗೆ ಡೇಂಜರ್ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆಯಂತೆ
ಏಪ್ರಿಲ್ 1 ರಿಂದ ಗ್ರ್ಯಾಚುಟಿ ಮತ್ತು ಭವಿಷ್ಯ ನಿಧಿಯಲ್ಲಿನ ಹೆಚ್ಚಳ ಮತ್ತು ಟೇಕ್-ಹೋಮ್ ಸಂಬಳದಲ್ಲಿನ ಇಳಿಕೆಯೊಂದಿಗೆ ನೌಕರರ ವೇತನ ರಚನೆಯಲ್ಲಿನ ಬದಲಾವಣೆಯನ್ನು ಸಹ ಒಳಗೊಂಡಿರುತ್ತದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now