Kannada News Now

1.7M Followers

ಅವಲಂಬಿತ ಕುಟುಂಬವನ್ನು ನೋಡಿಕೊಳ್ಳದಿದ್ದರೆ ಅನುಕಂಪದ ಹುದ್ದೆ ವಾಪಸ್ಸು ತೆಗೆದಕೊಳ್ಳಬಹು: ಹೈಕೋರ್ಟ್‌

11 Nov 2022.5:53 PM

ಪ್ರಯಾಗ್ರಾಜ್: ಅನುಕಂಪದ ಆಧಾರದಡಿ ನೇಮಕಗೊಂಡಿರುವ ನೌಕರರು ಭರವಸೆ ನೀಡಿದಂತೆ ಕುಟುಂಬದ ಇತರ ಸದಸ್ಯರನ್ನು ಪೋಷಿಸದಿದ್ದರೆ ಅವರ ನೇಮಕಾತಿಯನ್ನು ಸಹ ಹಿಂತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಈ ಆದೇಶ ನೀಡಿದೆ.

ಪ್ರಯಾಗ್ ರಾಜ್ ನ ಸುಧಾ ಶರ್ಮಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

ಭಾರತ ಸರ್ಕಾರದ ಪರವಾಗಿ ವಕೀಲ ಎ.ಆರ್.ಶರ್ಮಾ ಮತ್ತು ವಕೀಲ ಪ್ರಮೋದ್ ಕುಮಾರ್ ಸಿಂಗ್ ಅವರು ಅರ್ಜಿಗೆ ಹಾಜರಾಗಿದ್ದರು.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags